20/07/2020
ಆತ್ಮೀಯರೇ,
"ನಾಯಕ್ ಇಂಗ್ಲಿಷ್ ಅಕ್ಯಾಡೆಮಿ" ವತಿಯಿಂದ 9 &10 ನೇ ತರಗತಿ, ಪಿ.ಯು.ಸಿ, ಪದವಿ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ಹಾಗೂ ಉದ್ಯೋಗಸ್ಥರಿಗಾಗಿ Online ನಲ್ಲಿ BASIC ENGLISH GRAMMAR ಕ್ಲಾಸಗಳನ್ನು ನಡೆಸಲಾಗುವುದು....
ವರ್ಗಗಳ ಪ್ರಾರಂಭ : 29.07.2020
ಸಮಯ : ಬೆಳಿಗ್ಗೆ 7 ರಿಂದ 8
ಆಸಕ್ತರು 9480031228 ಗೆ ಸಂಪರ್ಕಿಸಿ.....