14/07/2024
ಆತ್ಮೀಯರೇ...
ನನ್ನ ಭಾವಚಿತ್ರ ಬಳಸಿ ಇನ್ನೊಂದು Face book account ನ್ನು ಯಾರೋ create ಮಾಡಿ ತಮಗೆ Friend request ಕಳುಹಿಸುತ್ತಿದ್ದಾರೆ ಆದ್ದರಿಂದ ದಯಮಾಡಿ ಅದನ್ನು ತಿರಸ್ಕರಿಸಿ...ಯಾವುದೇ ಕಾರಣಕ್ಕೂ ಸಂಪರ್ಕಿಸ ಬೇಡಿಯೆಂದು ತಮ್ಮಲ್ಲಿ ವಿನಂತಿ...ಹಣಕ್ಕಾಗಿ ಬೇಡಿಕೆ ಇಡಬಹುದು ದಯವಿಟ್ಟು ಗಮನಿಸಿ...🙏🙏