Govt. First Grade College, Manki

Govt. First Grade College, Manki Contact information, map and directions, contact form, opening hours, services, ratings, photos, videos and announcements from Govt. First Grade College, Manki, Education, Chittar Road, Post :Manki, , Tq :Honnavar Dist :Uttara Kannada, Honavar.

03/01/2024

ANVESHANA

03/01/2024

Anveshana - Intra College Undergraduate Fest organised by Department of Commerce and Department of Economics in association with Internal Quality Assurance Cell, Government Govt. First Grade College, Manki

ಡಿಸೆಂಬರ್ 16 ರಿಂದ 18ರ ವರೆಗೆ ಧಾರವಾಡದ ಶ್ರೀ ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 70ನೇ ಕರ್ನಾಟಕ ವಿಶ್ವವಿದ್ಯಾಲಯ ಆಂತರ್ - ಮ...
21/12/2023

ಡಿಸೆಂಬರ್ 16 ರಿಂದ 18ರ ವರೆಗೆ ಧಾರವಾಡದ ಶ್ರೀ ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 70ನೇ ಕರ್ನಾಟಕ ವಿಶ್ವವಿದ್ಯಾಲಯ ಆಂತರ್ - ಮಹಾವಿದ್ಯಾಲಯ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮಂಕಿಯ ವಿದ್ಯಾರ್ಥಿಗಳಾದ ಕುಮಾರ ಮಾರುತಿ ಜಿ. ವಿ., ಪುರುಷರ ಎತ್ತರ ಜಿಗಿತ ಹಾಗೂ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ ಕುಮಾರಿ ಶ್ರೇಯಾ ಎಸ್. ನಾಯ್ಕ, ಮಹಿಳೆಯರ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ಅಖಿಲ ಭಾರತ ಆಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ವಿಶೇಷ ಸಾಧನೆಗೈದಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಸಮರ್ಥವಾಗಿ ತರಬೇತುಗೊಳಿಸಿದ ಶ್ರೀ ಸುನೀಲ ಅಂಕೋಲೆಕರ್ ಅವರನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಪ್ರಾಂಶುಪಾಲರು, ಭೋದಕ - ಭೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಹಾಗೂ ಮಂಕಿಯ ನಾಗರಿಕರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.💐💐

ಡಿಸೆಂಬರ್ 16 ರಿಂದ 18ರ ವರೆಗೆ ಧಾರವಾಡದ ಶ್ರೀ ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 70ನೇ ಕರ್ನಾಟಕ ವಿಶ್ವವಿದ್ಯಾಲಯ ಆಂತರ್ - ಮ...
21/12/2023

ಡಿಸೆಂಬರ್ 16 ರಿಂದ 18ರ ವರೆಗೆ ಧಾರವಾಡದ ಶ್ರೀ ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 70ನೇ ಕರ್ನಾಟಕ ವಿಶ್ವವಿದ್ಯಾಲಯ ಆಂತರ್ - ಮಹಾವಿದ್ಯಾಲಯ ಕ್ರೀಡಾಕೂಟದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಮಂಕಿಯ ವಿದ್ಯಾರ್ಥಿಗಳು ಅಮೋಘ ನಾಲ್ಕು ಚಿನ್ನ ಹಾಗೂ ಒಂದು ಕಂಚಿನ ಪದಕದ ಸಾಧನೆಯೊಂದಿಗೆ 2ನೇ ಸಮಗ್ರ ರನ್ನರ್ಸ್-ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಸಮರ್ಥವಾಗಿ ತರಬೇತುಗೊಳಿಸಿದ ಶ್ರೀ ಸುನೀಲ ಅಂಕೋಲೆಕರ್ ಅವರಿಗೆ ಕಾಲೇಜಿನ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು 💐💐

28/11/2023
Congratulations Miss. Shaila K Devadiga and Mr. Maruti G V💐💐 you both made us proud. 💐💐
27/11/2023

Congratulations Miss. Shaila K Devadiga and Mr. Maruti G V💐💐 you both made us proud. 💐💐

National Sports Day-2023
29/08/2023

National Sports Day-2023

06/08/2023

ಮಂಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ,‌ ಕಲಾವಿದ ಶ್ರೀ ಸಚಿನ್ ದೇವಾಡಿಗ ಅವರು ನನ್ನ ಚಿತ್ರ ಬಿಡಿಸಿ ಅಭಿಮಾನ ತೋರಿದ್ದಾರೆ. ಅವರ ಕಲಾ ಕೌಶಲ್ಯಕ್ಕೆ ಅಭಿನಂದನೆಗಳು ಹಾಗೂ ಪ್ರೀತಿಗೆ ನಾನು ಋಣಿ. 🙏

| |

Address

Chittar Road, Post :Manki, , Tq :Honnavar Dist :Uttara Kannada
Honavar
581348

Alerts

Be the first to know and let us send you an email when Govt. First Grade College, Manki posts news and promotions. Your email address will not be used for any other purpose, and you can unsubscribe at any time.

Contact The School

Send a message to Govt. First Grade College, Manki:

Shortcuts

Share

Category