Gurusmrti

Gurusmrti From last 2 years gurusmrti hounred many peoples like teachers students youths actors . Gokavi Guru

ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಿದ್ಧವಾಗುತ್ತಿರುವ ನನ್ನೆಲ್ಲ ಪ್ರೀತಿಯ ಸಹೋದರ, ಸಹೋದರಿಯರಿಗೆ Team Atharva ಪುಟ್ಟ ಕಾಣಿಕೆ ನೀಡಲು ಸಜ್ಜಾಗಿದೆ...
23/02/2022

ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಿದ್ಧವಾಗುತ್ತಿರುವ ನನ್ನೆಲ್ಲ ಪ್ರೀತಿಯ ಸಹೋದರ, ಸಹೋದರಿಯರಿಗೆ Team Atharva ಪುಟ್ಟ ಕಾಣಿಕೆ ನೀಡಲು ಸಜ್ಜಾಗಿದೆ. ನಿಮ್ಮ ಪರೀಕ್ಷಾ ಪೂರ್ವ ಸಿದ್ಧತೆ, ಪರೀಕ್ಷಾ ಭಯ ನಿವಾರಣೆ, ಓದುವ ಕಲೆ ಹಾಗೂ ಬರವಣಿಗೆ ಕೌಶಲ್ಯ ವೃದ್ದಿಗಾಗಿ ನುರಿತ ಶಿಕ್ಷಣತಜ್ಞರಿಂದ ವಿಶೇಷ ಕಾರ್ಯಾಗಾರ ಆಯೋಜಿಸಿದ್ದೇವೆ. ಇದರ ಜೊತೆಗೆ SSLC/PUC ನಂತರದ ಅವಕಾಶಗಳು ವ್ಯಕ್ತಿತ್ವ ವಿಕಸನದ ಬಗ್ಗೆ ಒಂದಿಷ್ಟು ತರಬೇತಿ ನೀಡುತ್ತಿದ್ದೇವೆ. ಇದೇ ರವಿವಾರ, ದಿ. 27.02.2021 ರಂದು ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸೇರೋಣ. ಗಮ್ಯ ನಿಮ್ಮದು, ಪ್ರೋತ್ಸಾಹ ನಮ್ಮದು...

ವಿವೇಕಾನಂದರ ಜಯಂತಿ ಹಾಗೂ ಯುಜನೋತ್ಸವ
13/01/2022

ವಿವೇಕಾನಂದರ ಜಯಂತಿ ಹಾಗೂ ಯುಜನೋತ್ಸವ

07/05/2021

ದಿನಕ್ಕೊಂದು ಚಿತ್ರ ಆ ಚಿತ್ರ ಕುರಿತು ಚುಟುಕು, ಸಣ್ಣ ಕಥೆ , ಕವನ, ಬರೆದು ಕಮೆಂಟ್ ಮಾಡಿ . ಈ ಪ್ರಯತ್ನ ಏಷ್ಟೋ ಜನರನ್ನ ಬರಹದ ಕಡೆಗೆ ಸೆಳೆಯಬಹುದು.

ಈ ಚಿತ್ರದ ಕುರಿತು ನಿಮ್ಮ ಸಾಲುಗಳು
07/05/2021

ಈ ಚಿತ್ರದ ಕುರಿತು ನಿಮ್ಮ ಸಾಲುಗಳು

ಗದಗ ನಗರದ ಪಂಚಾಕ್ಷರಿ ಗವಾಯಿಗಳ ಪಾವನ ನೆಲದಲ್ಲಿ , ನನ್ನ ಅಲ್ಪ ಸೇವೆಯನ್ನು ಗುರುತಿಸಿ "ಕರ್ನಾಟಕ ಸೇವಾ ವಿಭೂಷಣ ರತ್ನ " ರಾಜ್ಯ ಪ್ರಶಸ್ತಿ ಪ್ರಧಾ...
01/02/2021

