Bright Eco, Science and Technology

Bright Eco, Science and Technology We conduct the classes for Class VIII, IX & X (State/CBSE/ICSE), PUC Science, JEE, NEET, CET and other competitive exams.

Coaching classes for class VIII, IX, X (state and CBSE), PUC Science (PCMB) by dedicated lecturers with innovative methods to educate and enhance the potential of students. The team's strength is innovative and involved lecturers with effective and interactive teaching.

Admissions Open for KG to PUC-I in the Academic Year 2024-25.
13/04/2024

Admissions Open for KG to PUC-I in the Academic Year 2024-25.

Admissions Open for Vacation Classes -2023-24ಪ್ರವೇಶ ಪ್ರಾರಂಭ:  "ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯ BEST ಟ್ಯುಟೋರಿಯಲ್ಸ್ ನಲ್ಲಿ...
01/04/2023

Admissions Open for Vacation Classes -2023-24

ಪ್ರವೇಶ ಪ್ರಾರಂಭ:
"ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿಯ BEST ಟ್ಯುಟೋರಿಯಲ್ಸ್ ನಲ್ಲಿ 2023-24 ನೇ ಸಾಲಿನ ಬೇಸಿಗೆ ಟ್ಯೂಷನ್ ತರಗತಿಗಳಿಗೆ ಪ್ರವೇಶ ಪ್ರಾರಂಭ."

ಏಪ್ರಿಲ್ 6 ರಿಂದ ತರಗತಿಗಳು ಪ್ರಾರಂಭ.

9ನೇ ಮತ್ತು 10ನೇ ತರಗತಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ವೆಕೇಷನ್ ತರಗತಿಗಳು.
5ನೇ, 6ನೇ, 7ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿಶೇಷ ಫೌಂಡೇಷನ್ ತರಗತಿಗಳು.

ಆತ್ಮೀಯರೇ,
ಕಳೆದ ಆರು ವರ್ಷಗಳಿಂದ ಪ್ರತಿ ವರ್ಷದಲ್ಲೂ 10ನೇ ತರಗತಿ ಮತ್ತು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶದೊಂದಿಗೆ ಜಿಲ್ಲೆಯಲ್ಲಿಯೇ ಗುರುತಿಸಿಕೊಂಡಿರುವ, ಮೌಲ್ಯಾಧಾರಿತ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ನಿಮ್ಮ ಹಗರಿಬೊಮ್ಮನಹಳ್ಳಿಯ ಸಮರ್ಥ ವಿದ್ಯಾನಿಕೇತನ ಟ್ರಸ್ಟ್ (ರಿ) ನ "ಬೆಸ್ಟ್ ಟ್ಯುಟೋರಿಯಲ್ಸ್" ತಂಡದಿಂದ ಪ್ರತಿವರ್ಷದಂತೆ ಈ ವರ್ಷವೂ ಬೇಸಿಗೆ ತರಗತಿಗಳನ್ನು (ವೆಕೇಶನ್ ಕ್ಲಾಸಸ್) ಆಯೋಜಿಸುತ್ತಿದ್ದು, ಇದೀಗ ಪ್ರವೇಶಾತಿಗಳು ಪ್ರಾರಂಭವಾಗಿವೆ.
ವಿಶೇಷವಾಗಿ ತಯಾರಿಸಿದ ಅಧ್ಯಯನ ಟಿಪ್ಪಣಿಯೊಂದಿಗೆ ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ), ಗಣಿತ ಮತ್ತು ಇಂಗ್ಲೀಷ್ ವ್ಯಾಕರಣ ವಿಷಯಗಳನ್ನು ಬೋಧಿಸಲಾಗುವುದು.

