Bhagat Industrial Training Institute Haveri

Bhagat Industrial Training Institute Haveri one of the most premier & innovative institute in Karnataka

29/01/2026
ಹೊಸ ಜವಾಬ್ದಾರಿ...
18/11/2025

ಹೊಸ ಜವಾಬ್ದಾರಿ...

17/09/2025
“ಕೇವಲ 5,000 ರೂಗಳಲ್ಲಿ ನಿಮ್ಮ ಪದವಿ ಪಡೆಯಿರಿ”ಆತ್ಮೀಯರೇ, ಹಾವೇರಿ ನಗರದಲ್ಲಿರುವ ಭಗತ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕೇವಲ 5,000 ...
26/08/2025

“ಕೇವಲ 5,000 ರೂಗಳಲ್ಲಿ ನಿಮ್ಮ ಪದವಿ ಪಡೆಯಿರಿ”

ಆತ್ಮೀಯರೇ,
ಹಾವೇರಿ ನಗರದಲ್ಲಿರುವ ಭಗತ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕೇವಲ 5,000 ರೂಗಳಲ್ಲಿ B.A, B.Com & B.Sc ತರಗತಿಗಳನ್ನು ಪಡೆದು ತಮ್ಮ ಪದವಿಗಳನ್ನು ಪೂರೈಸಲು ಎಲ್ಲಾ ವಿದ್ಯಾರ್ಥಿಗಳಲ್ಲಿ ವಿನಂತಿಸಲಾಗಿದೆ. ಹಾಗೆ ತಂದೆ - ತಾಯಿ ಇಲ್ಲದ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನಮ್ಮ ಸಂಸ್ಥೆ ಯಾವಾಗಲೂ ಕೊಡುತ್ತಾ ಬಂದಿರುತ್ತದೆ. ಹಾಗೆ ಕ್ರೀಡೆಯಲ್ಲಿ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ ಮಟ್ಟದಲ್ಲಿ ಹಾವೇರಿಯನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರುತ್ತದೆ ಅದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಲು ಶೇರ್ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಲಾಗಿದೆ... ಆಸಕ್ತರು ಆಗಸ್ಟ್ 30 ರೊಳಗಾಗಿ ಸಂಪರ್ಕಿಸಬೇಕಾದ ವಿಳಾಸ - ಭಗತ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯ,ಹಾನಗಲ್ ರಸ್ತೆ, ಹಾವೇರಿ - 581110.
ಮೋ - 81399 97574, 63635 39564.

“ಕೇವಲ 5,000 ರೂಗಳಲ್ಲಿ ನಿಮ್ಮ ಪದವಿ ಪಡೆಯಿರಿ”ಆತ್ಮೀಯರೇ, ಹಾವೇರಿ ನಗರದಲ್ಲಿರುವ ಭಗತ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕೇವಲ 5,000 ...
17/08/2025

“ಕೇವಲ 5,000 ರೂಗಳಲ್ಲಿ ನಿಮ್ಮ ಪದವಿ ಪಡೆಯಿರಿ”

ಆತ್ಮೀಯರೇ,
ಹಾವೇರಿ ನಗರದಲ್ಲಿರುವ ಭಗತ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕೇವಲ 5,000 ರೂಗಳಲ್ಲಿ B.A, B.Com & B.Sc ತರಗತಿಗಳನ್ನು ಪಡೆದು ತಮ್ಮ ಪದವಿಗಳನ್ನು ಪೂರೈಸಲು ಎಲ್ಲಾ ವಿದ್ಯಾರ್ಥಿಗಳಲ್ಲಿ ವಿನಂತಿಸಲಾಗಿದೆ. ಹಾಗೆ ತಂದೆ - ತಾಯಿ ಇಲ್ಲದ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನಮ್ಮ ಸಂಸ್ಥೆ ಯಾವಾಗಲೂ ಕೊಡುತ್ತಾ ಬಂದಿರುತ್ತದೆ ಅದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಲು ಶೇರ್ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಲಾಗಿದೆ... ಆಸಕ್ತರು ಸಂಪರ್ಕಿಸಬೇಕಾದ ವಿಳಾಸ - ಭಗತ್ ಸಿಂಗ್ ಪ್ರಥಮ ದರ್ಜೆ ಮಹಾವಿದ್ಯಾಲಯ,ಹಾನಗಲ್ ರಸ್ತೆ, ಹಾವೇರಿ - 581110.
ಮೋ - 81399 97574, 63635 39564.

Address

Opp To Fire Station, Hanagal Road, Haveri/8139997574, 6363539564
Haveri
581110

Website

Alerts

Be the first to know and let us send you an email when Bhagat Industrial Training Institute Haveri posts news and promotions. Your email address will not be used for any other purpose, and you can unsubscribe at any time.

Contact The School

Send a message to Bhagat Industrial Training Institute Haveri:

Shortcuts

Share