04/04/2026
ರೈತನು ಬೀಜ ಬಿತ್ತಿದ್ಮೇಲೆ ತಕ್ಷಣ ಫಲ ನಿರೀಕ್ಷೆ ಮಾಡೋದಿಲ್ಲ…
ಅವನು ಕಾಯ್ತಾನೆ… ಶ್ರಮ ಮಾಡ್ತಾನೆ… ನಂಬಿಕೆ ಇಡ್ತಾನೆ… 🌾
ನಾವು ಮಾತ್ರ…
ಒಂದು ದಿನ ಕಷ್ಟ ಪಡ್ತೀವಿ…
ಮತ್ತೆ result ಇಲ್ಲ ಅಂದ್ರೆ ಬಿಟ್ಟುಬಿಡ್ತೀವಿ…