Proudhadevaraya Institute of Technology, Hospet

Proudhadevaraya Institute of Technology, Hospet Contact information, map and directions, contact form, opening hours, services, ratings, photos, videos and announcements from Proudhadevaraya Institute of Technology, Hospet, Education, Dam Road, Hospet.

PDIT, Hosapete is continuously progressing ahead to greater heights of success in Academics, Infrastructure, Facilities, Teaching-learning Processes, Value Added Courses, Training Programs and Placements, setting the benchmarking standard for others.

https://www.facebook.com/100202956250270/posts/113566471580585/?mibextid=Nif5oz
28/11/2022

https://www.facebook.com/100202956250270/posts/113566471580585/?mibextid=Nif5oz

ಪಿಡಿಐಟಿ ವಿದ್ಯಾರ್ಥಿಗಳಿಂದ ಪಾರಂಪರಿಕ ನಡಿಗೆ
ಪ್ರಜಾವಾಣಿ ವಾರ್ತೆ
ಹೊಸಪೇಟೆ (ವಿಜಯನಗರ): ವಿಶ್ವ ಪರಂಪರೆ ಸಪ್ತಾಹದ ಅಂಗವಾಗಿ ನಗರದ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ (ಪಿಡಿಐಟಿ) ವಿದ್ಯಾರ್ಥಿಗಳು ಶನಿವಾರ ಹಂಪಿಯಲ್ಲಿ ಪಾರಂಪರಿಕೆ ನಡಿಗೆ ನಡೆದರು.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಪುರಾತತ್ವ ಅಧಿಕಾರಿ ಆರ್. ಮಂಜ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ, `ಮುಂದಿನ ಪೀಳಿಗೆಗಾಗಿ ನಮ್ಮ ಐತಿಹಾಸಿಕ ಕುರುಹು, ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ’ ಎಂದು ಹೇಳಿದರು.
ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಭಾರತದ 28 ಸ್ಮಾರಕಗಳಿರುವುದು ನಮ್ಮ ಹೆಮ್ಮೆ. ಕರ್ನಾಟಕದಲ್ಲಿ ವಿಶೇಷವಾಗಿ ಹಂಪಿ ಸ್ಮಾರಕಗಳ ಗುಂಪು 1986ರಲ್ಲಿ ಮತ್ತು 1987ರಲ್ಲಿ ಪಟ್ಟದಕಲ್ಲು ಸ್ಮಾರಕಗಳ ಗುಂಪು ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಿದೆ. ಈ ಸ್ಮಾರಕಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರಾಚಾರ್ಯ ಎಸ್‌.ಎಂ. ಶಶಿಧರ ಮಾತನಾಡಿ, ಹಂಪಿ ಸ್ಮಾರಕಗಳನ್ನು ಎಷ್ಟು ಬಾರಿ ನೋಡಿದರೂ ನಮಗೆ ಹೊಸ ಹೊಸ ವಿಷಯಗಳು ತಿಳಿಯುತ್ತವೆ. ಇಂಥ ಕಾರ್ಯಕ್ರಮಗಳ ಮೂಲಕ ನಮ್ಮ ಪರಂಪರೆಯ ಬಗ್ಗೆ ಇನ್ನಷ್ಟು ತಿಳಿಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಿಎಸ್‌ಸಿ ವಿಭಾಗದ ಮುಖ್ಯಸ್ಥೆ ಪಾರ್ವತಿ ಕಡ್ಲಿ, ಸಂಚಾಲಕಿ ವಸಂತಮ್ಮ, ಸಹ ಪ್ರಾಧ್ಯಾಪಕರಾದ ವಿಜಯಕುಮಾರ್ ಎ. ವಿ., ಮಂಜುಳಾ ಎಸ್. ಡಿ., ಶಾಹೀದ ಬೇಗಂ, ಮಾನಸ, ಸಿದ್ದಲಿಂಗೇಶ್ವರ, ಉದಯಶಂಕರ್, ಬಿ. ಈರಣ್ಣ, ಹನುಮಂತಪ್ಪ, ಶ್ರೀಹರಿ ಇದ್ದರು.
ಪಾರಂಪರಿಕ ನಡಿಗೆ ಸಂದರ್ಭದಲ್ಲಿ ಹಂಪಿಯ ಗೆಜ್ಜಲ ಮಂಟಪ, ಕುದುರೆ ಗೊಂಬೆ ಮಂಟಪ, ವಿಜಯ ವಿಠಲ ದೇವಸ್ಥಾನ, ಪುರಂದರ ದಾಸರ ಮಂಟಪ, ಸೀತೆ ಸೆರಗು, ಅಚ್ಯುತ ದೇವಾಲಯ, ಕೋದಂಡರಾಮಸ್ವಾಮಿ ದೇವಾಲಯ, ಯಂತ್ರೋದ್ಧಾರಕ, ವಿರೂಪಾಕ್ಷ ಬಜಾರ್, ವಿರೂಪಾಕ್ಷ ದೇವಾಲಯ, ಹೇಮಕೂಟ ದೇವಾಲಯಗಳು, ಕಡ್ಲೆಕಾಳು ಗಣಪತಿ, ಸಾಸಿವೆ ಕಾಳು ಗಣಪತಿ, ಕೃಷ್ಣ ದೇವಸ್ಥಾನ, ಬಡವಿಲಿಂಗ, ಲಕ್ಷ್ಮೀನರಸಿಂಹ, ಕಮಲ ಮಹಲ್, ಗಜ ಶಾಲೆ, ಹಜಾರ ರಾಮ ದೇವಸ್ಥಾನ, ಮಹಾನವಮಿ ದಿಬ್ಬ, ರಾಣಿ ಸ್ನಾನ ಗೃಹ, ಹೀಗೆ ಸುಮಾರು 15 ಕಿ.ಮೀ ದೂರ ನಡೆದು ಸ್ಮಾರಕಗಳ ಮಹತ್ವವನ್ನು ತಿಳಿದುಕೊಂಡರು.

