Top one ಸ್ಪರ್ಧಾ ಯಶಸ್ಸು IAS & KAS ಕರಿಯರ್ ಅಕಾಡೆಮಿ ಕಲಬುರಗಿ

  • Home
  • India
  • Gulbarga
  • Top one ಸ್ಪರ್ಧಾ ಯಶಸ್ಸು IAS & KAS ಕರಿಯರ್ ಅಕಾಡೆಮಿ ಕಲಬುರಗಿ

Top one ಸ್ಪರ್ಧಾ ಯಶಸ್ಸು IAS & KAS ಕರಿಯರ್ ಅಕಾಡೆಮಿ ಕಲಬುರಗಿ join with us to get Success

27/12/2022
ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯ ಸದುಪಯೋಗಪಡಿಸಿಕೊಳ್ಳಲು ತಿಳಿಸಿ🙏
26/09/2022

ದಯವಿಟ್ಟು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ತರಬೇತಿಯ ಸದುಪಯೋಗಪಡಿಸಿಕೊಳ್ಳಲು ತಿಳಿಸಿ🙏

13/09/2022

Study of the Hair|| Shreemant sir by TOP ONE ಸ್ಪರ್ಧಾ ಯಶಸ್ಸು IAS ಮತ್ತು KAS ಕರಿಯರ್ ಅಕಾಡೆಮಿ

https://chat.whatsapp.com/HZfFpu3IRIcAeYCRU6lE1t  Top one ಸ್ಪರ್ಧಾ ಯಶಸ್ಸು IAS & KAS ಕರಿಯರ್ ಅಕಾಡೆಮಿ ಕಲಬುರ್ಗಿ what up  ಗ್ರೂ...
17/08/2022

https://chat.whatsapp.com/HZfFpu3IRIcAeYCRU6lE1t Top one ಸ್ಪರ್ಧಾ ಯಶಸ್ಸು IAS & KAS ಕರಿಯರ್ ಅಕಾಡೆಮಿ ಕಲಬುರ್ಗಿ what up ಗ್ರೂಪ್ ಗೆ ಸೇರಲು ಈ ಲಿಂಕ್ ಅನ್ನು ಒತ್ತಿ( For notes & YouTube videos)

WhatsApp Group Invite

ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸ್ಪರ್ಧಾರ್ಥಿಗಳು ಈ ಉಚಿತ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಿಕೆ For free registration contact us 805...
14/08/2022

ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಸ್ಪರ್ಧಾರ್ಥಿಗಳು ಈ ಉಚಿತ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಕೋರಿಕೆ For free registration contact us 8050658318. / 7975858801

Top One ಸ್ಪರ್ಧಾ ಯಶಸ್ಸು IAS & KAS  ಕರಿಯರ್ ಅಕಾಡೆಮಿ ಕಲಬುರಗಿ(PDA ಇಂಜಿನಿಯರಿಂಗ್ ಕಾಲೇಜ್ ರೋಡ ಕಲಬುರಗಿ)🍀 ಋಗ್ವೇದದಲ್ಲಿ ಕೃಷಿಯನ್ನು "ಚರ...
10/08/2022

Top One ಸ್ಪರ್ಧಾ ಯಶಸ್ಸು IAS & KAS ಕರಿಯರ್ ಅಕಾಡೆಮಿ ಕಲಬುರಗಿ(PDA ಇಂಜಿನಿಯರಿಂಗ್ ಕಾಲೇಜ್ ರೋಡ ಕಲಬುರಗಿ)
🍀 ಋಗ್ವೇದದಲ್ಲಿ ಕೃಷಿಯನ್ನು "ಚರ್ಷಾಣಿ" ಹೆಸರಿನಿಂದ ಕರೆಯಲಾಗುತ್ತಿತ್ತು

🍀 ಋಗ್ವೇದ ಕಾಲದಲ್ಲಿ ಉರ್ವರ ಅಥವಾ ಕ್ಷೇತ್ರ ಎಂದರೆ
- ಸಾಗುವಳಿ ಮಾಡಿದ ಜಮೀನು

🍀 "ಉಪನಿಷತ್" ಎಂಬ ಪದದ ಅರ್ಥ
- ನಿಗೂಢ ಜ್ಞಾನ

🍀 ಜೈನ ಧರ್ಮದ ಪ್ರಮುಖ ಪ್ರವಾದಿ
- ಮಹಾವೀರ

🍀 ಜೈನ ತೀರ್ಥಕ್ಷೇತ್ರ - ಶ್ರವಣಬೆಳಗೊಳ‌

🍀 ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯಗಳು

- ಕರ್ನಾಟಕ ಮೊದಲನೇ ಸ್ಥಾನ
- ಅಸ್ಸಾಂ ಎರಡನೇ ಸ್ಥಾನ
- ಕೇರಳ ಮೂರನೇ ಸ್ಥಾನ

🍀 "ಇಂದಿರಾ ಪ್ರಿಯದರ್ಶಿನಿ" ಕ್ರೀಡಾಂಗಣ
- ಆಂಧ್ರ ಪ್ರದೇಶದಲ್ಲಿದೆ

🍀 ‘Coffee Bowl of the World’ ಎಂದು "ಬ್ರೆಜಿಲ್" ದೇಶವನ್ನು ಕರೆಯುತ್ತಾರೆ

🍀 ವಿಶ್ವದ ಅತಿ ಎತ್ತರದ ಮರಳು ಕೋಟೆಯನ್ನು ಇತ್ತೀಚೆಗೆ "ಡೆನ್ಮಾರ್ಕ್" ನಲ್ಲಿ ಉದ್ಘಾಟಿಸಲಾಯಿತು

🍀 ವಿಶ್ವ ಎಮೋಜಿ ದಿನವನ್ನು ಜುಲೈ 17 ರಂದು ಆಚರಿಸಲಾಗುತ್ತದೆ

🍀 "ಬೋನಾಲು"ತೆಲಂಗಾಣದ ವಾರ್ಷಿಕ ಹಬ್ಬವಾಗಿದೆ

🍀 "ಕರ್ನಾಟಕ" ಸರ್ಕಾರವು “Weavers Samman Yojana” ಎಂಬ ಯೋಜನೆಯನ್ನು July 6, 2020 ರಂದು ಜಾರಿಗೆ ತರಲಾಗಿದೆ

✍ ‌ ಶಿಕ್ಷಣ ಕಾಯ್ದೆಗಳು

☘ಮೆಕಾಲೆ ವರದಿ 1835

☘ಚಾಲ್ಸ ವುಡ್ ಆಯೋಗ 1854

☘ಹಂಟರ್ ಆಯೋಗ 1882

☘ವಿಶ್ವ ವಿದ್ಯಾಲಯ ಕಾಯ್ದೆ 1904

☘ಕೊಠಾರಿ ಶಿಕ್ಷಣ ಆಯೋಗ 1964

Folk Dance of INDIA
09/08/2022

Folk Dance of INDIA

Address

PDA Engineering College Road Opposite Manjushree Hotel Kalaburagi
Gulbarga
585102

Website

Alerts

Be the first to know and let us send you an email when Top one ಸ್ಪರ್ಧಾ ಯಶಸ್ಸು IAS & KAS ಕರಿಯರ್ ಅಕಾಡೆಮಿ ಕಲಬುರಗಿ posts news and promotions. Your email address will not be used for any other purpose, and you can unsubscribe at any time.

Shortcuts

Share

Category