Sri VVD Govt.high school Betageri.

Sri VVD Govt.high school Betageri. Rural institution with lots of concern towards rural children education

24/01/2020

We have created a Facebook account with name
Svvdghsbetageri
Plz send requests to b a part of school

ನಮ್ಮ ಹೆಮ್ಮೆಯ ಆಯುಕ್ತರಾದ ಶ್ರೀ. ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರ ತಂದೆಯವರು ಅನಿರೀಕ್ಷಿತವಾಗಿ ನಮ್ಮ ಶಾಲೆಯನ್ನು ಸಂದರ್ಶಿಸಿ ಹರ್ಷ ವ್ಯಕ್ತಪ...
21/01/2020

ನಮ್ಮ ಹೆಮ್ಮೆಯ ಆಯುಕ್ತರಾದ ಶ್ರೀ. ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಅವರ ತಂದೆಯವರು ಅನಿರೀಕ್ಷಿತವಾಗಿ ನಮ್ಮ ಶಾಲೆಯನ್ನು ಸಂದರ್ಶಿಸಿ ಹರ್ಷ ವ್ಯಕ್ತಪಡಿಸಿದರು.

01/05/2019

Result 2019
Aprd 197
Pasd 186
% 94.4

Send a message to learn more

ಹಸಿರು ಸ್ವಾತಂತ್ರೋತ್ಸವದ ಕೆಲವು ಚಿತ್ರಗಳು...
16/08/2018

ಹಸಿರು ಸ್ವಾತಂತ್ರೋತ್ಸವದ ಕೆಲವು ಚಿತ್ರಗಳು...

07/05/2018

mallikarjunh09: ಆತ್ಮೀಯರೇ, ನಮಸ್ಕಾರ. ಶುಭ ವಂದನೆಗಳು.
ನಿಮ್ಮ ನೆಚ್ಚಿನ ರಾಜ್ಯ ಮಟ್ಟದ ಅತ್ಯುತ್ತಮ ಶಾಲೆ ಪ್ರಶಸ್ತಿ ಪಡೆದ ಶ್ರೀ,ವಿ.ವಿ.ದೇ. ಸರಕಾರಿ ಪ್ರೌಢಶಾಲೆ ಈ ವರ್ಷದ(2018) SSLC ವಾರ್ಷಿಕ ಪರೀಕ್ಷೆಗಳಲ್ಲಿ ಮತ್ತೇ ಅತ್ಯಂತ ಗುಣಾತ್ಮಕ ಫಲಿತಾಂಶ ದಾಖಲಿಸಿದ್ದು... ನಮ್ಮ ಶಾಲೆಯ ಸಾಧನೆಯಲ್ಲಿ ಮತ್ತೊಂದು ಗರಿ ಸೇರಿಸಿದಂತಾಗಿದೆ. ಈ ವರ್ಷ ಪರೀಕ್ಷೆಗೆ ಕುಳಿತ ಮಕ್ಕಳ ಸಂಖ್ಯೆ 225.... ಶಾಲಾ ಫಲಿತಾಂಶ 98% ಆಗಿದೆ... ಇದರಲ್ಲಿ 87 ಮಕ್ಕಳು ಶೇ85 ಕ್ಕೂ ಹೆಚ್ಚು ಅಂಕ ಪಡೆದು ಡಿಸ್ಟಿಂಕ್ಶನ್ ಅಂಕ ದಾಖಲಿಸಿದ್ದಾರೆ.. ಇದರಲ್ಲಿ 32 ಜನ 90%ಕ್ಕೂ ಹೆಚ್ಚು ಅಂಕ ಪಡೆದೆದ್ದಾರೆ ಹಾಗೂ ಇಬ್ಬರು 95% ಕ್ಕೂ ಹೆಚ್ಚು ಮಾಡಿದ್ದಾರೆ.225 ರಲ್ಲಿ ಒಟ್ಟು 118 ಮಕ್ಕಳು 80 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿ ಶಾಲೆಗೂ, ಊರಿಗೂ ಕೀರ್ತಿ ತಂದಿದ್ದಾರೆ... ಮಲ್ಲಪ್ಪ ಬ್ಯಾಗಿ 601 ಅಂಕದಿಂದ 96.16% ಪ್ರಥಮ, ಪರಶುರಾಮ ಉಪ್ಪಾರ 600 ಅಂಕದಿಂದ 96% ದ್ವಿತೀಯ ಸಂಗೀತಾ ಯಾದವಾಡ 586 ಅಂಕದಿಂದ ತೃತೀಯ ಸ್ಥಾನ ಗಳಿಸಿದ್ದಾರೆ... 118 ಮಕ್ಕಳು 80% ಕ್ಕೂ ಹೆಚ್ಚು ಅಂಕದ ಸಾಧನೆ ಮಾಡಿ ಹೆಮ್ಮೆ ಮೂಡಿಸಿದ್ದಾರೆ... ನಿಮ್ಮ ಪ್ರೀತಿಯ ಹಾರೈಕೆಗಳಿಗೆ ಧನ್ಯವಾದಗಳು...
ಕನ್ನಡ 125 ಕ್ಕೆ 125- 3 ಜನ ಪಡೆದಿದ್ದಾರೆ...ಇಂಗ್ಲೀಷ ನಲ್ಲಿ 34 ಮಕ್ಕಳು 85% ಕ್ಕಿಂತ ಹೆಚ್ಚು ಅಂಕ ಸಾಧಿಸಿದ್ದಾರೆ. ಹಿಂದಿಯಲ್ಲೂ 3 ಜನ 100 ಮಾಡಿದ್ದಾರೆ. ಗಣಿತದಲ್ಲಿ 33 ಜನ 85 ಕ್ಕೂಹೆಚ್ಚು ಅಂಕ ಸಾಧಿಸಿದ್ದಾರೆ. ವಿಜ್ಞಾನದಲ್ಲಿ ಜನ 85 ಕ್ಕೂ ಹೆಚ್ಚು ಅಂಕ ಸಾಧನೆ ಮಾಡಿದ್ದರೆ, 10 ಜನ ಸಮಾಜವಿಜ್ಞಾನದಲ್ಲಿ 100 ಗಳಿಸಿದ್ದಾರೆ..ಇವರೆಲ್ಲಾ.ಖುಷಿಯ ಸಂಭ್ರಮದ ಕಾರಣಿಕರು.ಇವರಿಗೆ ಅಭಿನಂದನೆಗಳು...ಮು.ಗು ಹಾಗೂ ಶಿಕ್ಷಕರು.. ಸ.ಪ್ರೌ.ಶಾ. ಬೆಟಗೇರಿ.