ವಿ. ಸೂ: ನಿಯಮಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

ಮಾಹಿತಿಗಾಗಿ ಸಂಪರ್ಕಿಸಿ:

ಬೆಸ್ಟ್ ಟ್ಯುಟೋರಿಯಲ್ಸ್ ಕಛೇರಿ - 8147277571,
ಆನಂದ್ ಎಸ್. ಎತ್ತಿನಮನಿ - 9164445531,
ರಾಘವೇಂದ್ರ ಮಡಿಕೇಶ್ವರ್ -9591814948,
ಗುರುಪ್ರಸಾದ್ ಪಾಟೀಲ್ - 8496056892,
ಅನಿಲ್ ಕುಮಾರ್ ಎನ್. ಸಿ - 9482857588

ಧನ್ಯವಾದಗಳೊಂದಿಗೆ,

ತಮ್ಮ ಸೇವೆಯಲ್ಲಿ,
BEST ಟ್ಯುಟೋರಿಯಲ್ಸ್ ತಂಡ,
ಸಮರ್ಥ ವಿದ್ಯಾನಿಕೇತನ ಟ್ರಸ್ಟ್ (ರಿ),
ಹಗರಿಬೊಮ್ಮನಹಳ್ಳಿ.
ವಿಜಯನಗರ ಜಿಲ್ಲೆ - 583 212

Happy Children's Day
14/11/2021

Happy Children's Day

26/02/2021
Worth reading...Everyone needs to understand..🐜🐜🐜Collect 100 BLACK Ants and 100 RED Ants, Put them in a Glass Jar ⚱️Noth...
12/10/2020

Worth reading...
Everyone needs to understand..🐜🐜🐜
Collect 100 BLACK Ants and 100 RED Ants, Put them in a Glass Jar ⚱️
Nothing will happen,

But if you take the Jar, shake it violently and leave it on the table, the ANTS will start killing each other.
Reds believe that black is the enemy while Black believes that red is the enemy
_"when the real enemy is the person who shook the jar"_
☝🏽The same is true in Society
vs Women
vs Right
vs poor
vs Science
/Rumors vs Reality
vs Religion

Before we fight each other,
we must ask ourselves:
_"Who rocked the Jar?"_ ⚱️

Online training session on SWOT Analysis
27/08/2020

Online training session on SWOT Analysis

Dear parents,     Kindly support us to help your child to be more skilled and active to accomplish their dreams.      Pl...
09/08/2020

Dear parents,
Kindly support us to help your child to be more skilled and active to accomplish their dreams.
Please practice these...🙂

01/08/2020
Dear B.Sc., B.Com., B.A., M.Sc., M.Com., M.A., graduates, kindly share your details and grab the opportunity.
28/07/2020

Dear B.Sc., B.Com., B.A., M.Sc., M.Com., M.A., graduates, kindly share your details and grab the opportunity.

Create a new survey on your own or with others at the same time. Choose from a variety of survey types and analyze results in Google Forms. Free from Google.

Congratulations to the Lecturers, Students and their Parents for the achievement 🎉😊 @ Hagaribommanahalli, India
18/07/2020

Congratulations to the Lecturers, Students and their Parents for the achievement 🎉😊 @ Hagaribommanahalli, India

Admissions are open for Regular Tuition Classes -2020-21.[Class VIII, IX, X (English medium) and XII science (PCMB) ]ಆತ್...
02/06/2020

Admissions are open for Regular Tuition Classes -2020-21.

[Class VIII, IX, X (English medium) and XII science (PCMB) ]

