BLDE Jamkhandi

BLDE Jamkhandi COMMERCE, B.H.S ARTS AND T.G.P. SCIENCE COLLEGE

18/10/2023
16/07/2023
ನಮ್ಮ ಮಹಾವಿದ್ಯಾಲಯದ ಆಶ್ರಯದಲ್ಲಿ ಇಂದು ರಾಣಿ ಚನ್ನಮ್ಮ ವಿ.ವಿ ಬೆಳಗಾವಿ, ಏಕ ವಲಯ ಅಂತರ್ ಮಹಾವಿದ್ಯಾಲಯದ ಪರುಷ ಹಾಗೂ ಮಹಿಳಾ ರೋಡ ಸೈಕ್ಲಿಂಗ್ ಸ್...
18/01/2023

ನಮ್ಮ ಮಹಾವಿದ್ಯಾಲಯದ ಆಶ್ರಯದಲ್ಲಿ ಇಂದು ರಾಣಿ ಚನ್ನಮ್ಮ ವಿ.ವಿ ಬೆಳಗಾವಿ, ಏಕ ವಲಯ ಅಂತರ್ ಮಹಾವಿದ್ಯಾಲಯದ ಪರುಷ ಹಾಗೂ ಮಹಿಳಾ ರೋಡ ಸೈಕ್ಲಿಂಗ್ ಸ್ಪರ್ಧೆಗಳು ಮತ್ತು ತಂಡದ ಆಯ್ಕೆಗೆ ಜಮಖಂಡಿ ಗ್ರಾಮೀಣ ಠಾಣೆಯ ಪಿ.ಎಸ್.ಆಯ್ ರಾದ ಶ್ರೀಮತಿ ಗಂಗಾ ಬಿರಾದಾರ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಡಳಿತಾಧಿಕಾರಿಗಳಾದ ಪ್ರೊ.ಎಸ್.ಎಚ್. ಲಗಳಿ ಅವರು, ಬಾಗಲಕೋಟ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಶ್ರೀ ಸುಶೀಲ ಬೆಳಗಲಿ , ಪ್ರಾಚಾರ್ಯರಾದ ಡಾ. ಎನ್. ಎಮ್ ರೊಳ್ಳಿ ಅವರು ಮತ್ತು ಸೈಕ್ಲಿಂಗ್ ಅಸೋಸಿಯೇಷನ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಮಖಂಡಿ ಬಿ. ಎಲ್. ಡಿ. ಇ ಸಂಸ್ಥೆಯ  ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ  ದಿನಾಂಕ 09-01-2023 ರಂದು 2022-23 ನೇ ಸಾಲಿನ ವಾಷಿ೯ಕ ಕ್ರೀಡಾಕೂಟಗಳನ್...
11/01/2023

ಜಮಖಂಡಿ ಬಿ. ಎಲ್. ಡಿ. ಇ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದಿನಾಂಕ 09-01-2023 ರಂದು 2022-23 ನೇ ಸಾಲಿನ ವಾಷಿ೯ಕ ಕ್ರೀಡಾಕೂಟಗಳನ್ನು ಐತಿಹಾಸಿಕ ಪೋಲೊ ಮೈದಾನದಲ್ಲಿ ಬಿ. ಎಲ್. ಡಿ. ಇ ಅಂಗ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಪ್ರೊ:ಎಸ್. ಎಚ್ ಲಗಳಿ ಸರ್ ಅವರು ಉದ್ಘಾಟಿಸಿದರು ಇದೆ ಸಂದಭ೯ದಲ್ಲಿ ಮುಖ್ಯಅಥಿತಿಗಳಾಗಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ: ಎನ್.ಎಮ್ ರೊಳ್ಳಿ ಸರ್ ಮತ್ತು ಅತಿಥಿಯಾಗಿ ನಸಿ೯ಂಗ್ ಕಾಲೇಜಿನ ಪ್ರಾಚಾಯ೯ರಾದ ಡಾ ವೀರಭದ್ರಪ್ಪ ಸರ್ ಕಾಲೇಜಿನ ಪ್ರಾಚಾಯ೯ರಾದ ಶ್ರೀ ಎಂ. ಎಂ. ಪುಟ್ಟಣ್ಣನವರ ಸರ್ ಮತ್ತು ಸಂಸ್ಥೆಯ ಸ್ವತಂತ್ರ ಪ. ಪೂ ಕಾಲೇಜಿನ ಪ್ರಾಚಾಯ೯ರಾದ ಪ್ರೊ: ಬಿ. ಆಯ್ ಕರಲಟ್ಟಿ ಸರ್ ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಕಾಲೇಜಿನ ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು. ಕ್ರೀಡೆಗಳಾದ ವಾಲಿಬಾಲ್, ಕೋ ಕೋ, ರನ್ನಿಂಗ್, ಗುಂಡು ಎಸೆತ, ಹಗ್ಗಜಗ್ಗಾಟ, ಮತ್ತು ಇತರೆ ಕ್ರೀಡೆಗಳು ದಿನಾಂಕ 10-01-2023 ರಂದು ಯಶಸ್ವಿಯಾಗಿ ಮುಕ್ತಾಯಗೊಂಡವು.

ಬಿ ಎಲ್ ಡಿ ಇ ಸಂಸ್ಥೆಯ ಸ್ಥಳೀಯ ವಾಣಿಜ್ಯ ಬಿಎಚ್ಎಸ್ ಕಲೆ ಮತ್ತು ವಿಜ್ಞಾನ ಮಹಾವಿದ್ಯಾಲಯವು ಏರ್ಪಡಿಸಿದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟ ಹಾ...
20/12/2022

ಬಿ ಎಲ್ ಡಿ ಇ ಸಂಸ್ಥೆಯ ಸ್ಥಳೀಯ ವಾಣಿಜ್ಯ ಬಿಎಚ್ಎಸ್ ಕಲೆ ಮತ್ತು ವಿಜ್ಞಾನ ಮಹಾವಿದ್ಯಾಲಯವು ಏರ್ಪಡಿಸಿದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಭಾರತದ ಸಂವಿಧಾನವು 1949ರ ನವೆಂಬರ್ 26 ರಂದು ಅಂಗೀಕಾರವಾಯಿತು.  ಈ ದಿನವನ್ನು ರಾಷ್ಟ್ರೀಯ ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ.
26/11/2022

ಭಾರತದ ಸಂವಿಧಾನವು 1949ರ ನವೆಂಬರ್ 26 ರಂದು ಅಂಗೀಕಾರವಾಯಿತು. ಈ ದಿನವನ್ನು ರಾಷ್ಟ್ರೀಯ ಸಂವಿಧಾನ ದಿನವಾಗಿ ಆಚರಿಸಲಾಗುತ್ತಿದೆ.

Address

BLDE College Jamkhandi
Jamkhandi
587301

Alerts

Be the first to know and let us send you an email when BLDE Jamkhandi posts news and promotions. Your email address will not be used for any other purpose, and you can unsubscribe at any time.

Contact The School

Send a message to BLDE Jamkhandi:

Shortcuts

Share