ATL shree sharabayya gada girl's high school

ATL shree sharabayya gada girl's high school ATL innovation mission

18/07/2021

2020-21 ನೇ ಸಾಲಿನ ಎಸ್.ಎಸ್. ಎಲ್. ಸಿ.ಪರೀಕ್ಷೆಗೆ ಹಾಜರಾಗುವ ಎಲ್ಲಾ ಶ್ರೀ ಶರಬಯ್ಯಾ ಗಾದಾ ಕನ್ಯಾ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೂ ಶುಭಾಶಯಗಳು.

# ವಿದ್ಯಾರ್ಥಿಗಳಿಗೆ ಸೂಚನೆಗಳು #

* ಬೆಳಿಗ್ಗೆ 8.30 ಕ್ಕೆ ಶಾಲೆಗೆ ಹಾಜರಿರುವುದು.
* ಪರೀಕ್ಷಾ ಕೇಂದ್ರ ಕ್ಕೆ ಸಮವಸ್ತ್ರದೊಂದಿಗೆ ಬರುವುದು.
* ಮಾಸ್ಕ್ ಧರಿಸುವುದು ಕಡ್ಡಾಯ.
* ಸಾಮಾಜಿಕ ಅಂತರ ಕಾಪಾಡುವುದು.
* ಪ್ರತಿಯೊಬ್ಬರು ಸ್ಯಾನಿಟೈಸರ್ ಗೆ ಒಳಗಾಗುವುದು.
* Thermal scan ಮಾಡಿಸಿಕೊಳ್ಳುವುದು.
* HALL TICKET ನೊಂದಿಗೆ ಪರೀಕ್ಷಾ ಕೊಠಡಿಗೆ ಬರುವುದು.
* ರೋಗಲಕ್ಷಣಗಳಿದ್ದರೆ ಮುಂಚಿತವಾಗಿ ತಿಳಿಸುವುದು. ಅಂತಹ ಲಕ್ಷಣಗಳಿದ್ದವರಿಗೆ ಪ್ರತ್ಯೇಕ ರೂಮಿನಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಇರುತ್ತದೆ.
* ಪ್ರತೀ ವಿದ್ಯಾರ್ಥಿಯೂ ತನ್ನದೇ ನೀಲಿ/ಕಪ್ಪು ಬಾಲ್ ಪಾಯಿಂಟ್ ಪೆನ್ ತರುವುದು.
* ಯಾವುದೇ ಕಾರಣಕ್ಕೆ ಬೇರೆಯವರ ವಸ್ತುವನ್ನು ಉಪಯೋಗಿಸಬಾರದು.
* ಮನೆಯಿಂದ ಲಘು ಉಪಹಾರ ತರುವುದು.
* ಮನೆಯಿಂದಲೇ ಬಿಸಿ ನೀರನ್ನು ತರುವುದು.
*ಪ್ರತೀ ವಿದ್ಯಾರ್ಥಿಯೂ ತಮ್ಮ ತಮ್ಮ ಸ್ಥಳದಲ್ಲಿ ಕುಳಿತು ಕೊಂಡಾಗ OMR SHEET ಬಳಸಲು ಇಟ್ಟುಕೊಳ್ಳುವ ಬೆಂಚ್ ನ ತೇವಾಂಶವನ್ನು ಒರೆಸಿಕೊಳ್ಳಲು ಕರ್ಚೀಫ್ ನಂತಹ ಬಟ್ಟೆ ತುಂಡನ್ನು ಸ್ವತಃ ತರುವುದು. (ಈಗಾಗಲೇ ಬೆಂಚ್ ಗಳನ್ನು ಸ್ವಚ್ಛಗೊಳಿಸಿದ್ದರೂ ಮಳೆಗಾಲವಾಗಿರುವುದರಿಂದ ಬೆಂಚ್ ನ ಮೇಲೆ ದಿನವೂ ತೇವಾಂಶ ಉಂಟಾಗುತ್ತಿದೆ)

