Geleyara Balaga Alumni , Haveri

Geleyara Balaga Alumni , Haveri Group of Alumni, who has desire to improve the school infrastructure

Dear Geleyara Balaga’s JGSS Alumni ,Kindly join the WhatsApp group with below link
25/04/2025

Dear Geleyara Balaga’s JGSS Alumni ,
Kindly join the WhatsApp group with below link

WhatsApp Group Invite

*ಗೆಳೆಯರ ಬಳಗದ ಜ್ಞಾನಗಂಗಾ ಶಿಕ್ಷಣ ಸಮಿತಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾನಗರ, ಹಾವೇರಿ***ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗಂ...
10/08/2024

*ಗೆಳೆಯರ ಬಳಗದ ಜ್ಞಾನಗಂಗಾ ಶಿಕ್ಷಣ ಸಮಿತಿಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾನಗರ, ಹಾವೇರಿ**

*ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರೀ ಗಂಗಾಧರ ನಂದಿ ಅವರ ಜನ್ಮ ದಿನದ**ಅಂಗವಾಗಿ ದಿನಾಂಕ :-31-07-2024 ರಂದು *ಆಕ್ಸ್ ಫರ್ಡ್ ಪಿ. ಯು. ಕಾಲೇಜಿನಲ್ಲಿ ನಡೆದ ಗೀತ ಗಾಯನ ಸ್ಪರ್ಧೆಯಲ್ಲಿ* ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಇಂದು ಜೆ. ಪಿ. ರೋಟರಿ ಪ್ರೌಢಶಾಲೆಯಲ್ಲಿ *ಮಾನ್ಯ ಜಿಲ್ಲಾಧಿಕಾರಿಗಳು ಹಾವೇರಿ* ಇವರಿಂದ ಪ್ರಶಸ್ತಿ ಪಡೆಯುತ್ತಿರುವ ಸುಂದರ ಕ್ಷಣಗಳು 💐💐
ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕುಮಾರಿ ಪೂರ್ವಿ. ಶಿ. ಬೆನ್ನೂರ, ಪ್ರಥಮ ಸ್ಥಾನ

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕುಮಾರಿ ಅಕ್ಷತಾ. ವಾ. ಹೂಗಾರ ದ್ವಿತೀಯ ಸ್ಥಾನ

*ಗೆಳೆಯರ ಬಳಗದ ಹಾಗೂ ಜ್ಞಾನಗಂಗಾ ಶಿಕ್ಷಣ ಸಮಿತಿಯ  ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ*  🙏 ನಮಸ್ಕಾರಗಳು 🙏 *ಮಾನ್ಯರೇ* :-                    ...
07/07/2024

*ಗೆಳೆಯರ ಬಳಗದ ಹಾಗೂ ಜ್ಞಾನಗಂಗಾ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ*
🙏 ನಮಸ್ಕಾರಗಳು 🙏

*ಮಾನ್ಯರೇ* :- 06-07-2024 ರ ಶನಿವಾರ ಮುಂಜಾನೆ 9 : 00 ಗಂಟೆಗೆ ಸನ್ 2024 - 25 ನೇ ಸಾಲಿನ ಶಾಲಾ ಸಂಸತ್ ಚುನಾವಣೆ ನಡೆಯಿತು* ಈ ಚುನಾವಣಾ ಕಾರ್ಯಕ್ರಮಕ್ಕೆ ಜ್ಞಾನ ಗಂಗಾ ಶಿಕ್ಷಣ ಸಮಿತಿಯ ಚೇರ್ಮನ್ನರಾದ ಡಾ //ಶ್ರವಣ್ . ಪಂಡಿತ್ ಸರ್, ಕಾರ್ಯದರ್ಶಿಗಳಾದ ಡಾ // ಗುಹೇಶ್ವರ.ಪಾಟೀಲ್ ಸರ್, ಸಹ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ.ಪಿ .ಮಂಗಳೂರು ಸರ್, ಗೆಳೆಯರ ಬಳಗದ ಕೋಶಾಧ್ಯಕ್ಷರಾದ ಶ್ರೀ ಸಂಜೀವ್ . ಬಂಕಾಪುರ್ ಸರ್ ಮತ್ತು ಹಿರಿಯ ಸದಸ್ಯರಾದ ಶ್ರೀ ಸತೀಶ್.ಕುಲಕರ್ಣಿ ಸರ್, ಕಾರ್ಯಕ್ರಮಕ್ಕೆ ಆಗಮಿಸಿ ಉದ್ಘಾಟನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಚುನಾವಣೆ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು . ಹಾಗೂ ಈ ಕಾರ್ಯಕ್ರಮದಲ್ಲಿ ಚನಬಸಪ್ಪ ಮಾಗಾವಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯನೀಯರಾದ ಶ್ರೀಮತಿ ಪುಷ್ಪಾವತಿ.ಬ .ಕೆರೂಡಿ ಮೇಡಂ ಹಾಗೂ ಕೆ ಎಂ ಮುದ್ದಿ ಸರ್ ,ಆಂಗ್ಲ ಮಾಧ್ಯಮ ಶಾಲೆ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ- ಶಿಕ್ಷಕಿ/ಕೇತರ ಸಿಬ್ಬಂದಿ ವರ್ಗ ಮುದ್ದು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಒಂದು ಕಾರ್ಯಕ್ರಮ ಯಶಸ್ವಿಗೊಳ್ಳುವಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ -ಶಿಕ್ಷಕಿ ವೃಂದ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ ಹೆಚ್ಚು ಶ್ರಮ ಪಟ್ಟಿರುತ್ತಾರೆ. ಇವರೆಲ್ಲರಿಗೂ ELC CLUB ನ ನೋಡಲ್ ಅಧಿಕಾರಿಯಾದ ನಾನು (ಕಾಂತೇಶ ಎಫ್ ಯು) ಕೃತಜ್ಞತೆ ಸಲ್ಲಿಸುತ್ತೇನೆ.

🙏 *ಧನ್ಯವಾದಗಳು* 🙏

Address

Ashwini Nagar
Haveri
581110

Website

Alerts

Be the first to know and let us send you an email when Geleyara Balaga Alumni , Haveri posts news and promotions. Your email address will not be used for any other purpose, and you can unsubscribe at any time.

Shortcuts

Share

Category