L.I.Dindur english medium school ron

L.I.Dindur english medium  school ron Shashidhar L Dindur is a President of L.I.Dindur School.works under Achievers Education Trust(R)GADAG

💐💐Hearty congratulations to all our SSLC toppers!💐💐            Wishing you continued success and a brilliant future ahea...
24/04/2026

💐💐Hearty congratulations to all our SSLC toppers!💐💐
Wishing you continued success and a brilliant future ahead!
We are extremely proud of your remarkable performance.
You have brought great honor to your parents, teachers, and our institution.
At the same time, remember — this is just the beginning of your journey.
Aim higher, dream bigger, and continue to achieve greater milestones in life.

ನಮ್ಮ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವುದರ ಮೂಲಕ ಸಂಸ್ಥೆಗೆ ಹಾಗೂ ಪಾಲಕರಿಗೆ ಕೀರ್ತಿ ತಂದಿದ್ದಾರೆ ಅವರೆಲ್ಲರಿಗೂ ಮತ್ತೊಮ್ಮೆ ಹಾರ್ದಿಕ ಅಭಿನಂದನೆಗಳು..💐💐

ಈ ವರ್ಷವೂ 100% ಪಲಿತಾಂಶ.... ಸಾಧನೆ ಮಾಡಿದ ಮಕ್ಕಳಿಗೆ ಅಭಿನಂದನೆಗಳು......ಸತತವಾಗಿ ಐದು ವರ್ಷಗಳಿಂದ ನೂರಕ್ಕೆ ನೂರು ಪ್ರತಿಶತ ಫಲಿತಾಂಶದೊಂದಿಗ...
23/04/2026

ಈ ವರ್ಷವೂ 100% ಪಲಿತಾಂಶ....
ಸಾಧನೆ ಮಾಡಿದ ಮಕ್ಕಳಿಗೆ ಅಭಿನಂದನೆಗಳು......

ಸತತವಾಗಿ ಐದು ವರ್ಷಗಳಿಂದ ನೂರಕ್ಕೆ ನೂರು ಪ್ರತಿಶತ ಫಲಿತಾಂಶದೊಂದಿಗೆ ನಮ್ಮ ಶಾಲೆಯು ಮುನ್ನುಗ್ಗುತ್ತಿದೆ...., ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಅವರಿಗೆ ಮಾರ್ಗದರ್ಶನ ಮಾಡಿದ ಎಲ್ಲ ಗುರುಗಳಿಗೆ ಮತ್ತು ಗುರುಮಾತೆಯರಿಗೆ.... ಮತ್ತು ಮುಖ್ಯೋಪಾಧ್ಯಾಯರು ಹಾಗೂ ಉಪಾಧ್ಯಾಯನಿಯರಿಗೆ, ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ.. ಹಾರ್ದಿಕ ಅಭಿನಂದನೆಗಳು.....
ಈ ಸಾಧನಿಗೆ ಶಕ್ತಿ ತುಂಬಿದ ಸರ್ವರಿಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಧರ್ ಎಲ್ ದಿಂಡೂರು ಗುರೂಜಿ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ವಿಜಯಲಕ್ಷ್ಮಿ ಶಶಿಧರ ದಿಂಡೂರ್ ಅವರಿಂದ ಹಾರ್ದಿಕ ಅಭಿನಂದನೆಗಳು

31/03/2026

GRADUATION DAY VIDEOS...
ಗ್ರಾಜುಯೇಷನ್ ಡೇ ವೀಡಿಯೋಸ್

GRADUATION DAY FUNCATION PHOTO'S  ಗ್ರಾಜುಯೇಷನ್ ಡೇ ಸಮಾರಂಭದ ಛಾಯಾಚಿತ್ರ ಸಂಭ್ರಮ....
31/03/2026

GRADUATION DAY FUNCATION PHOTO'S
ಗ್ರಾಜುಯೇಷನ್ ಡೇ ಸಮಾರಂಭದ ಛಾಯಾಚಿತ್ರ ಸಂಭ್ರಮ....