* *ಬೆಲ್ ವ್ಯವಸ್ಥೆ :*
#ಪ್ರಥಮ ಬೆಲ್ ಬೆಳಿಗ್ಗೆ 10.15~ ಪರೀಕ್ಷಾರ್ಥಿಗಳು ಕೊಠಡಿಗೆ.
# ಎರಡನೇ ಬೆಲ್ 10.25~ ಗೌಪ್ಯ ಪ್ರಶ್ನೆ ಪ್ರತಿಕೆ ಲಕೋಟೆ ಪರೀಕ್ಷಾ ಕೊಠಡಿಗೆ.
# ಮೂರನೇ ಬೆಲ್ 10.30~ ಪ್ರಶ್ನೆ ಪತ್ರಿಕೆ ವಿತರಣೆ.
# ನಾಲ್ಕನೇ ಬೆಲ್ 11.30~ ಪರೀಕ್ಷಾ ಅವಧಿ ಒಂದು ಗಂಟೆ ಮುಕ್ತಾಯ.
# ಐದನೇ ಬೆಲ್ 12.30~ ಪರೀಕ್ಷಾ ಅವಧಿ ಎರಡು ಗಂಟೆ ಮುಕ್ತಾಯ.
# 6ನೇ ಬೆಲ್ 1.25 ~ ವಿದ್ಯಾರ್ಥಿಗಳು OMR ಪರಿಶೀಲನೆ.
# ಏಳನೇ ಬೆಲ್ 1.30~OMR ನ್ನು ಅಭ್ಯರ್ಥಿಗಳಿಂದ ವಾಪಸು ಪಡೆಯುವುದು.
* ಪರೀಕ್ಷಾ ದಿನಾಂಕ :
1) 19/07/2021 -> ಕೋರ್ ವಿಷಯ: ಗಣಿತ, ವಿಜ್ಞಾನ, ಸಮಾಜವಿಜ್ಞಾನ ವಿಷಯಗಳ ಪ್ರತ್ಯೇಕ ಪ್ರಶ್ನೆಪತ್ರಿಕೆ
ಪ್ರತಿಯೊಬ್ಬ ವಿದ್ಯಾರ್ಥಿ ಮೂರು ಪ್ರಶ್ನೆಪತ್ರಿಕೆಗೆ 3 ಪ್ರತ್ಯೇಕ OMR ಪಡೆಯಬೇಕು.
2) 22/07/2021-> ಭಾಷಾ ವಿಷಯ : ಕನ್ನಡ, ಇಂಗ್ಲಿಷ್, ಸಂಸ್ಕ್ರತ ಭಾಷೆಗಳ ಪ್ರತ್ಯೇಕ ಪ್ರಶ್ನೆಪತ್ರಿಕೆ
ಪ್ರತಿಯೊಬ್ಬ ವಿದ್ಯಾರ್ಥಿ ಮೂರು ಪ್ರಶ್ನೆಪತ್ರಿಕೆಗೆ 3 ಪ್ರತ್ಯೇಕ OMR ಪಡೆಯಬೇಕು.
* ವಿದ್ಯಾರ್ಥಿಗಳಿಗೆ ಉತ್ತರಿಸಲು ವಿಷಯವಾರು ಪ್ರತ್ಯೇಕ ಬಣ್ಣದ OMR ನೀಡಲಾಗುವುದು.
ವಿಷಯ OMR ಬಣ್ಣ
ಗಣಿತ/ ಕನ್ನಡ Pink
ವಿಜ್ಞಾನ /ಇಂಗ್ಲಿಷ್ Orange
ಸಮಾಜ ವಿಜ್ಞಾನ/ಸಂಸ್ಕ್ರತ Green
* ಪರೀಕ್ಷಾ ಸಮಯ ಬೆಳಿಗ್ಗೆ10.30 ರಿಂದ ಮಧ್ಯಾಹ್ನ 1.30. ಒಟ್ಟು ಅವಧಿ 3 ಗಂಟೆ
* OMR SHEET ನಿಮ್ಮದೇ ಹೌದೆಂದು ಖಾತ್ರಿಪಡಿಸಿಕೊಂಡು ಅದರಲ್ಲಿನ ನಿಮ್ಮ ಮಾಹಿತಿಗಳು ಸರಿಯಾಗಿವೆಯೇ ? ಎಂದು ಪರೀಕ್ಷಿಸಿಕೊಳ್ಳಬೇಕು.
ವ್ಯತ್ಯಾಸವಿದ್ದಲ್ಲಿ ತಕ್ಷಣ ಕೊಠಡಿ ಮೇಲ್ವಿಚಾರಕರ ಗಮನಕ್ಕೆ ತರಬೇಕು.
* OMR ನಲ್ಲಿ ಉತ್ತರಿಸಲು ನೀಲಿ/ ಕಪ್ಪು ಬಾಲ್ ಪಾಯಿಂಟ್ ಪೆನ್ ಬಳಸಬೇಕು.
*OMR ನಲ್ಲಿ ಯಾವುದೇ ಕಾರಣಕ್ಕೂ ವೈಟ್ನರ್ ಬಳಸಬಾರದು/ OMR SHEET ನ್ನು ಮಡಚುವುದು/ಗೀಚುವುದು/ಚಿತ್ತು ಮಾಡುವುದು/ಹರಿಯುವುದು ಮಾಡಕೂಡದು. ಅಂತಹಾ OMR SHEET ಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ.
* ಪ್ರತಿ ಪ್ರಶ್ನೆಗೆ 4 ಆಯ್ದ ಉತ್ತರಗಳನ್ನು ನೀಡಲಾಗಿದ್ದು ಸರಿಯಾದ ಒಂದು ಉತ್ತರಕ್ಕೆ ಮಾತ್ರ ಶೇಡ್ ಮಾಡಬೇಕಾಗುತ್ತದೆ.
* ಎಲ್ಲಾ ಪ್ರಶ್ನೆಗಳಿಗೆ ನಿಮ್ಮ ಆಯ್ಕೆಯ ಉತ್ತರವನ್ನು ಶೇಡ್ ಮಾಡಿ ಪರೀಕ್ಷಾ ಸಮಯದೊಳಗೆ ಶೀಟ್ ನ ಕೊನೆಯಲ್ಲಿ ನಿಮ್ಮ ಸಹಿ ಮಾಡಿ ಜಾಗ್ರತೆಯಿಂದ ಕೊಠಡಿ ಮೇಲ್ವಿಚಾರಕರಿಗೆ ನೀಡುವುದು.

