31/12/2019
ನಮ್ಮ ಶಾಲೆಯ ಇತಿಹಾಸದಲ್ಲಿಯ ಸುವರ್ಣ ಕ್ಷಣ..
ಇಸ್ರೋದ ವಿಜ್ಞಾನಿ, ಶ್ರೀ, ಶಿವಾನಂದ ಕಮತ ಮಕ್ಕಳ ಜೊತೆ ಸಂವಾದ ನಡೆಸಿದರು ಸತತ 2 ಘಂಟೆಗಳ ಕಾಲ.. ಅತೀ ಸರಳವಾಗಿ ಸಂಕೀರ್ಣ ಸಂಗತಿಗಳ ಬಗ್ಗೆ ಮಾತಾಡಿದರು...ಇಸ್ರೋ ಕೇಂದ್ರ ವಿಕ್ಷಣೆಯ ಅವಕಾಶ ಮಾಡಿಕೊಟ್ಟದ್ದಕ್ಕೂ ಅವರಿಗೆ ನಮ್ ಶಾಲೆಯ ಪರವಾಗಿ ಧನ್ಯವಾದಗಳು.