SmileTalk ಕನ್ನಡ

SmileTalk ಕನ್ನಡ Contact information, map and directions, contact form, opening hours, services, ratings, photos, videos and announcements from SmileTalk ಕನ್ನಡ, Education, Hubli.

ನಮ್ಮ ಚಾನೆಲ್ ನಲ್ಲಿ ವೈದ್ಯಕೀಯ, GNM, BSc ನರ್ಸಿಂಗ್, ಪ್ಯಾರಾಮೆಡಿಕಲ್, BPT, AHS ಮತ್ತು ಫಾರ್ಮಸಿ ಕೋರ್ಸ್‌ಗಳು ಮತ್ತು ಸರಕಾರಿ ಕಾಲೇಜುಗಳ ಪ್ರವೇಶ ವಿವರಗಳ ಕುರಿತು ಶೈಕ್ಷಣಿಕ ಮಾಹಿತಿಯನ್ನು ಪಡೆಯಿರಿ🔥🕵️🕵️ ಚಾನೆಲ್ ಅನ್ನು Follow ಮಾಡ್ರಿ 🙏

20/08/2026

Announcement of GNM Supplementary Examination Results – July 2026,  and Applications for Re-evaluation of the July 2026 Examination

20/08/2026

ಆರೋಗ್ಯ ಇಲಾಖೆಯಲ್ಲಿ ನೇಮಕಾತಿ 2026 l Diploma Nursing, BSc Nursing ಆದವರಿಗೆ 1205 ಹುದ್ದೆಗಳ ನೇಮಕಾತಿ ಬಗ್ಗೆ ಮಾಹಿತಿ ಇಲ್ಲಿದೆ

20/08/2026

B - Pharma Lateral Entry - 2025 Verification Slip Download Link.

19/08/2026

ParaMedical Revaluation Result OUT 💥🔥 l check out l PMB SUPPLEMENTARY REVALUATION RESULT UPDATES 2O26 KARNATAKA

17/08/2026

UGCET - 2025 ಬಿ.ಫಾರ್ಮಾ ಲ್ಯಾಟರಲ್ ಎಂಟ್ರಿ ತಾತ್ಕಾಲಿಕ ಶ್ರೇಯಾಂಕ ಪಟ್ಟಿ l UGCET - 2025 BPHARMA LATERAL ENTRY PROVISIONAL RANK LIST

17/08/2026

UGCET/UGNEET - 2026 ರ 2ನೇ ಸುತ್ತಿನ ಅಣಕು ಸೀಟು ಹಂಚಿಕೆ ಫಲಿತಾಂಶದ ಲಿಂಕ್ [17-08-2026]

16/08/2026

Lab Technician Nursing Officers Hio Doctor's Recruitment 2026 l ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸುವ್ಯವಸ್ಥಿತ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ, ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಸದ್ಯ ವೈದ್ಯರು, ದಾದಿಯರು, ಲ್ಯಾಬ್‌ ತಂತ್ರಜ್ಞರು ಸೇರಿದಂತೆ ಒಟ್ಟು 1 ಸಾವಿರ ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಗಿದ್ದು, ಇಲಾಖೆಯ ಇನ್ನೂ 3500 ಹುದ್ದೆಗಳ ಭರ್ತಿಗೂ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.

ಧಾರವಾಡ RN ಶೆಟ್ಟಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ
15/08/2026

ಧಾರವಾಡ RN ಶೆಟ್ಟಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ

ನನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅಣ್ಣ ತಮ್ಮಂದಿರಿಗೆ ಸ್ವಾತಂತ್ರೋತ್ಸವದ ಶುಭಾಶಯಗಳು 2026🍁🍁🍁
15/08/2026

ನನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಅಣ್ಣ ತಮ್ಮಂದಿರಿಗೆ ಸ್ವಾತಂತ್ರೋತ್ಸವದ ಶುಭಾಶಯಗಳು 2026🍁🍁🍁

Address

Hubli
580001

Alerts

Be the first to know and let us send you an email when SmileTalk ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The School

Send a message to SmileTalk ಕನ್ನಡ:

Shortcuts

Share