Dr SM Shashidhar, participated in VTU Principals Conclave, addressed by Honourable VC Dr Vidyashankar. VTU to adopt new ...
18/11/2022

Dr SM Shashidhar, participated in VTU Principals Conclave, addressed by Honourable VC Dr Vidyashankar. VTU to adopt new 2022 scheme syllabus designed as per NEP guidelines.

Principal Dr SM Shashidhar visited Bengaluru Tech Summit. This event is successful in bringing together innovators, thou...
18/11/2022

Principal Dr SM Shashidhar visited Bengaluru Tech Summit. This event is successful in bringing together innovators, thought leaders, startup founders, technocrats, innovators and policymakers from different arenas of technology.

11/11/2022
"ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯವಶ್ಯ"  -ಅಬ್ದುಲ್ ರಹೀಮಾನ್ ನಂದಗುಡಿ
11/11/2022

"ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅತ್ಯವಶ್ಯ" -ಅಬ್ದುಲ್ ರಹೀಮಾನ್ ನಂದಗುಡಿ

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿ.ಟಿ.ಯು ಕಲಬುರ್ಗಿ ವಿಭಾಗಮಟ್ಟದ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳ...
02/11/2022

ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿ.ಟಿ.ಯು ಕಲಬುರ್ಗಿ ವಿಭಾಗಮಟ್ಟದ ಪುರುಷರ ಮತ್ತು ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳ ಉದ್ಘಾಟನಾ ಸಮಾರಂಭವನ್ನು ದಿನಾಂಕ ನವಂಬರ್ ೨ ರಂದು ಬೆಳಗ್ಗೆ ೯: ೩೦ ಕ್ಕೆ ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದಲ್ಲಿ ಕಲ್ಬುರ್ಗಿಯ ಪಿ. ಡಿ. ಎ ಕಾಲೇಜಿನ ವಿದ್ಯಾರ್ಥಿಗಳು ೩-೨ ಅಂತರದಿಂದ ವಿಜಯವನ್ನು ಸಾಧಿಸಿದರು. ಎರಡನೇ ಸ್ಥಾನವನ್ನು ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಪಡೆಯಿತು ಹಾಗೂ ಮಹಿಳೆಯರ ವಿಭಾಗದಲ್ಲಿಯೂ ಸಹ ಕಲ್ಬುರ್ಗಿಯ ಪಿ. ಡಿ. ಎ ಕಾಲೇಜಿನ ವಿದ್ಯಾರ್ಥಿನಿಯರು ೩-೦ ಅಂತರದಿಂದ ಜಯಭೇರಿ ಸಾಧಿಸಿದರು. ಎರಡನೇ ಸ್ಥಾನವನ್ನು ಬಳ್ಳಾರಿಯ ಬಿ.ಐ.ಟಿ.ಎಂ. ಕಾಲೇಜಿನ ವಿದ್ಯಾರ್ಥಿನಿಯರು ತಮ್ಮದಾಗಿಸಿಕೊಂಡರು. ಈ ಪಂದ್ಯಾವಳಿಗಳಲ್ಲಿ ಕಲ್ಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಮುಧೋಳ ಹಾಗೂ ಹೊಸಪೇಟೆಯ ಕಾಲೇಜಿನ ಪುರುಷರ ೮ ತಂಡಗಳು ಹಾಗೂ ಮಹಿಳೆಯರ ೭ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಗಳ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಟೆನ್ನಿಸ್ ಆಟಗಾರರಾದ ಶ್ರೀ ಗಾಳಿ ಶಿವಕುಮಾರ, ಅತಿಥಿಗಳಾಗಿ ವಿಜಯನಗರ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಅಸುಂಡಿ ನಾಗರಾಜ್ ಹಾಗೂ ಕಲ್ಬುರ್ಗಿಯ ಪಿ. ಡಿ. ಎ. ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕರಾದ ಶ್ರೀ ಎಸ. ಆರ್. ತೊಲೆ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷರಾದ ಪಲ್ಲೇದ ದೊಡ್ಡಪ್ಪ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಡಾ. ಯು.ಎಂ. ರೋಹಿತ್ ಪ್ರಾಸ್ತಾವಿಕ ಭಾಷಣ ನೆರೆವೇರಿಸಿದರು, ಕಾಲೇಜಿನ ದೈಹಿಕ ಶಿಕ್ಷಕ ನಿರ್ದೇಶಕರಾದ ಶ್ರೀ ಕೆ. ಎಸ್. ಮಂಜುನಾಥ್ ರವರು ಕಾರ್ಯಕ್ರಮವನ್ನು ನೀರೂಪಿಸಿದರು, ಕು. ಶ್ರಾವಣಿ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ವಿನಯ್ ಸ್ವಾಗತಿಸಿದರು. ಪ್ರೊ. ಮಧ್ವರಾಜ್ ವಂದಿಸಿದರು. ವಿವಿಧ ವಿಭಾಗದ ಸಿಬ್ಬಂದಿವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯನಗರ ಜಿಲ್ಲೆಯ ಹೆಮ್ಮೆಯ ಸಾಧಕಿ, 2020ನೇ ಬ್ಯಾಚಿನ ಐಎಎಸ್ ಟಾಪರ್ ಕು. ಬಿ. ವಿ. ಶ್ರೀದೇವಿ ಅವರನ್ನು ಪಿಡಿಐಟಿಯ ಪರವಾಗಿ ಅಭಿನಂದಿಸಿ ಗೌರವಿಸಲ...
29/10/2022

