St. Thomas High School Honnavar Old Students Association

St. Thomas High School Honnavar Old Students Association St. Thomas Old Student Association

ಶಿಕ್ಷಕರ ದಿನದ ಶುಭಾಷಯಗಳು, Happy Teachers Day .
05/09/2025

ಶಿಕ್ಷಕರ ದಿನದ ಶುಭಾಷಯಗಳು, Happy Teachers Day .

ನಮ್ಮ ಹೆಮ್ಮೆಯ ಪ್ರಾಂಶುಪಾಲರಾದ ಶ್ರೀ ಬಾಲಚಂದ್ರ ಭಟ್ ಸರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು ( Balachandra Bhat Sir) Balachandra Bh...
28/06/2025

ನಮ್ಮ ಹೆಮ್ಮೆಯ ಪ್ರಾಂಶುಪಾಲರಾದ ಶ್ರೀ ಬಾಲಚಂದ್ರ ಭಟ್ ಸರ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು ( Balachandra Bhat Sir) Balachandra Bhat

ನಮಗೆ ಕಲಿಸಿದ ಪಾಠಗಳು ಜೀವನದ ಪಥದಲ್ಲಿ ದಾರಿದೀಪಗಳಂತಿವೆ, ಪ್ರಿಯ ಶಿಕ್ಷಕರೇ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು .
The Great Teacher, Trainer and straight Forward Talker of our school, (ನಮ್ಮ ಕನ್ನಡ ಮೇಸ್ಟ್ರು) and Best Scout and Guides Trainer of our st Thomas school. Our Students Favorite Kannada Teacher and Won Many Awards from Govt of India.

ಹೊನ್ನಾವರದ ಪೋಲಿಸ್ ಠಾಣೆಯಲ್ಲಿ ನಡೆದ ತೆರೆದ ಮನೆ ಕಾರ್ಯಕ್ರಮದಲ್ಲಿ ಸೆಂಟ್ ಥಾಮಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದರು. ಪೊಲೀಸ್ ಠಾಣೆಯ ಪ...
28/09/2024

ಹೊನ್ನಾವರದ ಪೋಲಿಸ್ ಠಾಣೆಯಲ್ಲಿ ನಡೆದ ತೆರೆದ ಮನೆ ಕಾರ್ಯಕ್ರಮದಲ್ಲಿ ಸೆಂಟ್ ಥಾಮಸ್ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದರು. ಪೊಲೀಸ್ ಠಾಣೆಯ ಪರಿಚಯ, ರೈಫಲ್ ಬಳಕೆ, fir , ಮಕ್ಕಳ ಹಕ್ಕುಗಳು, ಇದೇ ಮೊದಲಾದವುಗಳ ಬಗ್ಗೆ ಮಕ್ಕಳಿಗೆ ವಿವರಿಸಿದರು. ಪೊಲೀಸ್ ಠಾಣೆಯಲ್ಲಿರುವ ಬಂದಿಖಾನೆ ಮೊದಲಾದವುಗಳನ್ನು ತೋರಿಸಿ ಸಮಾಜದಲ್ಲಿ ನಡೆಯುವ ವಿಚಾರಗಳನ್ನು ವಿಶ್ಲೇಷಿಸಿದರು. ಮಕ್ಕಳಿಗೆ ಉಪಯುಕ್ತವಾದ ಸಮಾಜಮುಖಿಯಾದ ಇಂತಹ ಕಾರ್ಯಕ್ರಮವನ್ನು ಸಂಘಟಿಸಿದ್ದಕ್ಕೆ ಶಾಲೆಯು ಧನ್ಯವಾದ ಸಮರ್ಪಿಸಿತು. bhat sir .