25/01/2018

Friends get ready to get some more beautiful development in our school...

ದಿನಾಂಕ 9/01/2018 ರಂದು ನಮ್ಮ ಶಾಲೆಯಲ್ಲಿ ತಾಯಂದಿರ ಸಭೆ ನಡೆಸಲಾಯಿತು...ಇದು ಒಂದು ಇತಿಹಾಸ ಸೃಷ್ಟಿಸಿತು 225 ರಲ್ಲಿ 210 ಮಕ್ಕಳ ತಾಯಂದಿರು ಉಪ...
11/01/2018

ದಿನಾಂಕ 9/01/2018 ರಂದು ನಮ್ಮ ಶಾಲೆಯಲ್ಲಿ ತಾಯಂದಿರ ಸಭೆ ನಡೆಸಲಾಯಿತು...ಇದು ಒಂದು ಇತಿಹಾಸ ಸೃಷ್ಟಿಸಿತು 225 ರಲ್ಲಿ 210 ಮಕ್ಕಳ ತಾಯಂದಿರು ಉಪಸ್ಥಿತರಿದ್ದು ವಿಶೇಷ ಎನಿಸಿತು...ಶ್ರೀಮತಿ ಸುವರ್ಣಕ್ಕ ಹೊಸಮಠ ಅತಿಥಿಗಳಾಗಿ ಬಂದು ತಾಯಂದಿರನ್ನು ಉದ್ದೇಶಿಸಿ ಮಾತಾಡಿದರು.

ನಮ್ಮ ಶಾಲೆಯಲ್ಲಿ ದಿನಾಂಕ 09/01/2018 ರಂದು ತಾಯಂದಿರ ಸಭೆ ಮಾಡಿದೆವು, ಆ ದಿನ ನಮಗೆ ಐತಿಹಾಸಿಕ ಎನಿಸಿತು ಏಕೆಂದರೆ 225 ಮಕ್ಕಳಲ್ಲಿ 210 ಮಕ್ಕಳ ...
11/01/2018

ನಮ್ಮ ಶಾಲೆಯಲ್ಲಿ ದಿನಾಂಕ 09/01/2018 ರಂದು ತಾಯಂದಿರ ಸಭೆ ಮಾಡಿದೆವು, ಆ ದಿನ ನಮಗೆ ಐತಿಹಾಸಿಕ ಎನಿಸಿತು ಏಕೆಂದರೆ 225 ಮಕ್ಕಳಲ್ಲಿ 210 ಮಕ್ಕಳ ತಾಯಂದಿರು ಉಪಸ್ಥಿತರಿದ್ದು ಇತಿಹಾಸ ನಿರ್ಮಿಸಿದರು. ಶ್ರೀಮತಿ ಸುವರ್ಣ ಹೊಸಮಠ ಕಾರ್ಯಕ್ರಮ ಉದ್ದೇಶಿಸಿ ಮಾತಾಡಿದರು.

Sri.Suresh Kulkrani sir visited our school today n gave a great science class... He is a close associative of Varakavi D...
28/12/2017

Sri.Suresh Kulkrani sir visited our school today n gave a great science class... He is a close associative of Varakavi Dattatrya Ramachandra Bendre...n knows him very closely...he is too happy to visit our school..v r happy for him....

Day3 trip. ChamundiTemple, Zoo,Palace,Brandavan Gardens.
04/12/2017

Day3 trip. ChamundiTemple, Zoo,Palace,Brandavan Gardens.

Day2.. school trip. MM Hills, Shivanasamudra,Talakadu,Somanathapura.
04/12/2017

Day2.. school trip. MM Hills, Shivanasamudra,Talakadu,Somanathapura.

Address

VVD GHS BETAGERI
Gokak
591233

Alerts

Be the first to know and let us send you an email when Sri VVD Govt.high school Betageri. posts news and promotions. Your email address will not be used for any other purpose, and you can unsubscribe at any time.

Contact The School

Send a message to Sri VVD Govt.high school Betageri.:

Shortcuts

Share

Category