Govt High school Kanagadda

Govt High school Kanagadda Government High School (100 students and 10 Staff) located in Kanagadda Village Near Gurmitkal 585214

30/04/2019

10 ನೇ ತರಗತಿಯಲ್ಲಿ ಉತ್ತೀಣ೯ರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಕುಮಾರ ಮಹೇಂದ್ರರೆಡ್ಡಿ ತಂದೆ ನರಸಿರೆಡ್ಡಿ ಮತ್ತು ಕುಮಾರಿ ನಂದಮ್ಮ ತಂದೆ ಯಾದಗಿರಿ 625 ಕ್ಕೆ 540 (ಶೇ86.40%) ಅಂಕಗಳನ್ನು ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ತೇಗ೯ಡೆಯಾಗಿದ್ದಾರೆ. ಮುಖ್ಯ ಗುರುಗಳು ನಂದಕಿಶೋರ್ ಅರ್ ತಘಡಗರ್, ಸಹ ಶಿಕ್ಷಕರಾದ ಬನ್ನಪ್ಪ ಪಸಾರ, ಚನ್ನವೀರಯ್ಯ ಸ್ವಾಮಿ ಬಂಡಾ, ದೀಪಾ ಬಂಡಿ, ಆನಂದ ನಾಯಕ, ಅಥಿತಿ ಶಿಕ್ಷಕರಾದ ಮಾರುತಿ ಶಿವಗಾಳ, ವೆಂಕಟೇಶ್, ಸುಧಾರಾಣಿ. ದ್ವಿ.ದ.ಸ. ಶ್ರೀನಿವಾಸ ಎಲ್ಲರೂ ಹಷ೯ ವ್ಯಕ್ತಪಡಿಸಿದ್ದಾರೆ.

@    Telangana.
08/04/2019

@ Telangana.

07/04/2019

with sslc students 2018-19

  to all   students.
21/03/2019

to all students.

  batch 2018-19   party
15/03/2019

batch 2018-19 party

In   news paper about our school
15/03/2019

In news paper about our school

2017-18 ನೇ ಸಾಲಿನ SSLC  ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿಧ್ಯಾರ್ಥಿಗಳಿಗೆ ಸನ್ಮಾನ.
26/01/2019

2017-18 ನೇ ಸಾಲಿನ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿಧ್ಯಾರ್ಥಿಗಳಿಗೆ ಸನ್ಮಾನ.

70 ನೇ ಗಣರಾಜ್ಯ ದಿನಾಚರಣೆ ಅಂಗವಾಗಿ ನಮ್ಮ ಶಾಲೆಯ ಆವರಣದಲ್ಲಿ ಮುಖ್ಯ ಗುರುಗಳು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.
26/01/2019

70 ನೇ ಗಣರಾಜ್ಯ ದಿನಾಚರಣೆ ಅಂಗವಾಗಿ ನಮ್ಮ ಶಾಲೆಯ ಆವರಣದಲ್ಲಿ ಮುಖ್ಯ ಗುರುಗಳು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.

07/05/2018

Congratulations to all SSLC students, this time graph decreased, we got 2 Distinctions, 25 Firstclass and 2 Second class.
This is not exact result for our efforts anyways thank you all teaching and non teaching staff for your constant Encouragement
Regards HM GHS Kanagadda

23/03/2018

ಜೀವನದ ಮೊದಲ ಸವಾಲನ್ನು ಎದುರಿಸುತ್ತಿರುವ ಹತ್ತನೇ ತರಗತಿ ವಿದ್ಯಾಥಿ೯ಗಳಿಗೆ ಶುಭವಾಗಲಿ. #ಅಲ್ #ದಿ #ಬೆಸ್ಟ್.

22/03/2018

Address

Kanagadda
Gulbarga
585102

Alerts

Be the first to know and let us send you an email when Govt High school Kanagadda posts news and promotions. Your email address will not be used for any other purpose, and you can unsubscribe at any time.

Shortcuts

Share

Category