GRADUATION DAY.. 2025-26ಇಂದು ನಮ್ಮ ಶಾಲೆಯಲ್ಲಿ ನರ್ಸರಿ ಎಲ್.ಕೆ ಜಿ,ಯು.ಕೆ.ಜಿ.. ಮೂರು ವರ್ಷ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ.. ಗ್ರಾಜುಯ...
31/03/2026

GRADUATION DAY.. 2025-26
ಇಂದು ನಮ್ಮ ಶಾಲೆಯಲ್ಲಿ ನರ್ಸರಿ ಎಲ್.ಕೆ ಜಿ,ಯು.ಕೆ.ಜಿ.. ಮೂರು ವರ್ಷ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ.. ಗ್ರಾಜುಯೇಶನ್ ಡೇ ಆಯೋಜಿಸಲಾಗಿತ್ತು. ಸಮಾರಂಭದ ಅಧ್ಯಕ್ಷತೆಯನ್ನು ನಮ್ಮ ಶಾಲೆಯ ಅಧ್ಯಕ್ಷರಾದ ಶಶಿಧರ್ ಎಲ್ ದಿಂಡೂರ್ ಗುರೂಜಿ ಅವರು.. ಮುಖ್ಯ ಅತಿಥಿಗಳಾಗಿ ಶಾಲೆಯ ಪಾಲಕ ಪ್ರತಿನಿಧಿಗಳು ಮಾತೆಯರು ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಯಿನಿಯರಾದ ನಿವೇದಿತ ಬೇವಿನಕಟ್ಟಿ ಮತ್ತು ಶಾಲೆಯ ಗುರುಗಳು ಗುರುಮಾತೆಯ ಉಪಸ್ಥಿತರಿದ್ದು ಅತ್ಯಂತ ವಿಶೇಷವಾಗಿ ಅರ್ಥಪೂರ್ಣವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಕ್ಕಳ ಪಾಲಕರು ಹಾಗೂ ತಾಯಂದಿರು ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.

ನಮ್ಮ ಶಾಲೆಯ ನವೋದಯ ತರಭೇತಿ ಕೇಂದ್ರದಿಂದ ತರಭೇತಿ ಪಡೆದು ನವೋದಯ ಶಾಲೆಗೆ ಹಾಗೂ ಆಳ್ವಾಸ್ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್...
23/03/2026

ನಮ್ಮ ಶಾಲೆಯ ನವೋದಯ ತರಭೇತಿ ಕೇಂದ್ರದಿಂದ ತರಭೇತಿ ಪಡೆದು ನವೋದಯ ಶಾಲೆಗೆ ಹಾಗೂ ಆಳ್ವಾಸ್ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಧರ ಎಲ್ ದಿಂಡುರ ಗುರೂಜಿ ಯವರು ಹಾಗೂ ಶಾಲೆಯ ಗುರುಗಳು, ಗುರುಮಾತೆಯರು ಮತ್ತು ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ,ಪಾಲಕರು , ಹಾಗೂ ಊರಿನ ಗುರು ಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಎಲ್ಲ ವಿದ್ಯಾರ್ಥಿಗಳಿಗೂ ಶುಭಾಶಯಗಳನ್ನು ತಿಳಿಸಲಾಯಿತು.

Congratulations to all students
17/03/2026

Congratulations to all students

ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು
17/03/2026

ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು

ಇಂದು ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟನೆಯಾಗಿದ್ದು , ನಮ್ಮ ಶಾಲೆಯ ನವೋದಯ ತರಭೇತಿ ಕೇಂದ್ರದಿಂದ ತರಭೇತಿ ಪಡೆದು ಒಟ್ಟು ಮೂರು...
17/03/2026

