Sri Devarj Urs Govt First Grade College Hunsur-571105

Sri Devarj Urs Govt First Grade College Hunsur-571105 Contact information, map and directions, contact form, opening hours, services, ratings, photos, videos and announcements from Sri Devarj Urs Govt First Grade College Hunsur-571105, Education, B. M Bypass Road Hunsur, Hunsur.

೨೦೧೪-೧೫ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಯುವ ಪತ್ರಕರ್ತ ಕೆ.ಎಸ್.ಯೋಗೀಶ್ ರಿಗೆ  ಹುಟ್ಟುಹಬ್ಬದ ಶುಭಾಶಯಗಳು..., ಆಯಸ್ಸು, ಆರೋಗ್...
31/03/2020

೨೦೧೪-೧೫ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಯುವ ಪತ್ರಕರ್ತ ಕೆ.ಎಸ್.ಯೋಗೀಶ್ ರಿಗೆ ಹುಟ್ಟುಹಬ್ಬದ ಶುಭಾಶಯಗಳು..., ಆಯಸ್ಸು, ಆರೋಗ್ಯ ಲಭಿಸಿ ಸುಖಿಜೀವನ ನಡೆಸಲಿಯೆಂದು ಆಶಿಸುತ್ತೇವೆ.

೨೦೧೪-೧೫ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಯುವ ಪತ್ರಕರ್ತ ಕೆ.ಎಸ್.ಯೋಗೀಶ್ ರಿಗೆ  ಹುಟ್ಟುಹಬ್ಬದ ಶುಭಾಶಯಗಳು..., ಆಯಸ್ಸು, ಆರೋಗ್...
31/03/2019

೨೦೧೪-೧೫ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಯುವ ಪತ್ರಕರ್ತ ಕೆ.ಎಸ್.ಯೋಗೀಶ್ ರಿಗೆ ಹುಟ್ಟುಹಬ್ಬದ ಶುಭಾಶಯಗಳು..., ಆಯಸ್ಸು, ಆರೋಗ್ಯ ಲಭಿಸಿ ಸುಖಿಜೀವನ ನಡೆಸಲಿಯೆಂದು ಆಶಿಸುತ್ತೇವೆ.

ಶ್ರೀ.ಡಿ.ಡಿ ಅರಸ್ ಸರಕಾರಿ ಪದವಿ ಕಾಲೇಜು ಹುಣಸೂರು-571105

31/03/2016

ಪ್ರಸ್ತುತ ೨೦೧೪-೧೫ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಯುವ ಪತ್ರಕರ್ತ ಕೆ.ಎಸ್.ಯೋಗೀಶ್ ರಿಗೆ ಹುಟ್ಟುಹಬ್ಬದ ಶುಭಾಶಯಗಳು..., ಆಯಸ್ಸು, ಆರೋಗ್ಯ ಲಭಿಸಿ ಸುಖಿಜೀವನ ನಡೆಸಲಿಯೆಂದು ಆಶಿಸುತ್ತೇವೆ.

ಶ್ರೀ.ಡಿ.ಡಿ ಅರಸ್ ಸರಕಾರಿ ಪದವಿ ಕಾಲೇಜು ಹುಣಸೂರು-571105

01/11/2015

ಕರುನಾಡ ಒಡಲ್ಲಲ್ಲಿ ಹರಿದಳು ಕಾವೇರಿ..,
ಕರುನಾಡ ಒಡಲ್ಲಲ್ಲಿ ಬಿತ್ತಳು ಹಸಿರೊನವ
ಕನ್ನಡಿಗರ ಹೃದಯದಲ್ಲಿ ಹೊಕ್ಕಳು ತಾಯಿಯಂಗೆ..,
ಬಿದ್ದಾಗ ಎತ್ತಿದಳು, ಸಲಹಿದಳು, ಮುದ್ದು ಮಗುವಿನಾಂಗೆ..,
ಎಲ್ಲಾ ಜನಾಂಗದ ನೆಲೆಬೀಡು ಈ ಕೆಚ್ಚೆದೆಯ ಕರುನಾಡು...,
ಜಾತಿ, ಮತ ಪಂಕ್ತಿ ಎನ್ನದೆ ಎಲ್ಲರನ್ನು ತನ್ಮಕ್ಕಳಂತೆ ಸಲಹುತ್ತಿರುವಳು ಕನ್ನಡದ ತಾಯೇ ನಿನಗೆ ನೂರೊಂದು ಶರಣು...,
ಸಮಸ್ತ ನಾಡಿನ ಜನತೆಗೆ ಎಲ್ಲಾ ಕನ್ನಡಾಭಿಮಾನಿಗಳಿಗೆ ಕನ್ನಡ ರಾಜೋತ್ಸವದ ಶುಭಾಶಯಗಳು.., ಜೈ ಹಿಂದ್..., ಜೈ ಕನ್ನಡಾಂಬೆ...,
ಹುಣಸೂರು ಯೋಗೀಶ್....,

