SRI Maruthi High School,Melagodu ಶ್ರೀ ಮಾರುತಿ ಪ್ರೌಢಶಾಲೆ, ಮೆಳಗೋಡು

  • Home
  • India
  • Hassan
  • SRI Maruthi High School,Melagodu ಶ್ರೀ ಮಾರುತಿ ಪ್ರೌಢಶಾಲೆ, ಮೆಳಗೋಡು

SRI Maruthi High School,Melagodu ಶ್ರೀ ಮಾರುತಿ ಪ್ರೌಢಶಾಲೆ, ಮೆಳಗೋಡು ಇದು ಮೇಳಗೋಡಿನ ಹಳೆಯ ಶಾಲೆಯಾಗಿದ್ದು 8ನೆ ತರ?

24/06/2025
04/01/2024
04/12/2022
ಶ್ರೀ ಮಾರುತಿ ವಿದ್ಯಾ ಸಂಸ್ಥೆ (ರಿ ) ಯ ಮುಖ್ಯ ಶಿಕ್ಷಕರಾಗಿ ಉಸ್ತುವಾರಿ ವಹಿಸಿಕೊಂಡ ಶ್ರೀ  ಶಿವರಾಮ್ ಶಿಕ್ಷಕರಿಗೆ ಆಡಳಿತ ವರ್ಗದಿಂದ ಅಭಿನಂಧಿಸಲ...
30/08/2021

ಶ್ರೀ ಮಾರುತಿ ವಿದ್ಯಾ ಸಂಸ್ಥೆ (ರಿ ) ಯ ಮುಖ್ಯ ಶಿಕ್ಷಕರಾಗಿ ಉಸ್ತುವಾರಿ ವಹಿಸಿಕೊಂಡ ಶ್ರೀ ಶಿವರಾಮ್ ಶಿಕ್ಷಕರಿಗೆ ಆಡಳಿತ ವರ್ಗದಿಂದ ಅಭಿನಂಧಿಸಲಾಯಿತು.

ಸಮಸ್ತ ನಾಡಿನ ಜನತೆಗೆ 75ನೇ ಸ್ವತಂತ್ರ ದಿನಾಚರಣೆ ಹಾರ್ದಿಕ  ಶುಭಾಶಯಗಳು💐💐🇮🇳🇮🇳🇮🇳
15/08/2021

ಸಮಸ್ತ ನಾಡಿನ ಜನತೆಗೆ 75ನೇ ಸ್ವತಂತ್ರ ದಿನಾಚರಣೆ ಹಾರ್ದಿಕ ಶುಭಾಶಯಗಳು💐💐🇮🇳🇮🇳🇮🇳

ಇಂದು ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರಾದ ಶ್ರೀ ಮಂಜೇಗೌಡ ರಿಗೆ ಶ್ರೀ ಮಾರುತಿ ವಿದ್ಯಾ ಸಂಸ್ಥೆ  ಆಡಳಿತ ಮಂಡಳಿ ಮತ್ತು ಶಿಕ್ಷಕರ...
31/07/2021

ಇಂದು ಶಾಲೆಯಲ್ಲಿ ವಯೋನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರಾದ ಶ್ರೀ ಮಂಜೇಗೌಡ ರಿಗೆ ಶ್ರೀ ಮಾರುತಿ ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ಮತ್ತು ಶಿಕ್ಷಕರು, ಮೇಳಗೊಡು ಗ್ರಾಮಪಂಚಾಯಿತಿ ಅಧ್ಯಕ್ಷರು ಶ್ರೀ ಲೋಕೇಶ್ ರವರು ಸೇರಿ ಬೀಳ್ಕೊಡುಗೆ ಸಮಾರಂಭ ಮಾಡಲಾಯಿತು.

ಸಹಶೀಕ್ಷಕರು ವಯೋನಿವೃತ್ತಿ ಹೊಂದಿದ ಶ್ರೀ ಎಚ್ ಎಲ್ ಬಸವರಾಜು ಹಾಗೂ ಕೆ ವೆಂಕಟೇಶ್ ರವರಿಗೂ ಸನ್ಮಾನಿಸಲಾಗಿತು....

25/06/2021

** ಶ್ರೀ ಮಾರುತಿ ವಿದ್ಯಾ ಸಂಸ್ಥೆ (ರಿ )**

ಶ್ರೀ ಮಾರುತಿ ಪ್ರೌಢಶಾಲೆ, ಮೇಳಗೊಡು, ದುದ್ದ ಹೋಬಳಿ,ಹಾಸನ ತಾಲೂಕು,ಹಾಸನ ಜಿಲ್ಲೆ

ನಮ್ಮ ಶಾಲೆಯಲ್ಲಿ 2021-22 ನೇ ಸಾಲಿನ ದಾಖಲಾತಿ ಪ್ರಾರಂಭವಾಗಿದೆ.
8 ರಿಂದ 10 ನೇ ತರಗತಿ ವರಗೆ.

5ರಿಂದ 7ನೇ ತರಗತಿ ವರಗೆ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಮೇಳಗೊಡು.

ಉಚಿತ ಹಾಸ್ಟೆಲ್ ಸೌಲಭ್ಯವಿದೆ.
ಉಚಿತ ದಾಖಲಾತಿ.
ಸ್ಥಾಪನೆ :- 1982

ದಾಖಲಾತಿಗಾಗಿ ಸಂಪರ್ಕಿಸಿ.

ಮಂಜೇಗೌಡ, ಮುಖ್ಯಶಿಕ್ಷಕರು- 9663467026

Address

Hassan
573220

Website

Alerts

Be the first to know and let us send you an email when SRI Maruthi High School,Melagodu ಶ್ರೀ ಮಾರುತಿ ಪ್ರೌಢಶಾಲೆ, ಮೆಳಗೋಡು posts news and promotions. Your email address will not be used for any other purpose, and you can unsubscribe at any time.

Shortcuts

Share

Category