5 in 1 gk questions and answers

5 in 1 gk questions and answers I am going to discuss top most gk questions with best of my knowledge for students

01/02/2023

ಕೇಂದ್ರ ಬಜೆಟ್ ನಲ್ಲಿ ಈ ವರೆಗೂ ಘೋಷಣೆಯಾದ ಅಂಶಗಳ ಪಟ್ಟಿ ಇಂತಿದೆ.

ಮೋದಿ ಸರ್ಕಾರ 2.0ದ ಪೂರ್ಣ ಪ್ರಮಾಣದ ಕೊನೆಯ ಬಜೆಟ್ ಮಂಡನೆ ಪ್ರಗತಿಯಲ್ಲಿದ್ದು, ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಈ ವರೆಗೂ ಮಂಡಿಸಿದ ಬಜೆಟ್ ನಲ್ಲಿ ಹಲವು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ.
1ರೈಲ್ವೆಗೆ 2.4 ಲಕ್ಷ ಕೋಟಿ ರೂ, ಇದುವರೆಗಿನ ಅತಿ ಹೆಚ್ಚು
2. ಕೃಷಿ ಸಾಲದ ಗುರಿ 20 ಲಕ್ಷ ಕೋಟಿ ರೂಗೆ ಏರಿಕೆ
3. ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಶೇ.66ರಷ್ಟು ಹೆಚ್ಚುವರಿ ಅಂದರೆ ಹೆಚ್ಚುಳವಾಗಿ 79,000 ಕೋಟಿ ರೂ ಮೀಸಲು
4. ಬಂಡವಾಳ ಹೂಡಿಕೆ ವೆಚ್ಚವನ್ನು ಶೇ.33 ರಿಂದ 10 ಲಕ್ಷ ಕೋಟಿ ರೂಗೆ ಹೆಚ್ಚಿಸಲಾಗುವುದು, 2024 ರ ಹಣಕಾಸು ವರ್ಷದಲ್ಲಿ GDP ಯ ಶೇ.3.3% ಕ್ಕೆ ಏರಿಕೆ
5 .ಕೇಂದ್ರದ ಪರಿಣಾಮಕಾರಿ ಬಂಡವಾಳ ವೆಚ್ಚ 13.7 ಲಕ್ಷ ಕೋಟಿ ರೂ
6. ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳು, 2047 ರ ವೇಳೆಗೆ ರಕ್ತಹೀನತೆಯನ್ನು ತೊಡೆದುಹಾಕುವ ಉದ್ದೇಶ
7. ಆದಿವಾಸಿಗಳಿಗೆ ಸುರಕ್ಷಿತ ವಸತಿ, ನೈರ್ಮಲ್ಯ, ಕುಡಿಯುವ ನೀರು ಮತ್ತು ವಿದ್ಯುತ್‌ಗಾಗಿ ರೂ 15,000 ಕೋಟಿ ಮಿಷನ್
8. ಎಲ್ಲಾ ನಗರಗಳು ಮತ್ತು ಪಟ್ಟಣಗಳು 100 ಪ್ರತಿಶತದಷ್ಟು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಮ್ಯಾನ್‌ಹೋಲ್‌ನಿಂದ ಮೆಷಿನ್ ಹೋಲ್ ಮೋಡ್‌ಗೆ ಬದಲಾಯಿಸಲು ಯೋಜನೆ ಸಕ್ರಿಯಗೊಳಿಸಲಾಗುತ್ತದೆ
9. ಮುಂದಿನ 3 ವರ್ಷಗಳಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ 38,800 ಶಿಕ್ಷಕರ ನೇಮಕ
10. ಕೃತಕ ಬುದ್ದಿಮತ್ತೆ ಅಥವಾ AIಗಾಗಿ 3 ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪನೆ
11. 2,516 ಕೋಟಿ ರೂ ಗಳಲ್ಲಿ 63,000 ಕ್ರೆಡಿಟ್ ಸೊಸೈಟಿಗಳ ಗಣಕೀಕರಣ
12. ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ 5G ಸೇವೆಗಳನ್ನು ಬಳಸಿಕೊಂಡು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು 100 ಲ್ಯಾಬ್‌ಗಳನ್ನು ಸ್ಥಾಪನೆ
13. ಪಳೆಯುಳಿಕೆ ಇಂಧನದ ಮೇಲಿನ ಕಡಿಮೆ ಅವಲಂಬನೆಗಾಗಿ ಗ್ರೀನ್ ಹೈಡ್ರೋಜನ್ ಮಿಷನ್: ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿಗಳಿಗೆ ಶಕ್ತಿ ಪರಿವರ್ತನೆಗಾಗಿ 35,000 ಕೋಟಿ ರೂ ಮೀಸಲು
14. ವ್ಯವಹಾರವನ್ನು ಸುಲಭಗೊಳಿಸಲು, 39,000 ಅನುಸರಣೆಗಳನ್ನು ಕಡಿಮೆ ಮಾಡಲಾಗಿದೆ.

