Top cet coaching institute in Kalaburagi
Maths techy for educational updates
Medical Mentor | KCET & NEET counseling Mentor
06/04/2022
NEET 2022 Application date|Online registration date|Fee details|Important instructions by NTA 2022 NEET 2022 Application date|Online registration date|Fee details|Important instructions by NTA 2022 introduc...
ನೀಟ್ 2022 ಪರೀಕ್ಷೆ ದಿನಾಂಕ್ ಪ್ರಕಟ.
UGNEET 2021 Latest news|KEA Latest news
29/03/2022
ಮುಂದಿನ ಅಧಿವೇಶನದಿಂದ ವರ್ಷಕ್ಕೆ ಎರಡು ಬಾರಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ.
29/03/2022
ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್ ಗಳಿಗೆ ಸರ್ಜರಿ ಮಾಡಿ ಹೊಸ ಸ್ವರೂಪ ಪ್ರಕಟಿಸಿದ್ದು, ಎಂಸಿಎ ಕೋರ್ಸ್ ಎರಡು ವರ್ಷ ಎಂದು ಸ್ಪಷ್ಟಪಡಿಸಲಾಗಿದ್ದು, ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನ್ವಯ ಬಿಎಡ್ ನಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ 5 ವರ್ಷ ವಿಸ್ತರಿಸಲು ಮುಂದಾಗಿದೆ ಎನ್ನಲಾಗಿದೆ.
27/03/2022
Summer Classes for SSLC and PUC II Students |Offline summer classes at Kalaburagi.
25/03/2022
25/03/2022
ಏಪ್ರಿಲ್ 1 ರಂದು ನಡೆಯಲಿರುವ ಪರೀಕ್ಷಾ ಪೆ ಚರ್ಚಾದ ಐದನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪರೀಕ್ಷೆಯ ಒತ್ತಡವನ್ನು ಹೋಗಲಾಡಿಸಲು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಲಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಶುಕ್ರವಾರ ಹೇಳಿದ್ದಾರೆ
25/03/2022
Educational updates: SSLC Exam Latest news
24/03/2022
KPSC Recruitment 2022: ಈ ಹುದ್ದೆಗಳಿಗೆ 31-10-2021 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿರುತ್ತದೆ. ಇದೀಗ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರಲಿದೆ.
ಕರ್ನಾಟಕ ಲೋಕ ಸೇವಾ ಆಯೋಗದ ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯ 2019-20 ಸಾಲಿನ 16 ಗ್ರೂಪ್ -ಎ ಹುದ್ದೆಗಳ ಮುಖ್ಯ ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಲಾಗಿದೆ.
KCET 2022 application date and exam schedule latest news|KEA KCET 2022
Click here to claim your Sponsored Listing.
Location
Contact the school
Telephone
Website
Address
Kalaburagi
Gulbarga
585101