ವಿಜಯನಗರ ಜಿಲ್ಲೆಯ ಹೆಮ್ಮೆಯ ಸಾಧಕಿ, 2020ನೇ ಬ್ಯಾಚಿನ ಐಎಎಸ್ ಟಾಪರ್ ಕು. ಬಿ. ವಿ. ಶ್ರೀದೇವಿ ಅವರನ್ನು ಪಿಡಿಐಟಿಯ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.

ಪಿಡಿಐಟಿಯಲ್ಲಿ ಅನುರಣಿಸಿದ ಕನ್ನಡಾಭಿಮಾನದ ಜಯಘೋಷ ❤💛 ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು ನುಡಿಯ ಹಿರಿಮೆ ಸಾರುವ ಕನ್ನಡ ಗೀತೆಗಳ ಕೋಟಿ...
28/10/2022

ಪಿಡಿಐಟಿಯಲ್ಲಿ ಅನುರಣಿಸಿದ ಕನ್ನಡಾಭಿಮಾನದ ಜಯಘೋಷ ❤💛 ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು ನುಡಿಯ ಹಿರಿಮೆ ಸಾರುವ ಕನ್ನಡ ಗೀತೆಗಳ ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಪಿಡಿಐಟಿಯಲ್ಲಿ ಆಯೋಜಿಸಲಾಗಿತ್ತು. ಪ್ರಾಂಶುಪಾಲ ಎಸ್ಎಂ ಶಶಿಧರ್, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿ ಕನ್ನಡ ಗೀತೆಗಳ ಸಮೂಹ ಗಾಯನ ಮಾಡಿದರು ಹಾಗೂ ನಿತ್ಯ ಜೀವನದಲ್ಲಿ ಕನ್ನಡವನ್ನೇ ಬಳಸುವುದಾಗಿ ಸಂಕಲ್ಪ ದೀಕ್ಷೆ ಕೈಗೊಂಡರು.

09/01/2021

PDIT Basketball Court Inauguration and Inaugural Tournament of Invited Teams on 9th Jan 2021.

23/12/2020

PDIT-KREDL National Energy Conservation Day 2020 observed on 23 Dec 2020. Sri B.R.Ganesh, GM, Maintenance Division, Steel Meltshop, JSW Steel, was the Chief Guest. Dr SM Shashidhar, Principal, PDIT presided.

Address

Dam Road
Hospet
583225

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Alerts

Be the first to know and let us send you an email when Proudhadevaraya Institute of Technology, Hospet posts news and promotions. Your email address will not be used for any other purpose, and you can unsubscribe at any time.

Contact The School

Send a message to Proudhadevaraya Institute of Technology, Hospet:

Shortcuts

Share

Category