SRI D.DEVARAJ URS GOVT FIRST GRADE COLLEGE HUNSURCDC COMITEE
18/04/2015

SRI D.DEVARAJ URS GOVT FIRST GRADE COLLEGE HUNSUR
CDC COMITEE

ಆತ್ಮ್ನೀಯ ಮಿತ್ರರೆಲ್ಲರಿಗೂ ನನ್ನ ನಮಸ್ಕಾರಗಳು...!ನನ್ನ ಕಾಲೇಜು ಜೀವನದ ಹಾಗೂ ನನ್ನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಾದಿಯ ಅಂತಿಮ ಕಾಲೇಜು ಕಾರ‌್ಯ...
16/04/2015

ಆತ್ಮ್ನೀಯ ಮಿತ್ರರೆಲ್ಲರಿಗೂ ನನ್ನ ನಮಸ್ಕಾರಗಳು...!
ನನ್ನ ಕಾಲೇಜು ಜೀವನದ ಹಾಗೂ ನನ್ನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಾದಿಯ ಅಂತಿಮ ಕಾಲೇಜು ಕಾರ‌್ಯಕ್ರಮವಾಗಿದ್ದು, ಇದುವರೆವಿಗೂ ತುಂಬು ಸಹಕಾರ ನೀಡುತ್ತಾ ಸಲಹಿದ್ದೀರಿ ನಾಳೆಯೂ ಕಾರ‌್ಯಕ್ರಮಕ್ಕೆ ಆಗಮಿಸಿರೆಂದು ತಮ್ಮಲ್ಲಿ ಸವಿನಯ ಮನವಿ..,
ಅತ್ಮೀಯ ಕರೆಯೊಲೆ
ಕೆ.ಎಸ್.ಯೋಗೇಶ್,
ಅಧ್ಯಕ್ಷರು, ಕಾಲೇಜು ವಿದ್ಯಾರ್ಥಿ ಸಮಿತಿ.
ಶ್ರೀ.ಡಿ.ಡಿ ಅರಸ್ ಸರಕಾರಿ ಪದವಿ ಕಾಲೇಜು ಹುಣಸೂರು-571105

ಪ್ರಸ್ತುತ ೨೦೧೪-೧೫ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಯುವ ಪತ್ರಕರ್ತ ಕೆ.ಎಸ್.ಯೋಗೀಶ್ ರಿಗೆ  ಹುಟ್ಟುಹಬ್ಬದ ಶುಭಾಶಯಗಳು..., ಆಯಸ್...
31/03/2015

ಪ್ರಸ್ತುತ ೨೦೧೪-೧೫ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ, ಯುವ ಪತ್ರಕರ್ತ ಕೆ.ಎಸ್.ಯೋಗೀಶ್ ರಿಗೆ ಹುಟ್ಟುಹಬ್ಬದ ಶುಭಾಶಯಗಳು..., ಆಯಸ್ಸು, ಆರೋಗ್ಯ ಲಭಿಸಿ ಸುಖಿಜೀವನ ನಡೆಸಲಿಯೆಂದು ಆಶಿಸುತ್ತೇವೆ.