# ಎಲ್ಲರಿಗೂ ಶುಭವಾಗಲಿ #
#ಜಗತ್ತು ಕರೊನಾದಿಂದ ಮುಕ್ತವಾಗಲಿ #
ರವೀಂದ್ರ ಮುಕ್ಕಾ ಗೌರವ ಕಾರ್ಯದರ್ಶಿ ನಗರೇಶ್ವರ ವೆಲ್ ಫೇರ್ ಸೋಸಾಯಿಟಿ ಕಲಬುರಗಿ.

24/08/2020
 innovation mission India links foundationAtl Lab inauguration held on 18 feb 2020 by Dr Umesh jadav sir member of parli...
23/02/2020

innovation mission
India
links foundation
Atl Lab inauguration held on 18 feb 2020 by Dr Umesh jadav sir member of parliament Kalburgi

Plse attend the programme on 18 th february 2020
14/02/2020

Plse attend the programme on 18 th february 2020

 Innovation Mission India LINKS FOUNDATION
21/01/2020

Innovation Mission
India
LINKS FOUNDATION



First day training successfully completed at kamalabai Education society vasant Nagar Bangalore
20/01/2020

First day training successfully completed at kamalabai Education society vasant Nagar Bangalore

Address

Gulbarga
585104

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918472222475

Website

Alerts

Be the first to know and let us send you an email when ATL shree sharabayya gada girl's high school posts news and promotions. Your email address will not be used for any other purpose, and you can unsubscribe at any time.

Contact The School

Send a message to ATL shree sharabayya gada girl's high school:

Shortcuts

Share

Category