NSUI Jamkhandi

NSUI Jamkhandi Contact information, map and directions, contact form, opening hours, services, ratings, photos, videos and announcements from NSUI Jamkhandi, Campus Building, Ramtirth, Jamkhandi.

10/08/2022
ಶ್ರೀಮಂತರ ಕೈಗೊಂಬೆಯಾಗಿ ಕೋಟಿ ಕೋಟಿ ದುಡ್ಡು ಕೊಳ್ಳೆ ಹೊಡೆಯುತ್ತಾ ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿರುವ ಬಿಜೆಪಿ ಸರಕಾರದ ಮಂತ್ರಿಗಳೆ ನ...
09/07/2022

ಶ್ರೀಮಂತರ ಕೈಗೊಂಬೆಯಾಗಿ ಕೋಟಿ ಕೋಟಿ ದುಡ್ಡು ಕೊಳ್ಳೆ ಹೊಡೆಯುತ್ತಾ ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಿರುವ ಬಿಜೆಪಿ ಸರಕಾರದ ಮಂತ್ರಿಗಳೆ ನಿಮಗಿದೋ ನನ್ನ ಧಿಕ್ಕಾರ ✊🏻 ಬಡವರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳು, ರೈತರ ಮಕ್ಕಳು, ಕೆಳವರ್ಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬಾರದೆಂಬ ನಿಮ್ಮ ಮನಸ್ಥಿತಿಗೆ ನಾಚಿಕೆಯಾಗಬೇಕು 👈

18/02/2022

15/02/2022

ಪ್ರಿಯ ವಿದ್ಯಾರ್ಥಿಗಳೇ,

ನಿಮ್ಮ ಸುಂದರ ಭವಿಷ್ಯದ ನಿರ್ಮಾಣ ಶಾಲೆಗಳಿಂದ ಮಾತ್ರ ಸಾಧ್ಯ,
ಶಾಖೆಗಳಿಂದಲ್ಲ.

NSUI ಕರ್ನಾಟಕ ರಾಜ್ಯ ಸಮಿತಿ ಆರಂಭಿಸಿರುವ   ಅಭಿಯಾನದ ಅಂಗವಾಗಿ NSUI ಜಮಖಂಡಿ ನೇತ್ರತ್ವದಲ್ಲಿ ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಜಾರಿ ಮಾಡಲು ...
06/12/2021

NSUI ಕರ್ನಾಟಕ ರಾಜ್ಯ ಸಮಿತಿ ಆರಂಭಿಸಿರುವ ಅಭಿಯಾನದ ಅಂಗವಾಗಿ NSUI ಜಮಖಂಡಿ ನೇತ್ರತ್ವದಲ್ಲಿ ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಜಾರಿ ಮಾಡಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (New Education Policy)ಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಆಗುವ ಲೋಪದೋಷಗಳ ಕುರಿತು ಜಮಖಂಡಿಯ ವಿವಿದ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ NSUI ಮುದೋಳನ ಸಂತೋಷ ಮೆಟಗಡ್ಡ ,NSUI ಲೋಕಾಪೂರನ ಮನಿಕಂಠ ಕಡಕೋಳಮಠ , ಬನಹಟ್ಟಿ NSUI ನ ಕಾರ್ತಿಕ ಹನಗಂಡಿ
ಜಮಖಂಡಿ NSUI ನ ಸಂಗಮೇಶ ತುಬಚಿ,ಅಮರ ಪೂಜಾರಿ, ಹಾಗೂ ಜಮಖಂಡಿ NSUIನ ಮಹಿಳಾ ಕಾರ್ಯಕರ್ತರು ಭಾಗಿ ಆಗಿದ್ದರು



ವಿದ್ಯಾರ್ಥಿ ಶಕ್ತಿ ದೇಶದ ಶಕ್ತಿ

26/11/2021

ಅಂದು ಗಾಂಧಿಯನ್ನು ಕೊಂದ ನರಹಂತಕ ಗೋಡ್ಸೆಗಿಂತ
ಇಂದು ಗಾಂಧಿವಾದವನ್ನು ಕೊಲ್ಲುತ್ತಿರುವ ಗೋಡ್ಸೆವಾದಿಗಳು ಅಪಾಯಕಾರಿ.

07/10/2021
ನಮಸ್ಕಾರ ಸ್ನೆಹಿತರೇ....         ತಮಗೆಲ್ಲರಿಗೂ ತಿಳಿಯ ಪಡಿಸುವುದೆನೆಂದರೆ *ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ* ಜಮಖಂಡಿ ವತಿಯಿಂದ ದಿನಾ...
06/10/2021

ನಮಸ್ಕಾರ ಸ್ನೆಹಿತರೇ....

ತಮಗೆಲ್ಲರಿಗೂ ತಿಳಿಯ ಪಡಿಸುವುದೆನೆಂದರೆ *ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ* ಜಮಖಂಡಿ ವತಿಯಿಂದ ದಿನಾಂಕ *7-10-2021 ಸಮಯ 9 ಗಂಟೆಗೆ ಗುರುವಾರದಂದು* ಎರಡು ವರ್ಷಗಳಿಂದ ವಿದ್ಯಾರ್ಥಿ ವೇತನ ತಡೆಹಿಡಿದ ಕುರಿತು *ಬೃಹತ್ ಪ್ರಮಾಣದ ಪ್ರತಿಭಟನೆ* ಹಮ್ಮಿಕೊಳ್ಳಲಾಗಿದ್ದು
ಎಲ್ಲ *ವಿದ್ಯಾರ್ಥಿ ಪ್ರತಿಭಟನೆಗೆ ಕೈ ಜೋಡಿಸಿ ಪ್ರತಿಭಟನೆ* ಯಶಸ್ವಿಯಾಗಿಸಬೇಕೆಂದು ತಮ್ಮಲ್ಲಿ ಕಳಕಳಿಯ ವಿನಂತಿ

ಇಂತಿ

*ಎನ್ ಎಸ್ ಯು ಐ ಪದಾದಿಕಾರಿಗಳು ಜಮಖಂಡಿ*

05/09/2021

Address

Ramtirth
Jamkhandi
587119

Telephone

+919980883456

Website

Alerts

Be the first to know and let us send you an email when NSUI Jamkhandi posts news and promotions. Your email address will not be used for any other purpose, and you can unsubscribe at any time.

Shortcuts

Share