28/03/2024
ಇಳಕಲ್ಲ ನಗರದ ಎಸ್‌ವಿಎಮ್ ಕಾಲೇಜಿನ
ನಿವೃತ್ತ ಪ್ರಾಚಾರ್ಯರು,
*ಡಾ॥ ಸುರೇಶ ಗೋವಿಂದಪ್ಪ ಟಂಕಸಾಲಿ
ಸದಾ ಚೈತನ್ಯದ ಚಿಲುಮೆಯಾಗಿದ್ದ, ಯುವಜನರಿಗೆ ಪ್ರೋತ್ಸಾಹಿಸುವ ಉದಾತ್ತ ಮನೋಭಾವನೆ ಹೊಂದಿದ್ದ ಟಂಕಸಾಲಿ ಗುರುಗಳ ನಿಧನ ನಮಗೆ ಅತೀವ ದುಃಖ ತಂದಿದೆ
*ಅಗಲಿದ ಟಂಕಸಾಲಿ ಗುರುಗಳಿಗೆ ಇಳಕಲ್ಲ ಮಂದಿ ಬಳಗದ ಭಾವಪೂರ್ಣ ಕಂಬನಿ*
*ಹೋಗಿ ಬನ್ನಿ ಸರ್* 😭🙏