Sharana sree higher primary school, Donehally Jagalur tq.

Sharana sree higher primary school, Donehally Jagalur tq. ಜ್ಞಾನ ದಾಸೋಹಿ

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
14/08/2024

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

Happy Independence Day
15/08/2023

Happy Independence Day

Wish you many more returns of the day Respected Sir...💐🌿
16/07/2023

Wish you many more returns of the day Respected Sir...💐🌿


14/08/2022



'75 ನೇ ವರ್ಷದ ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವ'ದ ಅಂಗವಾಗಿ "ಹರ್ ಘರ್ ಮೇ ತಿರಂಗಾ ಅಭಿಯಾನ" ನಿಮಿತ್ತವಾಗಿ ದೊಣೆಹಳ್ಳಿ ಶರಣ ಶ್ರೀ ಹಿರಿಯ ಪ್ರ...
13/08/2022

'75 ನೇ ವರ್ಷದ ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವ'ದ ಅಂಗವಾಗಿ "ಹರ್ ಘರ್ ಮೇ ತಿರಂಗಾ ಅಭಿಯಾನ" ನಿಮಿತ್ತವಾಗಿ ದೊಣೆಹಳ್ಳಿ ಶರಣ ಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಧ್ವಜಾರೋಹಣ ನೆರವೇರಿತು.

ಕಾನಾಮಡುಗು ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿಗಳು, ತ್ರಿವಿಧ ದಾಸೋಹಿಗಳು, ಮಾತೃ ಮಮತೆಯ ಸಾಕಾರ ಮೂರ್ತಿ ಪರಮ ಪೂಜ್ಯ ಶ್ರೀ ದಾ.ಮ. ಐಮ...
17/07/2022

ಕಾನಾಮಡುಗು ಶ್ರೀ ಶರಣ ಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿಗಳು, ತ್ರಿವಿಧ ದಾಸೋಹಿಗಳು, ಮಾತೃ ಮಮತೆಯ ಸಾಕಾರ ಮೂರ್ತಿ ಪರಮ ಪೂಜ್ಯ ಶ್ರೀ ದಾ.ಮ. ಐಮಡಿ ಶರಣಾರ್ಯರ ಜನ್ಮ ದಿನೋತ್ಸವದ ನಿಮಿತ್ತ ಭಕ್ತಿಪೂರ್ವಕ ನಮನಗಳೊಂದಿಗೆ ಪ್ರೀತಿಯ ಶುಭಾಶಯಗಳು.

ಪ್ರೀತಿಯ ವಿದ್ಯಾರ್ಥಿಗಳೇ,ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು ಫಲಿತಾಂಶ ಏನೇ ಇರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಫಲಿತಾಂಶವೊ...
18/06/2022

ಪ್ರೀತಿಯ ವಿದ್ಯಾರ್ಥಿಗಳೇ,
ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು ಫಲಿತಾಂಶ ಏನೇ ಇರಲಿ, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಫಲಿತಾಂಶವೊಂದೇ ನಿಮ್ಮ ಜೀವನಕ್ಕೆ ದಾರಿ ತೋರಿಸುವ ಸಂಗತಿಯಲ್ಲ ಎಂಬುದನ್ನು ಅರಿತು ಮುಂದಿನ ಹಾದಿಯ ಬಗ್ಗೆ ಯೋಚಿಸಿ

ನಿಮ್ಮ ಪೋಷಕರು ಹಾಗೂ ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ.
PUC results link 👇:
http://www.karresults.nic.in

2022 Admissions Start....ಪ್ರವೇಶ ಪ್ರಾರಂಭ...ಶರಣ ಶ್ರೀ ಹಿರಿಯ ಪ್ರಾಥಮಿಕ ಶಾಲೆ, ದೊಣೆಹಳ್ಳಿ
21/05/2022

2022 Admissions Start....
ಪ್ರವೇಶ ಪ್ರಾರಂಭ...
ಶರಣ ಶ್ರೀ ಹಿರಿಯ ಪ್ರಾಥಮಿಕ ಶಾಲೆ, ದೊಣೆಹಳ್ಳಿ

 #ಬೇಸಿಗೆ_ಶಿಬಿರ-2022ಆಸಕ್ತ ವಿದ್ಯಾರ್ಥಿಗಳು ವಿಶೇಷ ಬೇಸಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಕೋರಿದೆ.
01/04/2022

#ಬೇಸಿಗೆ_ಶಿಬಿರ-2022
ಆಸಕ್ತ ವಿದ್ಯಾರ್ಥಿಗಳು ವಿಶೇಷ ಬೇಸಿಗೆ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಕೋರಿದೆ.

05/09/2020

ದೊಣೆಹಳ್ಳಿಯ ಶರಣ ಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮುಖ್ಯೋಪಾಧ್ಯಾಯರು ಧ್ವಜಾರೋಹಣ ನೇರವೇರಿಸಿದರು.
16/08/2020

ದೊಣೆಹಳ್ಳಿಯ ಶರಣ ಶ್ರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮುಖ್ಯೋಪಾಧ್ಯಾಯರು ಧ್ವಜಾರೋಹಣ ನೇರವೇರಿಸಿದರು.

Address

Jagalur

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 3pm

Website

Alerts

Be the first to know and let us send you an email when Sharana sree higher primary school, Donehally Jagalur tq. posts news and promotions. Your email address will not be used for any other purpose, and you can unsubscribe at any time.

Contact The School

Send a message to Sharana sree higher primary school, Donehally Jagalur tq.:

Shortcuts

Share

Category