27/07/2025
ಗೌರವಾನ್ವಿತ ಹಳೆಯ ವಿದ್ಯಾರ್ಥಿ ಬಂಧುಗಳೇ🙏🏻 ಇಂದು ದಿ:27/07/25 ರಂದು ರವಿವಾರ ನಡೆದ ಸಭೆಯಲ್ಲಿ ಚರ್ಚಿತ ಪ್ರಮುಖ ವಿಷಯಗಳು
*ಸಂಘವನ್ನು ಒಂದು ತಿಂಗಳೊಳಗಾಗಿ ನೋಂದಣಿ ಮಾಡಿಸುವುದು.*
*ಪ್ರತಿ ಬ್ಯಾಚಿನಿಂದ ಒಬ್ಬ ಪ್ರತಿನಿಧಿ ಆಯ್ಕೆ ಮಾಡಿ ಸಮಿತಿ ರಚಿಸುವುದು.*
*ಸಮಿತಿಯವರು ಸಂಘ ನೊಂದಣಿಗೆ ಕ್ರಮ ತೆಗೆದುಕೊಳ್ಳುವುದು.*
*ಸಮಿತಿಯ ಕ್ರಿಯಾಶೀಲ ಸದಸ್ಯರು ತಮ್ಮ ಬ್ಯಾಚಿನ ಗೆಳೆಯರ ಮಾಹಿತಿ ಸಂಗ್ರಹಿಸುವುದು.*
*ಸಂಘದ ನೋಂದಣಿಯಾದ ತಕ್ಷಣವೇ ಸದಸ್ಯತ್ವ ಅಭಿಯಾನ ಕೈಗೊಳ್ಳುವುದು.*
*ಸಂಘದ ನೇತೃತ್ವದಲ್ಲಿ ಶಾಲಾ ಕಾಯಕಲ್ಪದ ಕ್ರಿಯಾಯೋಜನೆ,ಅಂದಾಜು, ಸಂಪನ್ಮೂಲ ಕ್ರೋಢೀಕರಣ ಮಾಡುವುದು.*
*ಶಾಲಾ ಮೂಲಕಟ್ಟಡದ ಮಾದರಿಯಲ್ಲಿಯೇ ಶಾಲೆಗೆ ಹೊಂದಿಕೊಂಡಂತೆ ಕಾಂಪೌಂಡ್ ನಿರ್ಮಿಸುವುದು.*
*ಶಾಲಾ ಕಾಂಪೌಂಡ್ ಒಳಗಡೆ ಶಾಲಾ ಆವರಣದಲ್ಲಿ ಭೂ ದಾನಿಗಳಾದ ದಿ ಶ್ರೀಯುತ ನಾಗಪ್ಪ ಸಪ್ಪರದ ಅವರ ಪುತ್ಥಳಿ ನಿರ್ಮಿಸುವುದು.*🙏🏻