Kautilya Career Academy

Kautilya Career Academy An atmosphere which provides quality teaching in rural sector for enthusiastic students.

Admissions opened..
15/03/2024

Admissions opened..

Happy teachers day
05/09/2023

Happy teachers day

19/07/2023
ಜೂನ್ 05 ರಿಂದ ದಾಖಲಾತಿ ಪ್ರಾರಂಭ
04/06/2022

ಜೂನ್ 05 ರಿಂದ ದಾಖಲಾತಿ ಪ್ರಾರಂಭ

ಜೂನ್ 05 ರಿಂದ ಹೊಸ ಬ್ಯಾಚ್ ಗಳು ಪ್ರಾರಂಭವಾಗಲಿದೆ Admissions open from june 05th
04/06/2022

ಜೂನ್ 05 ರಿಂದ ಹೊಸ ಬ್ಯಾಚ್ ಗಳು ಪ್ರಾರಂಭವಾಗಲಿದೆ

Admissions open from june 05th

26/01/2022
26/01/2022

👆👆👆👆👆👆👆👆
🌳2022ರ ಪದ್ಮ ಪ್ರಶಸ್ತಿಗಳ ಘೋಷಣೆ

🌺 ಪದ್ಮ ವಿಭೂಷಣ - 04
ಪದ್ಮವಿಭೂಷಣ("ಕಮಲ ಅಲಂಕಾರ") ಭಾರತ ರತ್ನದ ನಂತರ ಭಾರತ ಗಣರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ .2 ಜನವರಿ 1954 ರಂದು ಸ್ಥಾಪಿಸಲಾಯಿತು.

🌺 ಪದ್ಮಭೂಷಣ - 17
ಭಾರತದ ಗಣರಾಜ್ಯದಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ,ಮೊದಲು ಭಾರತ ರತ್ನ ಮತ್ತು ಪದ್ಮವಿಭೂಷಣ ಮತ್ತು ಪದ್ಮಶ್ರೀ ನಂತರ .2 ಜನವರಿ 1954 ರಂದು ಸ್ಥಾಪಿಸಲಾಯಿತು.

🌺 ಪದ್ಮಶ್ರೀ - 107
ಭಾರತರತ್ನ ,ಪದ್ಮವಿಭೂಷಣ ಮತ್ತು ಪದ್ಮಭೂಷಣ ನಂತರ ಭಾರತ ಗಣರಾಜ್ಯದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.2 ಜನವರಿ 1954 ರಂದು ಸ್ಥಾಪಿಸಲಾಯಿತು.

🌸 2022ರ ಪದ್ಮ ಪ್ರಶಸ್ತಿಗಳು
🍁 ಪದ್ಮವಿಭೂಷಣ -04
🍁 ಪದ್ಮಭೂಷಣ - 17
🍁 ಪದ್ಮಶ್ರೀ - 107
👉 ಒಟ್ಟು - 128 ಪ್ರಶಸ್ತಿಗಳನ್ನು ನೀಡಲಾಗುತ್ತದೆ.

🌸 ಪ್ರಶಸ್ತಿ ಪುರಸ್ಕೃತರಲ್ಲಿ
- 34 ಮಹಿಳೆಯರು
- 10 ವಿದೇಶಿಯರು
- 13 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಇದ್ದಾರೆ.

🌺 ಪದ್ಮಶ್ರೀ ಪುರಸ್ಕೃತ ಕರ್ನಾಟಕದ ಸಾಧಕರು
🍀 ಸುಬ್ಬಣ್ಣ ಅಯ್ಯಪ್ಪನ್
(ವಿಜ್ಞಾನ ಮತ್ತು ಎಂಜಿನಿಯರಿಂಗ್)
🍀 ಎಚ್​.ಆರ್.ಕೇಶವಮೂರ್ತಿ (ಕಲೆ)
🍀 ಅಬ್ದುಲ್ ಖಾದರ್ ನಾದಕಟ್ಟಿನ್
(ತಳಮಟ್ಟದ ಅನ್ವೇಷಕರು)
🍀 ಅಮೈ ಮಹಾಲಿಂಗ ನಾಯ್ಕ (ಕೃಷಿ)
🍀 ಸಿದ್ದಲಿಂಗಯ್ಯ
(ಸಾಹಿತ್ಯ ಮತ್ತು ಶಿಕ್ಷಣ)

Address

1st Floor , Room Nor 2 , Basava Bavana Near KSRTC Busstand
Hole Narsipur
573211

Telephone

+917619689678

Website

Alerts

Be the first to know and let us send you an email when Kautilya Career Academy posts news and promotions. Your email address will not be used for any other purpose, and you can unsubscribe at any time.

Contact The School

Send a message to Kautilya Career Academy:

Shortcuts

Share

Category