ಆತ್ಮೀಯ ವಿದ್ಯಾರ್ಥಿಗಳೇ/ಪಾಲಕರೆ,
ಪ್ರಸ್ತುತ ವರ್ಷದ 9ನೇ ತರಗತಿ, ವೆಕೇಶನ್ ಕ್ಲಾಸಸ್ ಗಳನ್ನು ರದ್ದುಗೊಳಿಸಿ, ನೇರವಾಗಿ ನಿಯತ(Regular) ತರಗತಿಗಳನ್ನು ಪ್ರಾರಂಭಿಸುತ್ತಿದ್ದೇವೆ.
ನಿಮ್ಮ ಬೆಸ್ಟ್ ಟುಟೋರಿಯಲ್ಸ್ ನ ಧ್ಯೆಯದಂತೆ ಹಾಗೂ ತಮ್ಮೆಲ್ಲರ ಸಲಹೆಯಂತೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಲಾಕ್ಡೌನ್ ಅವಧಿ ಮುಗಿಯುವವರೆಗೂ ಆನ್ಲೈನ್ ತರಗತಿಗಳನ್ನು ತೆಗೆದುಕೊಂಡು ನಂತರ ಕೊಠಡಿ ತರಗತಿಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ.
ಕಳೆದ 45 ದಿನಗಳಿಂದ ಬೆಸ್ಟ್ ಟುಟೋರಿಯಲ್ಸ್ ವತಿಯಿಂದ ನಡೆಯುತ್ತಿರುವ ಪಿಯುಸಿ ವಿಜ್ಞಾನ ಮತ್ತು ಎಸೆಸೆಲ್ಸಿ ಆನ್ಲೈನ್ ತರಗತಿಗಳಲ್ಲಿ ಉತ್ತಮ ಪ್ರತಿಕ್ರಿಯೆ ಮತ್ತು ಫಲಿತಾಂಶ ದೊಂದಿಗೆ, 9ನೇ ತರಗತಿಯ ಆನ್ಲೈನ್ ತರಗತಿಗಳನ್ನು ಬರುವ ಗುರುವಾರ, (04/06/2020) ದಿಂದ ಆರಂಭಿಸುತ್ತಿದ್ದೇವೆ.
ಎಸ್ಸೆಸ್ಸೆಲ್ಸಿ (10ನೆ ತರಗತಿ) ವಿದ್ಯಾರ್ಥಿಗಳಿಗೆ ರೆಗ್ಯೂಲರ್ ಟ್ಯೂಷನ್ ತರಗತಿಗಳು 11/06/2020 ಇಂದ ಪ್ರಾರಂಭ.
ಪಿಯುಸಿ ವಿಜ್ಞಾನ (PCMB) ರೆಗ್ಯುಲರ್ ಟ್ಯೂಷನ್ ತರಗತಿಗಳು 11/06/2020 ಇಂದ ಪ್ರಾರಂಭ.
8ನೆ ತರಗತಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಉಚಿತ ತರಗತಿಗಳು.
ಪ್ರತಿ ಬ್ಯಾಚಿನಲ್ಲಿ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುವುದರಿಂದ, ಈಗಾಗಲೇ ದಾಖಲಿಸಿದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ಆಸಕ್ತ ವಿದ್ಯಾರ್ಥಿಗಳು ಬುಧವಾರ(03/06/2020) ಒಳಗಾಗಿ ತರಗತಿಗಳಿಗೆ ದಾಖಲಿಸಿಕೊಳ್ಳಬೇಕಾಗಿ ತಿಳಿಸಲಾಗಿದೆ.

ಹೆಚ್ಚಿನ ಮಾಹತಿಗಾಗಿ ಸಂಪರ್ಕಿಸಿ:
81472 77571,
91644 45531.

ತಮ್ಮ,
BEST ಟ್ಯುಟೋರಿಯಲ್ಸ್ ತಂಡ,
ಬ್ರೈಟ್ ಇಕೋ, ಸೈನ್ಸ್ & ಟೆಕ್ನಾಲಜಿ,
ಹಗರಿಬೊಮ್ಮನಹಳ್ಳಿ.

Online classes from BEST Tutorials @ Hagaribommanahalli, India
13/04/2020

Online classes from BEST Tutorials @ Hagaribommanahalli, India

Address

Hagaribommanahalli, Ramanagara
Hagaribommanahalli

Alerts

Be the first to know and let us send you an email when Bright Eco, Science and Technology posts news and promotions. Your email address will not be used for any other purpose, and you can unsubscribe at any time.

Contact The School

Send a message to Bright Eco, Science and Technology:

Shortcuts

Share

Category