02/01/2023

I am going to discuss all about CET exam Like IAS. KAS. SSC. KCET. TET. PC. CAR. DAR. BSF. CISF .CRPF. ITBP. SDA. FDA .PDO. POSTAL ASSISTANT .ARMY INDIAN COST GARD .FIREMAN.KSRP. ಈ ಎಲ್ಲಾ ಪರಿಕ್ಷೆಗಾಗಿ ತಕ್ಕ ಮಟ್ಟಿನ ಪ್ರಶ್ನೋತ್ತರ.....

29/12/2022
29/12/2022

https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf_28.html?m=1

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ
ಕ್ರಾಂತಿಗಳು ವಿವರ..
https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf.html

🌹ಬೆಳ್ಳಿನಾರು (ರಜತನಾರು) ಕ್ರಾಂತಿ
ನೆನಪಿಡಬೇಕಾದ ಅಂಶ:-ಬಿಳಿಯ ಚಿನ್ನ ಎಂದು ಕರೆಯುವ ಹತ್ತಿಯ ಉತ್ಪಾದನೆ ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

🌹 ರಜತ ಕ್ರಾಂತಿ

ಈ ರೀತಿಯ ಎಲ್ಲರಿತಿಯ ಕ್ರಾಂತಿಯ ಬಗ್ಗೆ ವಿವರವಾಗಿ ಕೊಡಲಾಗಿದೆ ಧಯವಿಟ್ಟು ನನ್ನ ಬ್ಲಾಗ್ನಲ್ಲಿ ಓದಿಕೊಳ್ಳಿ

I am going to discuss all about CET exam Like IAS. KAS. SSC. KCET. TET. PC. CAR. DAR. BSF. CISF .CRPF. ITBP. SDA. FDA .PDO. POSTAL ASSISTANT .ARMY INDIAN COST GARD .FIREMAN.KSRP. ಈ ಎಲ್ಲಾ ಪರಿಕ್ಷೆಗಾಗಿ ತಕ್ಕ ಮಟ್ಟಿನ ಪ್ರಶ್ನೋತ್ತರ.....

29/12/2022
28/12/2022

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ
ಕ್ರಾಂತಿಗಳು ವಿವರ..
https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf.html

🌹ಬೆಳ್ಳಿನಾರು (ರಜತನಾರು) ಕ್ರಾಂತಿ
ನೆನಪಿಡಬೇಕಾದ ಅಂಶ:-ಬಿಳಿಯ ಚಿನ್ನ ಎಂದು ಕರೆಯುವ ಹತ್ತಿಯ ಉತ್ಪಾದನೆ ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

🌹 ರಜತ ಕ್ರಾಂತಿ

ನೆನಪಿಡಬೇಕಾದ ಅಂಶ:-ಮೊಟ್ಟೆ ಉತ್ಪಾದನೆ ಕೋಳಿ ಸಾಕಾಣಿಕೆಯಲ್ಲಿ ಅಭಿವೃದ್ಧಿ ತರಲು ಜಾರಿಗೆ ತಂದ ಈ ಕ್ರಾಂತಿಯನ್ನು ಬೆಳ್ಳಿ ಕ್ರಾಂತಿ ಎಂತಲೂ ಕರೆಯುವರು.

🌹ಬೂದು ಕ್ರಾಂತಿ

ನೆನಪಿಡಬೇಕಾದ ಅಂಶ:-ನೈಟ್ರೋಜನ್ (ಸಾರಜನಕ) ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

🌹ಸ್ವರ್ಣ ಕ್ರಾಂತಿ

ನೆನಪಿಡಬೇಕಾದ ಅಂಶ:-ಹಣ್ಣುಗಳು, ತೋಟಗಾರಿಕಾ ಬೆಳೆಗಳು, ಜೇನಿನ ಉತ್ಪಾದನೆಯಲ್ಲಿ ಪ್ರಗತಿಯನ್ನು ಸಾಧಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.

