26/05/2024
ಆತ್ಮೀಯರೇ.....
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸ್ಥಾಪಿತವಾದ *ಸಾವಿತ್ರಿ ಬಾಯಿಫುಲೆ ಪಾಠ ಶಾಲೆ.ಗಡ್ಡಿ* ನಿಮ್ಮೆಲ್ಲರ ಸಹಕಾರ ಮತ್ತು ಸದಾಶಯದೊಂದಿಗೆ ಯಶಸ್ವಿ *4ನೇ* ವರ್ಷದತ್ತ ಸಾಗುತ್ತಿದೆ....ಈ ನಿಟ್ಟಿನಲ್ಲಿ *2024-25ನೇ* ಸಾಲಿನ *ನವೋದಯ, ಸೈನಿಕ,ಮೊರಾರ್ಜಿ ದೇಸಾಯಿ,ಆದರ್ಶ ಹಾಗೂ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ದೀರ್ಘಾವಧಿಯ ತರಭೇತಿಯನ್ನು *ವಸತಿ ಸಹಿತ* ಮತ್ತು *ವಸತಿ ರಹಿತ* ಎರಡು ನೂತನ ವ್ಯವಸ್ಥೆಗಳ ಮೂಲಕ ಹೊಸ ಬ್ಯಾಚ್ ಅನ್ನು ಪ್ರಾರಂಭಿಸುತ್ತಿದ್ದೇವೆ...ನಿಮ್ಮ ಮಕ್ಕಳ ಶೈಕ್ಷಣಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ತರಬೇತಿಗಳಿಗೆ ನಿಮ್ಮ ಮಕ್ಕಳನ್ನು,ನಿಮ್ಮ ಸುತ್ತಮುತ್ತಲಿನ ಮಕ್ಕಳನ್ನು ದಾಖಲಿಸುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸುತ್ತೇವೆ...
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 7026158602,9353530990,9591334005