ಶ್ರೀ.ಡಿ.ಡಿ ಅರಸ್ ಸರಕಾರಿ ಪದವಿ ಕಾಲೇಜು ಹುಣಸೂರು-571105

27/03/2015

ಪಿರಿಯಾಪಟ್ಟಣ ತಾಲೂಕಿನ ಕೋಮಲಾಪುರದಿಂದ ಹುಣಸೂರು ಡಿ.ಡಿ.ಅರಸ್ ಕಾಲೇಜಿನ ದ್ವೀತಿಯ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಪ್ರವೀಣ್ ಕೆ.ಪಿ, ನಿನ್ನೇ ಅನಾರೋಗ್ಯ ನಿಧನರಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿಯು ಲಭಿಸಲಿ, ಅವರ ಕುಟುಂಬಕ್ಕೆ ದು:ಖ ಮರೆಯುವ ಶಕ್ತಿ ದೇವರು ಕರುಣಿಸಲಿ...,

ವಿದ್ಯಾರ್ಥಿ ಸಾವಿಗೆ ಕಾಲೇಜಿನ ಸಿ.ಡಿ.ಸಿ ಸಮಿತಿ ಅಧ್ಯಕ್ಷರು ಹಾಗೂ ತಾಲೂಕಿನ ಜನಪ್ರಿಯ ಶಾಸಕರು ಆದ್ದಂತಹ ಶ್ರೀ.ಹೆಚ್.ಪಿ.ಮಂಜುನಾಥ್ , ಸಿ.ಡಿ.ಸಿ ಸದ್ಯಸರು, ಪ್ರಾಂಶುಪಾಲ ಪ್ರೋ.ಎಚ್.ಸಿ.ಲೋಹಿತಾಶ್ವರವರು ಹಾಗೂ ಕಾಲೇಜು ಬೋಧಕ/ಬೋಧಕೆತ್ತರ ವಗದವರು, ಕಾಲೇಜು ವಿದ್ಯಾರ್ಥಿ ವೇದಿಕೆಯ ಅಧ್ಯಕ್ಷ ಯೋಗೀಶ್, ಹಾಗೂ ಸದಸ್ಯರು ಸಂತಾಪ ಸೂಚಿಸಿದ್ದಾರೆ.

19/03/2015

ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿಯವರ ಸಾವಿನ ಪ್ರಕರಣವನ್ನು ಸಿ.ಒ.ಡಿ ತನಿಖೆಗೆ ವಹಿಸಿರುವ ರಾಜ್ಯ ಸರಕಾರ, ಸಿ.ಬಿ.ಐ ತನಿಖೆಗೆ ವಹಿಸಲು ಹಿಂದೇಟು ಹಾಕಲು ಕಾರಣವೇನು.., ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು. ರವಿರವರ ಕುಟುಂಬದಲ್ಲಿ ಶಾಂತಿ ಮರುಕಳಿಸಬೇಕೆಂದರೆ, ಹಾಗೂ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಯು ಶಾಂತವಾಗಬೇಕಾದರೆ, ತಪಿತಸ್ಥರಿಗೆ ತನಿಖೆಯಿಂದ ಶಿಕ್ಷೆ ವಿಧಿಸಲೇಬೇಕು.

ಕೆ.ಎಸ್.ಯೋಗೇಶ್,
ಅಧ್ಯಕ್ಷರು, ಕಾಲೇಜು ವಿದ್ಯಾರ್ಥಿ ಸಮಿತಿ.
ಶ್ರೀ.ಡಿ.ಡಿ ಅರಸ್ ಸರಕಾರಿ ಪದವಿ ಕಾಲೇಜು ಹುಣಸೂರು-571105

ಆತ್ಮೀಯ ಮಿತ್ರರೇ ಡಿ.ಡಿ.ಅರಸ್ ಸರ್ಕಾರಿ ಪದವಿ ಕಾಲೇಜು ಹುಣಸೂರು ಇಲ್ಲಿ ಶ್ರೀ.ಡಿ.ದೇವರಾಜ ಅರಸರ ಸ್ಮರಣಾರ್ಥವಾಗಿ ರಾಜ್ಯಮಟ್ಟದ ಜನಪದ ಗೀತೆ, ಭಾವಗ...
17/03/2015

ಆತ್ಮೀಯ ಮಿತ್ರರೇ ಡಿ.ಡಿ.ಅರಸ್ ಸರ್ಕಾರಿ ಪದವಿ ಕಾಲೇಜು ಹುಣಸೂರು ಇಲ್ಲಿ ಶ್ರೀ.ಡಿ.ದೇವರಾಜ ಅರಸರ ಸ್ಮರಣಾರ್ಥವಾಗಿ ರಾಜ್ಯಮಟ್ಟದ ಜನಪದ ಗೀತೆ, ಭಾವಗೀತೆ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದ್ದು, ದಯಮಾಡಿ ಕಾರ್ಯಕ್ರಮಕ್ಕಾಗಮಿಸಿ ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಸವಿನಯ ಮನವಿ....!

