19/03/2026
ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಯುಗಾದಿ ಹಬ್ಬವು ನಿಮ್ಮ ಬಾಳಿನಲ್ಲಿ ಹೊಸ ಚೇತನವನ್ನು ಹೊತ್ತು ತರಲಿ. ಹೊಸ ಭರವಸೆಗಳು, ಕನಸುಗಳು ಮತ್ತು ಆಕಾಂಕ್ಷೆಗಳಿಂದ ತುಂಬಿದ ವರ್ಷ ನಿಮ್ಮದಾಗಲಿ.
#ಯುಗಾದಿ
#ಗಜೇಂದ್ರಗಡ #ಗದಗ #ರೋಣ #ರಾಜೂರ #ಕುಷ್ಟಗಿ #ಬದಾಮಿ #ಗೂಡೂರ #ಕೊಪ್ಪಳ #ಬಾಗಲಕೋಟ