18/08/2026
🌿 ದಿನಕ್ಕೊಂದು ಬದಲಾವಣೆ 🌿
ದೊಡ್ಡ ಬಿಳಿ ಹಾಳೆಯ ಮಧ್ಯದಲ್ಲಿರುವ ಒಂದು ಕಪ್ಪು ಚುಕ್ಕೆ ನಮ್ಮ ಕಣ್ಣಿಗೆ ಮೊದಲು ಕಾಣುವಂತೆ, ಜೀವನದಲ್ಲೂ ಒಬ್ಬರ ನೂರಾರು ಒಳ್ಳೆಯ ಗುಣಗಳಿಗಿಂತ ಒಂದು ತಪ್ಪನ್ನೇ ನಾವು ಹೆಚ್ಚು ಗಮನಿಸುತ್ತೇವೆ.
ಇಂದಿನಿಂದ ಕಪ್ಪು ಚುಕ್ಕೆಯನ್ನಲ್ಲ, ಬಿಳಿ ಹಾಳೆಯನ್ನು ನೋಡೋಣ. 🤍
ನಕಾರಾತ್ಮಕತೆಯಿಂದ ಸಕಾರಾತ್ಮಕತೆಯ ಕಡೆಗೆ ನಮ್ಮ ದೃಷ್ಟಿಕೋನವನ್ನು ಬದಲಿಸೋಣ. ✨
ದೃಷ್ಟಿ ಬದಲಾದರೆ, ಜೀವನವೂ ಬದಲಾಗುತ್ತದೆ.
— ಸುಪ್ರಿಯಾ ಆರ್. ಜೋಶಿ #ದಿನಕ್ಕೊಂದುಬದಲಾವಣೆ #ಸಕಾರಾತ್ಮಕತೆ