Rashtrotthan Vidya Kendra Haveri

Rashtrotthan Vidya Kendra Haveri "Rashtrotthana Vidya Kendra, Haveri – A value-based school committed to quality education, discipline, and holistic child development.

Registrations open from Pre-KG to Grade 7. Learn, grow & shine with us! - RVK HAVERI" Rashtrotthana Vidya Kendra, Haveri is a value-based educational institution committed to holistic development of children. We focus on strong academic foundations, discipline, moral values, and all-round growth in a safe and child-friendly environment. Registrations open for Pre-KG to Grade 7.
📍 Haveri
📞 Contact us for enquiries.

Vidya Bharati District-Level Yoga Competition 2026–27 🧘‍♀️🧘‍♂️The District-Level Vidya Bharati Yoga Competition 2026–27 ...
13/08/2026

Vidya Bharati District-Level Yoga Competition 2026–27 🧘‍♀️🧘‍♂️

The District-Level Vidya Bharati Yoga Competition 2026–27 was successfully organized at Rashtrotthana Vidya Kendra, Haveri, on Wednesday, 12 August 2026.

The event was graced by Shri Premkumar Muddi, who was the Chief Guest and one of the judges for the competition. The programme was presided over by our respected Principal, Smt. Shyamala Mataji.

Students from Hanagal and Haveri schools participated with great enthusiasm, dedication, and sporting spirit. Their sincere efforts and impressive performances made the competition a memorable and inspiring event.

🌿 A celebration of yoga, discipline, concentration, and holistic well-being! 🧘‍♂️✨

🌺 ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾವೇರಿ 🌺📿 ಗುರು ಪೂರ್ಣಿಮಾ ಆಚರಣೆ – 2026 📿ಇಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾವೇರಿಯಲ್ಲಿ ಗುರು ...
29/07/2026

🌺 ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾವೇರಿ 🌺

📿 ಗುರು ಪೂರ್ಣಿಮಾ ಆಚರಣೆ – 2026 📿

ಇಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾವೇರಿಯಲ್ಲಿ ಗುರು ಪೂರ್ಣಿಮೆಯನ್ನು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವು ಶಾಲಾ ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಆರಂಭವಾಯಿತು. ಎಂಟನೇ ತರಗತಿಯ ವಿದ್ಯಾರ್ಥಿ ಕುಮಾರ ಆಯುಷ್ ಅವರು ಗುರುಗಳ ಮಹತ್ವ ಹಾಗೂ ವ್ಯಾಸ ಪೂರ್ಣಿಮೆಯ ವಿಶೇಷತೆಯ ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಶ್ಯಾಮಲಾ ಮಾತಾಜಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಗುರುಗಳಿಗೆ ಗೌರವ ಸಮರ್ಪಿಸಿದರು.

🇮🇳 ಕೊನೆಯಲ್ಲಿ "ವಂದೇ ಮಾತರಂ" ಗಾಯನದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಮಾಪ್ತಿಯಾಯಿತು.

"ಗುರುವೇ ಜ್ಞಾನದ ಬೆಳಕು, ಸಂಸ್ಕಾರದ ಮಾರ್ಗದರ್ಶಕ." 🙏

23/07/2026
23/07/2026
ಲೋಕಮಾನ್ಯ ಬಾಲಗಂಗಾಧರ ತಿಲಕ್ ಜಯಂತಿ ಆಚರಣೆಸ್ಥಳ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾವೇರಿದಿನಾಂಕ: 23 ಜುಲೈ 2026ರಾಷ್ಟ್ರೋತ್ಥಾನ ವಿದ್ಯಾ ಕೇ...
23/07/2026

ಲೋಕಮಾನ್ಯ ಬಾಲಗಂಗಾಧರ ತಿಲಕ್ ಜಯಂತಿ ಆಚರಣೆ

ಸ್ಥಳ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾವೇರಿ
ದಿನಾಂಕ: 23 ಜುಲೈ 2026

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಹಾವೇರಿಯಲ್ಲಿ 23 ಜುಲೈ 2026 ರಂದು ಲೋಕಮಾನ್ಯ ಬಾಲಗಂಗಾಧರ ತಿಲಕ್ ಜಯಂತಿಯನ್ನು ಅತ್ಯಂತ ಭಕ್ತಿಭಾವ, ದೇಶಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ಶಾಲೆಯ ಪ್ರಧಾನಾಚಾರ್ಯರಾದ ಶ್ರೀಮತಿ ಶ್ಯಾಮಲಾ ಮಾತಾಜಿ, ಶ್ರೀ ರಂಗನಾಥ ಕುಲಕರ್ಣಿ ಗುರೂಜಿ ಮತ್ತು ವಿನಾಯಕ ಭಟ್ಟ ಗುರೂಜಿ. ಲೋಕಮಾನ್ಯ ಬಾಲಗಂಗಾಧರ ತಿಲಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಪ್ರಿಯಾ ಬನ್ನೂರ ಮಾತಾಜಿ ಲೋಕಮಾನ್ಯ ತಿಲಕರ ಜೀವನ, ದೇಶಭಕ್ತಿ ಹಾಗೂ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಅಮೋಘ ಕೊಡುಗೆಯನ್ನು ಪರಿಚಯಿಸಿ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ 4ನೇ ತರಗತಿ ಹಾಗೂ ಗೋಕುಲಂ ವಿಭಾಗದ ವಿದ್ಯಾರ್ಥಿಗಳು ಲೋಕಮಾನ್ಯ ಬಾಲಗಂಗಾಧರ ತಿಲಕರ ಜೀವನ, ಆದರ್ಶಗಳು ಮತ್ತು ರಾಷ್ಟ್ರಸೇವೆಯ ಕುರಿತು ಪ್ರೇರಣಾದಾಯಕ ಭಾಷಣಗಳನ್ನು ಮಾಡಿದರು. ವಿದ್ಯಾರ್ಥಿಗಳು ಲೋಕಮಾನ್ಯ ತಿಲಕರ ವೇಷಭೂಷಣ ಧರಿಸಿ ಅವರ ವ್ಯಕ್ತಿತ್ವವನ್ನು ಮನೋಜ್ಞವಾಗಿ ನಿರೂಪಿಸಿದರು.ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಶ್ರೀಮತಿ ಸುಪ್ರಿಯಾ ಬನ್ನೂರ ಮಾತಾಜಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕು.ಭಾಗ್ಯ ಮಾತಾಜಿಯವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನಾಚಾರ್ಯರಾದ ಶ್ರೀಮತಿ ಶ್ಯಾಮಲಾ ವಿ, ಶ್ರೀ ರಂಗನಾಥ ಕುಲಕರ್ಣಿ, ಶ್ರೀ ವಿನಾಯಕ ಭಟ್ಟ, ಶ್ರೀ ವಿನೋದ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ವಂದೇ ಮಾತರಂ ಹಾಡುವ ಮೂಲಕ ಕಾರ್ಯಕ್ರಮ ಸಂಪನ್ಶವಾಯಿತು.