ಗದಗ ನಗರದ ಪಂಚಾಕ್ಷರಿ ಗವಾಯಿಗಳ ಪಾವನ ನೆಲದಲ್ಲಿ , ನನ್ನ ಅಲ್ಪ ಸೇವೆಯನ್ನು ಗುರುತಿಸಿ "ಕರ್ನಾಟಕ ಸೇವಾ ವಿಭೂಷಣ ರತ್ನ " ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿದ ಸಂಘಟಕರಿಗೆ ನನ್ನ ಧನ್ಯವಾದಗಳು,
ನನ್ನ ಕಾರ್ಯಗಳಿಗೆ ಸದಾ ಪ್ರೋತ್ಸಾಹ ನೀಡುವ ನನ್ನ ಕುಟುಂಬಕ್ಕೆ ಮತ್ತು ಗುರುಸ್ಮೃತಿಯ ಸರ್ವ ಸದಸ್ಯರಿಗೆ ಈ ಪ್ರಶಸ್ತಿ ಯನ್ನು ಅರ್ಪಿಸುವೆ..💐🙏🙏🙏

ಗುರುಸ್ಮೃತಿ ಪ್ರತಿಷ್ಠಾನದ ವತಿಯಿಂದ ಕರ್ನಾಟಕ  ಸರ್ಕಾರ ಕೊಡಮಾಡುವ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಕೆಂಪವ್ವಾ ಹರಿಜನ...
02/11/2020

ಗುರುಸ್ಮೃತಿ ಪ್ರತಿಷ್ಠಾನದ ವತಿಯಿಂದ ಕರ್ನಾಟಕ ಸರ್ಕಾರ ಕೊಡಮಾಡುವ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಕೆಂಪವ್ವಾ ಹರಿಜನ ಇವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುರುಸ್ಮೃತಿಯ ಸಂಸ್ಥಾಪಕದ್ಯಕ್ಷರು ಶ್ರೀ ಚೇತನ ಜೋಗನ್ನವರ ವಹಿಸಿದ್ದರು ಕಾರ್ಯಕ್ರಮದ ಅತಿಥಿ ಯಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾದ ಶ್ರೀ ಜಯಾನಂದ ಮಾದರ ಹಾಗೂ ಶ್ರೀ ಪಾಂಡು ದೊಡಮನಿ ಉಪಸ್ಥಿತರಿದ್ದರು ಗುರುಸ್ಮೃತಿಯ ಸದಸ್ಯರಾದ ಶ್ರೀ ಲೊಕೇಶ ಜಾಧವ ,ಶ್ರೀ ಸಚಿನ್ ಮೆಳವಂಕಿ ಶ್ರೀ ಪ್ರಕಾಶ ಆಡಿನ ಶ್ರೀ ಬಸವರಾಜ ಕುರೆರ ಉಪಸ್ಥಿತರಿದ್ದರು.

ಇಂತಹ ಉತ್ತಮ ಮನಸ್ಸು ಇರುವ ಶಿಕ್ಷಕರನ್ನು ಹಾಗೂ ಅಧಿಕಾರಿಗಳಾದ Baligar sir ಅವರನ್ನು ಪಡೆದ ನಮ್ಮ ಗೋಕಾವಿ ನಾಡು ಪುಣ್ಯ ಭೂಮಿ.  ಅಭಿನಂದನೆಗಳು ತ...
24/07/2020

ಇಂತಹ ಉತ್ತಮ ಮನಸ್ಸು ಇರುವ ಶಿಕ್ಷಕರನ್ನು ಹಾಗೂ ಅಧಿಕಾರಿಗಳಾದ Baligar sir ಅವರನ್ನು ಪಡೆದ ನಮ್ಮ ಗೋಕಾವಿ ನಾಡು ಪುಣ್ಯ ಭೂಮಿ. ಅಭಿನಂದನೆಗಳು ತಮಗೆ . ನಮ್ಮ ಶಿಕ್ಷಕರು ನಮ್ಮ ಹೆಮ್ಮೆ...💐💐

Address

Gokak
Gokak
591307

Telephone

8792692838

Website

Alerts

Be the first to know and let us send you an email when Gurusmrti posts news and promotions. Your email address will not be used for any other purpose, and you can unsubscribe at any time.

Shortcuts

Share