ನಿಮ್ಮವ
ಕೆ.ಎಸ್.ಯೋಗೇಶ್,
ಅಧ್ಯಕ್ಷರು, ಕಾಲೇಜು ವಿದ್ಯಾರ್ಥಿ ಸಮಿತಿ.
ಶ್ರೀ.ಡಿ.ಡಿ ಅರಸ್ ಸರಕಾರಿ ಪದವಿ ಕಾಲೇಜು ಹುಣಸೂರು-571105

ರಾಷ್ಟ್ರೀಯ ಸೇವಾ ಯೋಜನಾ ವಿಶೇ‍ಷ ಶಿಬಿರವನ್ನು ತಾಲೂಕಿನ ಕೊಳುವಿಗೆ ಗ್ರಾಮದಲ್ಲಿ ದಿನಾಂಕ ೨೦.೦೨.೨೦೧೫ ರಿಂದ ೨೫.೦೨.೨೦೧೫ರವರೆಗೆ ಆಯೋಜಿಸಲಾಗಿದ್ದ...
20/02/2015

ರಾಷ್ಟ್ರೀಯ ಸೇವಾ ಯೋಜನಾ ವಿಶೇ‍ಷ ಶಿಬಿರವನ್ನು ತಾಲೂಕಿನ ಕೊಳುವಿಗೆ ಗ್ರಾಮದಲ್ಲಿ ದಿನಾಂಕ ೨೦.೦೨.೨೦೧೫ ರಿಂದ ೨೫.೦೨.೨೦೧೫ರವರೆಗೆ ಆಯೋಜಿಸಲಾಗಿದ್ದು, ನಾವು ಸಮಯದ ಅಭಾವದಿಂದ ನಿಮಗೆ ಅಹ್ವಾನ ಪತ್ರಿಕೆಯನ್ನು ತಲುಪಿಸದಿಲ್ಲದಿರುವುದಕ್ಕೆ ವಿ‍ಷಾದಿಸುತ್ತೇವೆ. ನಿತ್ಯ ವಿಶೇ‍ಷ ಕಾರ್ಯಕ್ರಮ ಆಯೋಜಿಸಿದ್ದು, ದಯಾಮಾಡಿ ಇದನ್ನೇ ಅಹ್ವಾನ ಪತ್ರಿಕೆಯೆಂದು ಭಾವಿಸಿ ಶಿಬಿರಕ್ಕಾಗಮಿಸಿ ಶಿಬಿರದ ಯಶಸ್ವಿಗೆ ಕಾರಣವಾಗಬೇಕೆಂದು ತಮ್ಮಲ್ಲಿ ಸವಿನಯ ಮನವಿ....!

ನಿಮ್ಮಗಳ ಆಗಮನವನ್ನು ಕಾಯುತ್ತಿರುವ
ಎನ್.ಎಸ್.ಎಸ್ ಅಧಿಕಾರಿಗಳು..,

ನಿಮ್ಮವ
ಕೆ.ಎಸ್.ಯೋಗೇಶ್,
ಅಧ್ಯಕ್ಷರು, ಕಾಲೇಜು ವಿದ್ಯಾರ್ಥಿ ಸಮಿತಿ.
ಶ್ರೀ.ಡಿ.ಡಿ ಅರಸ್ ಸರಕಾರಿ ಪದವಿ ಕಾಲೇಜು ಹುಣಸೂರು-571105

12/02/2015

Address

B. M Bypass Road Hunsur
Hunsur
571105

Alerts

Be the first to know and let us send you an email when Sri Devarj Urs Govt First Grade College Hunsur-571105 posts news and promotions. Your email address will not be used for any other purpose, and you can unsubscribe at any time.

Contact The School

Send a message to Sri Devarj Urs Govt First Grade College Hunsur-571105:

Shortcuts

Share

Category