Bhagatsingh P U College, Haveri

Bhagatsingh P U College, Haveri The Most Innovative & Premier Institute in Karnataka Its Completely related to Competetive Exams Like K-CET, NEET, JEE, CA-Foundation & CS Executive etc...
(1)

13/03/2026

Tq You Mahaaraani...

01/03/2026

ದೇವರೇ ನಿನಗೆಷ್ಟು ಧನ್ಯವಾದ ಹೇಳಿದರೂ ಸಾಲದು ನನಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುವ, ಗೌರವಿಸುವ ಜೀವದ ಗೆಳತಿ/ದೇವತೆ ಕೊಟ್ಟಿದ್ದಕ್ಕೆ... Love U Mahaaraani...

29/01/2026
29/01/2026

Annual Day Celebration Bhagath Academy - Haveri

ಹೊಸ ಜವಾಬ್ದಾರಿ...
18/11/2025

ಹೊಸ ಜವಾಬ್ದಾರಿ...

17/09/2025
ನಾಳೆಯ ಕಾರ್ಯಕ್ರಮಕ್ಕೆ ನಿಮಗೆ ಆತ್ಮೀಯ ಸ್ವಾಗತ - ಸುಸ್ವಾಗತ...
12/09/2025

ನಾಳೆಯ ಕಾರ್ಯಕ್ರಮಕ್ಕೆ ನಿಮಗೆ ಆತ್ಮೀಯ ಸ್ವಾಗತ - ಸುಸ್ವಾಗತ...

“ಕೇವಲ 5,000 ರೂಗಳಲ್ಲಿ ನಿಮ್ಮ ಪದವಿ ಪಡೆಯಿರಿ”ಆತ್ಮೀಯರೇ, ಹಾವೇರಿ ನಗರದಲ್ಲಿರುವ ಭಗತ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕೇವಲ 5,000 ...
26/08/2025

“ಕೇವಲ 5,000 ರೂಗಳಲ್ಲಿ ನಿಮ್ಮ ಪದವಿ ಪಡೆಯಿರಿ”

ಆತ್ಮೀಯರೇ,
ಹಾವೇರಿ ನಗರದಲ್ಲಿರುವ ಭಗತ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕೇವಲ 5,000 ರೂಗಳಲ್ಲಿ B.A, B.Com & B.Sc ತರಗತಿಗಳನ್ನು ಪಡೆದು ತಮ್ಮ ಪದವಿಗಳನ್ನು ಪೂರೈಸಲು ಎಲ್ಲಾ ವಿದ್ಯಾರ್ಥಿಗಳಲ್ಲಿ ವಿನಂತಿಸಲಾಗಿದೆ. ಹಾಗೆ ತಂದೆ - ತಾಯಿ ಇಲ್ಲದ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನಮ್ಮ ಸಂಸ್ಥೆ ಯಾವಾಗಲೂ ಕೊಡುತ್ತಾ ಬಂದಿರುತ್ತದೆ. ಹಾಗೆ ಕ್ರೀಡೆಯಲ್ಲಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ ಮಟ್ಟದಲ್ಲಿ ಹಾವೇರಿಯನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರುತ್ತದೆ ಅದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಲು ಶೇರ್ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಲಾಗಿದೆ... ಆಸಕ್ತರು ಆಗಸ್ಟ್ 30 ರೊಳಗಾಗಿ ಸಂಪರ್ಕಿಸಬೇಕಾದ ವಿಳಾಸ - ಭಗತ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯ,ಹಾನಗಲ್ ರಸ್ತೆ, ಹಾವೇರಿ - 581110.
ಮೋ - 81399 97574, 63635 39564.

Address

Opp To Fire Station, Hanagal Road
Haveri
581110

Alerts

Be the first to know and let us send you an email when Bhagatsingh P U College, Haveri posts news and promotions. Your email address will not be used for any other purpose, and you can unsubscribe at any time.

Contact The School

Send a message to Bhagatsingh P U College, Haveri:

Shortcuts

Share

Category