🌹ಕಂದು ಕ್ರಾಂತಿ

ನೆನಪಿಡಬೇಕಾದ ಅಂಶ:- ಕಂದು ಕ್ರಾಂತಿಯು ಚರ್ಮದ ಉತ್ಪಾದನೆಗಳು ಮತ್ತು ಕೋಕೋ (ಕಾಫಿ) ಬೆಳೆಗೆ ಸಂಬಂಧಿಸಿದಾಗಿದೆ.

🌹ಗುಲಾಬಿ ಕ್ರಾಂತಿ

ನೆನಪಿಡಬೇಕಾದ ಅಂಶ:-ಗುಲಾಬಿ ಕ್ರಾಂತಿಯು ಔಷಧಿ ಸಸ್ಯಗಳು, ಈರುಳ್ಳಿ ಮತ್ತು ಸಮುದ್ರದ ಚಿಕ್ಕ ಜೀವಿಗಳಾದ ಸೀಗಡಿ, ಏಡಿಗಳ ಉತ್ಪಾದನೆಗೆ ಸಂಬಂಧಿಸಿದುದಾಗಿದೆ.

🌹ವೃತ್ತ ಕ್ರಾಂತಿ

ನೆನಪಿಡಬೇಕಾದ ಅಂಶ:-ಬಟಾಟೆ (ಆಲೂಗಡ್ಡೆ) ಬೆಳೆಗೆ ಸಂಬಂಧಿಸಿದ ಇದನ್ನು ದುಂಡು ಕ್ರಾಂತಿ ಎಂತಲೂ ಕರೆಯುವರು.

🌹ಕೆಂಪು ಕ್ರಾಂತಿ

ನೆನಪಿಡಬೇಕಾದ ಅಂಶ:-ಕೆಂಪು ಕ್ರಾಂತಿಯು ಮಾಂಸ ಮತ್ತು ಟೊಮ್ಯಾಟೊಗಳಿಗೆ ಸಂಬಂಧಿಸಿದು. ವಿಶಾಲ್ ತೆವಾರಿಯವರನ್ನು ಕೆಂಪು ಕ್ರಾಂತಿಯ ಪಿತಾಮಹ ಎನ್ನುವರು.

🌹ಕಪ್ಪು ಕ್ರಾಂತಿ

ನೆನಪಿಡಬೇಕಾದ ಅಂಶ:-ಪೆಟ್ರೋಲಿಯಂ ಮತ್ತು ಕಲ್ಲಿದ್ದಿಲಿನ ಬಳಕೆಯಲ್ಲಿ ಸುಧಾರಣೆಯನ್ನು ತರಲು ಕಪ್ಪುಕ್ರಾಂತಿಯನ್ನು ತಂದರು.

🌹ಹಳದಿ ಕ್ರಾಂತಿ

ನೆನಪಿಡಬೇಕಾದ ಅಂಶ:-ಹಳದಿ ಕ್ರಾಂತಿಯು ಎಣ್ಣೆಕಾಳುಗಳಿಗೆ ಸಂಬಂಧಿಸಿದಾಗಿದೆ.

🌹ನೀಲಿ ಕ್ರಾಂತಿ

ನೆನಪಿಡಬೇಕಾದ ಅಂಶ:-ನೀಲಿ ಕ್ರಾಂತಿಯು ಮೀನು ಹಾಗೂ ಮೀನಿನ ಉತ್ಪನ್ನಗಳಿಗೆ (ಮತ್ಸ್ಯೋದ್ದಮ) ಸಂಬಂಧಿಸಿದಾಗಿದೆ.
https://5in1gkquestionandanswer.blogspot.com/2022/12/kas-pc-psi-sda-fda-sdaa-car-dar-crpf.html

🌹ಶ್ವೇತ ಕ್ರಾಂತಿ (ಕ್ಷೀರ ಕ್ರಾಂತಿ)

I am going to discuss all about CET exam Like IAS. KAS. SSC. KCET. TET. PC. CAR. DAR. BSF. CISF .CRPF. ITBP. SDA. FDA .PDO. POSTAL ASSISTANT .ARMY INDIAN COST GARD .FIREMAN.KSRP. ಈ ಎಲ್ಲಾ ಪರಿಕ್ಷೆಗಾಗಿ ತಕ್ಕ ಮಟ್ಟಿನ ಪ್ರಶ್ನೋತ್ತರ.....

