NICE Academy Haveri

NICE Academy Haveri We provide coaching for all kinds of Competitive Exams like IAS/IPS/KAS/PSI/PDO/PC/FDA/SDA/C-Group/Army/SSC. Visit our center.

Our Best Educators who themselves have cracked various exams, guiding and mentor aspirants to crack competitive exams.

15/08/2024
30/12/2023
26/01/2023

ನೈಸ್ ಅಕಾಡೆಮಿ(Unit of NINGRAJU INSTITUTE OF COMPETITIVE EXAMS Pvt. Ltd.), ಹಾವೇರಿ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಕ್ಕೆ ತಕ್ಷಣವೇ ಈ ಕೆಳಗಿನ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಲು(ಪೂರ್ಣಾವಧಿ/ಫ್ರೀಲ್ಯಾನ್ಸ್) ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ.
1. ಫ್ರಂಟ್ ಡೆಸ್ಕ್ ಟೆಲಿಕಾಲರ್-ಮಹಿಳಾ(Receptionist) ಹುದ್ದೆ -1
2. ಇತಿಹಾಸ ವಿಷಯ ಬೋದಕರು(KAS/PSI/PC ಪರೀಕ್ಷಾರ್ಥಿಗಳಿಗೆ ಬೋದಿಸಲು) ಹುದ್ದೆ -1
3. ಭೂಗೋಳ ವಿಷಯ ಬೋದಕರು(KAS/PSI/PC ಪರೀಕ್ಷಾರ್ಥಿಗಳಿಗೆ ಬೋದಿಸಲು) ಹುದ್ದೆ -1
4. ಮಾನಸಿಕ ಸಾಮರ್ಥ್ಯ ವಿಷಯ ಬೋದಕರು(KAS/PSI/PC ಪರೀಕ್ಷಾರ್ಥಿಗಳಿಗೆ ಬೋದಿಸಲು) ಹುದ್ದೆ -1
5. ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯ ಬೋದಕರು(KAS/PSI/PC ಪರೀಕ್ಷಾರ್ಥಿಗಳಿಗೆ ಬೋದಿಸಲು) ಹುದ್ದೆ -1

ಈ ಮೇಲಿನ ಹುದ್ದೆಗಳಿಗೆ ಪೂರ್ಣಾವಧಿಗೆ ಕಾರ್ಯ ನಿರ್ವಹಿಸಲು ಅಭ್ಯರ್ಥಿಗಳು ಬೇಕಿದ್ದಾರೆ.
ಈ ಮೇಲಿನ ವಿಷಯ ಬೋದಕರು ಆ ವಿಷಯದಲ್ಲಿ ಪದವಿ/ಸ್ನಾತಕೋತ್ತರ ಪದವಿ ಹೊಂದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದ ಅನುಭವ ಹೊಂದಿರಬೇಕು. ಜತೆಗೆ ಈ ಮೊದಲು ಬೊದನೆ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಮುಖ್ಯವಾಗಿ ಬೋದನೆಯಲ್ಲಿ ತೀವ್ರ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಕೂಡಲೇ ಸಂಸ್ಥೆಯನ್ನು ಸಂಪರ್ಕಿಸಿ.
ಹಾವೇರಿ ಜಿಲ್ಲೆ/ಸ್ಥಳಿಯರಿಗೆ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ.
Whatsapp your Profile to 7019627889

ಪ್ರಕಟಣೆ:
ನಿಂಗರಾಜು ಸುಳ್ಳಳ್ಳಿ. ಸ್ಥಾಪಕ ನಿರ್ದೇಶಕರು,
ನೈಸ್ ಅಕಾಡೆಮಿ. ಹಾವೇರಿ. 4ನೇ ಅಡ್ಡ ರಸ್ತೆ, ಅಶ್ವಿನಿ ನಗರ. ಪಿ.ಬಿ.ರಸ್ತೆ. ಹಾವೇರಿ- 9900197136

Address

NICE ACADEMY, HAVERI. HOTEL OWNERS BUILDING. 3rd CROSS. ASHWINI NAGAR. NEAR GREEN Court HOTEL
Haveri
581110

Telephone

+919900197136

Website

Alerts

Be the first to know and let us send you an email when NICE Academy Haveri posts news and promotions. Your email address will not be used for any other purpose, and you can unsubscribe at any time.

Shortcuts

Share