16/11/2018
Use full to jobseeker's..
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ಮತ್ತು ಬೃಹತ್ ಉದ್ಯೋಗ ಮೇಳ ಕಾಯ೯ಕ್ರಮವನ್ನು ದಿನಾಂಕ 01-12-2018 ರ ಶನಿವಾರ ಮದ್ಯಾಹ್ನ 1 ಘಂಟೆಯಿಂದ 02-12-2018ರ ಭಾನುವಾರದ ವರೆಗೆ ಹಮ್ಮಿಕೊಳ್ಳಲಾಗಿದು ನಮ್ಮ ಕ್ಷೇತ್ರದ ಎಸ್.ಎಸ್.ಎಲ್.ಸಿ/ ಪಿ.ಯು.ಸಿ/ ಐ.ಟಿ.ಐ/ ಡಿಪ್ಲೋಮ್ / ಜೆ.ಓ.ಸಿ ಪದವಿದರರು/ ಸ್ನಾತಕೋತ್ತರಪದವಿದಾರ ಯುವಕ-ಯುವತಿಯರು ತಮ್ಮ ಮುಂದಿನ ಜೀವನದ ಅನುಕೂಲಕ್ಕಾಗಿ ಉದ್ಯೋಗ ಮೇಳ ಕಾಯ೯ಕ್ರಮವನ್ನು ಸದುಪಯೋಗಿಸಿಕೊಳ್ಳಿ.
ಸ್ಥಳ : ಶ್ರೀ ವಿವೇಕಾನಂದ ವಿದ್ಯಾ ಮಂದಿರ, ಕಣ್ಣೂರಹಳ್ಳಿ ರಸ್ತೆ, ಹೊಸಕೋಟೆ ಟೌನ್.