28/12/2022

I am going to discuss all about CET exam Like IAS. KAS. SSC. KCET. TET. PC. CAR. DAR. BSF. CISF .CRPF. ITBP. SDA. FDA .PDO. POSTAL ASSISTANT .ARMY INDIAN COST GARD .FIREMAN.KSRP. ಈ ಎಲ್ಲಾ ಪರಿಕ್ಷೆಗಾಗಿ ತಕ್ಕ ಮಟ್ಟಿನ ಪ್ರಶ್ನೋತ್ತರ.....

28/12/2022

ಮುಂಬರುವ KAS. PC. PSI. SDA. FDA. SDAA. CAR. DAR. CRPF. SSB. SSC. BSF. ಮೊದಲಾದ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಂವಿಧಾನದ ಪ್ರಶ್ನೋತ್ತರವನ್ನು ಚರ್ಚಿಸಲಾಗಿದೆ ಭಾಗ ಒಂದರಿಂದ ಮುಂದವರೆದ ಎರಡನೇ ಭಾಗ

I am going to discuss all about CET exam Like IAS. KAS. SSC. KCET. TET. PC. CAR. DAR. BSF. CISF .CRPF. ITBP. SDA. FDA .PDO. POSTAL ASSISTANT .ARMY INDIAN COST GARD .FIREMAN.KSRP. ಈ ಎಲ್ಲಾ ಪರಿಕ್ಷೆಗಾಗಿ ತಕ್ಕ ಮಟ್ಟಿನ ಪ್ರಶ್ನೋತ್ತರ.....

28/12/2022

https://5in1gkquestionandanswer.blogspot.com/2022/12/i-am-going-to-discuss-all-about-cet.html

1)ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಅಂತರ....... ಗಿಂತ ಹೆಚ್ಚಿನ ಕಾಲ ಆಗಿರಬಾರದು
1)ಆರು ತಿಂಗಳು 2)ಮೂರು ತಿಂಗಳು 3)ಎರಡು ತಿಂಗಳು 4)ಒಂದು ವರ್ಷ
Ans:-1)ಆರು ತಿಂಗಳು

ಈ ರೀತಿಯ ಟಾಪ್ 20 ಪ್ರಶ್ನೋತ್ತರಗಳನ್ನು ವಿವರಿಸಲಾಗಿದೆ ನನ್ನ ಬ್ಲಾಗಲ್ಲಿ ಓದಿಕೊಳ್ಳಿ

I am going to discuss all about CET exam Like IAS. KAS. SSC. KCET. TET. PC. CAR. DAR. BSF. CISF .CRPF. ITBP. SDA. FDA .PDO. POSTAL ASSISTANT .ARMY INDIAN COST GARD .FIREMAN.KSRP. ಈ ಎಲ್ಲಾ ಪರಿಕ್ಷೆಗಾಗಿ ತಕ್ಕ ಮಟ್ಟಿನ ಪ್ರಶ್ನೋತ್ತರ.....

28/12/2022

Questions:- ಭೂಮಿಯಲ್ಲಿ ಅತ್ಯಂತ ಕಿರಿಯದಾದ ಕಂಡ?
1)ಆಸ್ಟ್ರೇಲಿಯಾ 2)ಅಂಟಾರ್ಟಿಕ 3)ದಕ್ಷಿಣ ಅಮೆರಿಕ 4)ಯುರೋಪ್
ವಿವರಣೆ :- ಭೂಮಿಯ ಮೇಲೆ ಒಟ್ಟು ಏಳು ಖಂಡಗಳಿವೆ, ಅದರಲ್ಲಿ ಅತಿ ಚಿಕ್ಕ ಖಂಡ ಆಸ್ಟ್ರೇಲಿಯಾಗಿದೆ. ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ ಕಾಂಗರೂ
*ಏಷ್ಯಾ ಜಗತ್ತಿನ ಅತಿ ದೊಡ್ಡ ಜನಸಂಖ್ಯೆ ಜನಸಾಂದ್ರತೆ ವಿಸ್ತೀರ್ಣ ಖಂಡವಾಗಿದೆ
* ಆಫ್ರಿಕಾ ಎರಡನೆಯ ದೊಡ್ಡ ಖಂಡವಾಗಿದ್ದು ಇದನ್ನು ಕಗ್ಗತ್ತಲೆ ಕಂಡ ಎನ್ನುವರು
* ಉತ್ತರ ಅಮೇರಿಕಾದ ಖಂಡ ಮೂರನೆಯ ದೊಡ್ಡ ಖಂಡವಾಗಿದೆ
* ದಕ್ಷಿಣ ಅಮೆರಿಕ ನಾಲ್ಕನೇ ದೊಡ್ಡ ಕಂಡವಾಗಿದೆ ವಿಸ್ತೀರ್ಣದಲ್ಲಿ
*ಇರೋಪ ಎರಡನೆಯ ಚಿಕ್ಕ ಕಂಡವಾಗಿದೆ
* ಅಂಟಾರ್ಟಿಕ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ
* ಆಸ್ಟ್ರೇಲಿಯಾ ಅತ್ಯಂತ ಚಿಕ್ಕ ಕಂಡವಾಗಿದೆ