ಲೋಕಮಾನ್ಯ ಬಾಲಗಂಗಾಧರ ತಿಲಕ್ ಜಯಂತಿ ಆಚರಣೆ 🇮🇳ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ದೇವಿಹೊಸೂರು ರಸ್ತೆ, ಹಾವೇರಿಯಲ್ಲಿ ಇಂದು ಲೋಕಮಾನ್ಯ ಬಾಲಗಂಗಾಧ...
23/07/2026

ಲೋಕಮಾನ್ಯ ಬಾಲಗಂಗಾಧರ ತಿಲಕ್ ಜಯಂತಿ ಆಚರಣೆ 🇮🇳

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ದೇವಿಹೊಸೂರು ರಸ್ತೆ, ಹಾವೇರಿಯಲ್ಲಿ ಇಂದು ಲೋಕಮಾನ್ಯ ಬಾಲಗಂಗಾಧರ ತಿಲಕ್ ಜಯಂತಿಯನ್ನು ದೇಶಭಕ್ತಿ ಮತ್ತು ಗೌರವಭಾವದಿಂದ ಆಚರಿಸಲಾಯಿತು.

ತಿಲಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಜೀವನ, ಆದರ್ಶಗಳು ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಯಿತು. 4ನೇ ತರಗತಿ ಹಾಗೂ ಗೋಕುಲಂ ವಿಭಾಗದ ವಿದ್ಯಾರ್ಥಿಗಳು ಭಾಷಣ ಮತ್ತು ವೇಷಭೂಷಣದ ಮೂಲಕ ತಿಲಕರ ವ್ಯಕ್ತಿತ್ವವನ್ನು ಮನೋಜ್ಞವಾಗಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

"ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು; ಅದನ್ನು ನಾನು ಪಡೆದೇ ತೀರುತ್ತೇನೆ" ಎಂಬ ತಿಲಕರ ಅಮರ ಸಂದೇಶವನ್ನು ಸ್ಮರಿಸುತ್ತಾ ಕಾರ್ಯಕ್ರಮವನ್ನು ವಂದೇ ಮಾತರಂ ಮೂಲಕ ಸಮಾರೋಪಗೊಳಿಸಲಾಯಿತು.

🧘‍♂️ Breathe Deep. Stretch Gently. Live Mindfully.This International Yoga Day, let us celebrate the power of Yoga to uni...
21/06/2026

🧘‍♂️ Breathe Deep. Stretch Gently. Live Mindfully.

This International Yoga Day, let us celebrate the power of Yoga to unite body, mind, and spirit.

🌿 Learn More
🌿 Grow Better
🌿 Practice Yoga
🌿 Stay Healthy

One Earth • One Health

— Rashtrotthana Vidya Kendra, Haveri

☀️🧘‍♀️ June 21 – A Day of Light, Balance, and Growth 🧘‍♂️☀️Today marks two special occasions:🌞 The Longest Day of the Ye...
21/06/2026

☀️🧘‍♀️ June 21 – A Day of Light, Balance, and Growth 🧘‍♂️☀️

Today marks two special occasions:

🌞 The Longest Day of the Year (Summer Solstice) – a day blessed with the maximum hours of sunlight.

🧘 International Yoga Day – a reminder to cultivate harmony between body, mind, and soul.

Just as the Sun shines brighter and longer today, let us illuminate our lives through knowledge, discipline, values, and well-being. Yoga teaches us balance, while nature teaches us growth. Together, they inspire us to become better individuals and responsible citizens.

✨ Learn More
✨ Grow Better
✨ Practice Yoga
✨ Shine Brighter

"Swastha Susthira Samaja Nirmana"

Warm wishes on International Yoga Day and the Summer Solstice from
Rashtrotthana Vidya Kendra, Haveri

Address

Rajendra Nagar, 2nd Cross
Haveri
581110

Opening Hours

Monday 8am - 5pm
Tuesday 8am - 5pm
Wednesday 8am - 5pm
Thursday 8am - 5pm
Friday 8am - 5pm
Saturday 8am - 5pm
Sunday 8am - 3pm

Alerts

Be the first to know and let us send you an email when Rashtrotthan Vidya Kendra Haveri posts news and promotions. Your email address will not be used for any other purpose, and you can unsubscribe at any time.

Shortcuts

Share

Category