ಇಂದು ಸೇಂಟ್ ಥಾಮಸ ಪ್ರೌಢಶಾಲೆ ಹೊನ್ನಾವರದಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ವಲಯದ 12 ಪ್ರೌಢಶಾಲೆ...
12/09/2024

ಇಂದು ಸೇಂಟ್ ಥಾಮಸ ಪ್ರೌಢಶಾಲೆ ಹೊನ್ನಾವರದಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ವಲಯದ 12 ಪ್ರೌಢಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 21ಕ್ಕೂ ಅಧಿಕ ಸ್ಪರ್ಧೆಗಳು ಜರುಗಿದವು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಜಿ ಎಸ್ ನಾಯಕ ಹಾಗೂ ಸಂಸ್ಥೆಯ ಖಜಾಂಚಿಗಳಾದ ಶ್ರೀ ಕೆ ಸಿ ವರ್ಗೇಸ ರವರುಉಪಸ್ಥಿತರಿದ್ದು ನಡೆಸಿಕೊಟ್ಟರು. ನಿರ್ಣಾಯಕ ರಾಗಿ ಆಗಮಿಸಿದ ವಿವಿಧ ಕ್ಷೇತ್ರಗಳ ಪರಿಣಿತರಿಗೆ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು. ಆರಂಭದಲ್ಲಿ ದೀಪ ಬೆಳಗಿಸುವುದರೊಂದಿಗೆ ಪ್ರತಿಭಾ ಕಾರಂಜಿಯ ಉದ್ಘಾಟನೆಯನ್ನು ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಶ್ರೀ ವಿನಾಯಕ ಅವಧಾನಿಯವರು ನೆರವೇರಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಮೆನೇಜರ ರೆವರೆಂಡ್ ಫಾದರ್ ಲಿಜೋ ಚಾಕೋರವರುವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಶ್ರೀ ಪ್ರಕಾಶ್ ನಾಯ್ಕ್, brc ಯ ನೋಡಲ್ ಶ್ರೀ ಸತೀಶ್ ನಾಯ್ಕ್, ಶಾಲೆಯ ಹಿರಿಯ ಶಿಕ್ಷಕಿಯಾದ ಶ್ರೀಮತಿ ಎಸಿ ಅನ್ನಮ್ಮ , ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ತೆರೆಸ ಫರ್ನಾಂಡಿಸ ಹಾಗೂ ಮುಖ್ಯಾಧ್ಯಾಪಕರಾದ ಶ್ರೀ ಬಿ ಎಮ ಭಟ್ ರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಪ್ರಕಾಶ್ ನಾಯಕ್ ಹಾಗೂ ಶ್ರೀ ಸತೀಶ್ ನಾಯಕ್ ರವರನ್ನು ಆದರದೊಂದಿಗೆ ಸನ್ಮಾನಿಸಲಾಯಿತು.

12/12/2022
Happy Teachers Day
05/09/2022

Happy Teachers Day

Happy Teacher's Day to All our St.Thomas High School Teacher's. ಶಿಕ್ಷಕರ ದಿನಾಚರಣೆಯ ಶುಭಾಶಯಗಳು ನಮ್ಮ ಎಲ್ಲಾ ಸೈಂಟ್ ಥಾಮಸ್ ಶಾಲೆಯ...
05/09/2021

Happy Teacher's Day to All our St.Thomas High School Teacher's.
ಶಿಕ್ಷಕರ ದಿನಾಚರಣೆಯ ಶುಭಾಶಯಗಳು ನಮ್ಮ ಎಲ್ಲಾ ಸೈಂಟ್ ಥಾಮಸ್ ಶಾಲೆಯ ಪ್ರಾಧ್ಯಾಪಕರಿಗೆ.

Today is  , The One of the Oldest High School in Uttarakannada District , 116 Year Old. We Proud to be the Student of ST...
03/07/2021

Today is , The One of the Oldest High School in Uttarakannada District , 116 Year Old. We Proud to be the Student of ST. Thomas High School 🙏🙏

Happy birthday To Shree Balachandra Bhat Sir.
28/06/2021

Happy birthday To Shree Balachandra Bhat Sir.

Our St. Thomas High School Admission Started 👇👇
20/06/2021

Our St. Thomas High School Admission Started 👇👇

09/06/2021

Old Video, Our School Sports Day, Will You Remember This Day?

Address

Honavar
Honavar

Website

Alerts

Be the first to know and let us send you an email when St. Thomas High School Honnavar Old Students Association posts news and promotions. Your email address will not be used for any other purpose, and you can unsubscribe at any time.

Shortcuts

Share

Category