28/12/2022

I am going to discuss all about CET exam Like IAS. KAS. SSC. KCET. TET. PC. CAR. DAR. BSF. CISF .CRPF. ITBP. SDA. FDA .PDO. POSTAL ASSISTANT .ARMY INDIAN COST GARD .FIREMAN.KSRP. ಈ ಎಲ್ಲಾ ಪರಿಕ್ಷೆಗಾಗಿ ತಕ್ಕ ಮಟ್ಟಿನ ಪ್ರಶ್ನೋತ್ತರ.....

27/12/2022

.ಅತಿ ಹೆಚ್ಚಿನ ಪ್ರಶ್ನೆಗಳಿಗೆ ನನ್ನ ಬ್ಲಾಗನ್ನು ವಿಸಿಟ್ ಮಾಡಿ
https://5in1gkquestionandanswer.blogspot.com/2022/12/pc-psi-car-dar.html

2) ಕರ್ನಾಟಕದಲ್ಲಿ ಅನು ವಿದ್ಯುತ್ ಸ್ಥಾವರಗಳು ಎಷ್ಟಿವೆ?
1)ಎರಡು 2)ಒಂದು 4)ಮೂರು 5)ನಾಲ್ಕು
ವಿವರಣೆ :-ಕರ್ನಾಟಕದಲ್ಲಿ ಅನು ವಿದ್ಯುತ್ ಸ್ಥಾವರ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬರುತ್ತದೆ
ಭಾರತದ ಅಣುಸ್ಥಾವರಗಳು :-
* ಕೈಗಾ 1989 ಉತ್ತರ ಕನ್ನಡ ಕರ್ನಾಟಕ
* ಕಕ್ರಾಪುರ್ 1984 ಸೂರತ್ ಗುಜರಾತ್
* ಕಲ್ಪಕಂ 1970 ಕಲ್ಪಕಂ ತಮಿಳುನಾಡು
* ರಾಜಸ್ಥಾನ 1963 ರಾವತ್ ಭಟ್ ರಾಜಸ್ಥಾನ್
* ತಾರಾಪುರ 1969 ತಾರಾಪುರ ಮಹಾರಾಷ್ಟ್ರ
* ಮಹಾರಾಷ್ಟ್ರದ ಚೈತಪುರ್ ಮತ್ತು ತಮಿಳುನಾಡಿನ ಕೂಡಕುಳಂ ಇತ್ತೀಚಿಗೆ ಸ್ಥಾಪಿಸಲ್ಪಟ್ಟ ಅನುಸ್ಥಾವರಗಳು
*ಇದುವರೆಗೂ ಭಾರತ ಒಟ್ಟು 10 ದೇಶಗಳೊಂದಿಗೆ ಅನು ಒಪ್ಪಂದ ಮಾಡಿಕೊಂಡಿದೆ

I am going to discuss all about CET exam Like IAS. KAS. SSC. KCET. TET. PC. CAR. DAR. BSF. CISF .CRPF. ITBP. SDA. FDA .PDO. POSTAL ASSISTANT .ARMY INDIAN COST GARD .FIREMAN.KSRP. ಈ ಎಲ್ಲಾ ಪರಿಕ್ಷೆಗಾಗಿ ತಕ್ಕ ಮಟ್ಟಿನ ಪ್ರಶ್ನೋತ್ತರ.....

Address

At/post:/hirenandi Tq:/gokak Dist:/belagavi
Gokak
591233

Alerts

Be the first to know and let us send you an email when 5 in 1 gk questions and answers posts news and promotions. Your email address will not be used for any other purpose, and you can unsubscribe at any time.

Contact The School

Send a message to 5 in 1 gk questions and answers:

Shortcuts

Share