ಇಂದು ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟನೆಯಾಗಿದ್ದು , ನಮ್ಮ ಶಾಲೆಯ ನವೋದಯ ತರಭೇತಿ ಕೇಂದ್ರದಿಂದ ತರಭೇತಿ ಪಡೆದು ಒಟ್ಟು ಮೂರು ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ ಆಗಿದ್ದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಧರ ಎಲ್ ದಿಂಡುರ ಗುರೂಜಿಯವರ ಪರವಾಗಿ ಹಾಗೂ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ವಿಜಯಲಕ್ಷ್ಮೀ ಎಸ್ ದಿಂಡುರ ಮಾತಾಜಿಯವರ ಪರವಾಗಿ ಮತ್ತು ನವೋದಯ ತರಭೇತಿ ಶಾಲೆಯ ಮುಖ್ಯಸ್ಥರಾದ ಶ್ರೀ ಮುತ್ತಪ್ಪ ಗುಡ್ಲೆನವರ್ ಗುರೂಜಿ , ಅರುಣ ಗುರೂಜಿ, ದುರ್ಗಾ ಮಾತಾಜಿ ಹಾಗೂ ಶಾಲೆಯ ಸಮಸ್ತ ಗುರುಬಳಗದ ವತಿಯಿಂದ ಹಾರ್ದಿಕ ಅಭಿನಂದನೆಗಳು.

ಕೇವಲ ಎರಡನೇ ವರ್ಷದ ತರಭೇತಿ ಯಲ್ಲಿ ಗದಗ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಾಧನೆಯನ್ನು ನಮ್ಮ ಶಾಲೆ ಮಾಡಿದ್ದು ನಮ್ಮ ಹೆಮ್ಮೆಯಾಗಿದೆ

ನಾಳೆ ದಿನಾಂಕ 18/03/2026 ರಿಂದ ನಮ್ಮ ಶಾಲೆಯ 5 ನೆಯ ಬ್ಯಾಚ್ ನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು ...
17/03/2026

ನಾಳೆ ದಿನಾಂಕ 18/03/2026 ರಿಂದ ನಮ್ಮ ಶಾಲೆಯ 5 ನೆಯ ಬ್ಯಾಚ್ ನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು , ಎಲ್ಲ ವಿದ್ಯಾರ್ಥಿಗಳಿಗೂ ಶಾಲೆಯ ಅಧ್ಯಕ್ಷರಾದ ಶ್ರೀ ಶಶಿಧರ ಎಲ್ ದಿಂಡುರ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ವಿಜಯಲಕ್ಷ್ಮೀ ಎಸ್ ದಿಂಡುರ ಮಾತಾಜಿ ಯವರ ಪರವಾಗಿ ಹಾಗೂ ಸಮಸ್ತ ಗುರುಬಳಗದ ವತಿಯಿಂದ ಹಾರ್ದಿಕ ಶುಭಾಷಯಗಳು.

ಇಂದು ದಿನಾಂಕ:-16/03/2026 ರಂದು ನಮ್ಮ ಶಾಲೆಯಲ್ಲಿ 2026-27 ನೆಯ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮೊದಲ ಸಭೆಯನ್ನು ಆಯೋಜಿಸಲಾಯಿತು.ಸಭೆ...
16/03/2026

ಇಂದು ದಿನಾಂಕ:-16/03/2026 ರಂದು ನಮ್ಮ ಶಾಲೆಯಲ್ಲಿ 2026-27 ನೆಯ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಮೊದಲ ಸಭೆಯನ್ನು ಆಯೋಜಿಸಲಾಯಿತು.

ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಧರ ಎಲ್ ದಿಂಡುರ ಗುರೂಜಿ ಹಾಗೂ ಎಲ್ಲ ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು .

ಬೇಸಿಗೆ ರಜೆಯ ತರಗತಿಗಳು ಹಾಗೂ ಮುಂದಿನ ವರ್ಷದ ವಾರ್ಷಿಕ ಯೋಜನೆಯ ಬಗ್ಗೆ ಚರ್ಚಿಸಲಾಯಿತು.

ಇಂದು ನಮ್ಮ ಶಾಲೆಯ 5 ನೆಯ ಬ್ಯಾಚ್ ನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಧರ ಎಲ್ ದಿಂಡುರ ಗುರೂಜಿಯವರ...
16/03/2026

ಇಂದು ನಮ್ಮ ಶಾಲೆಯ 5 ನೆಯ ಬ್ಯಾಚ್ ನ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶಶಿಧರ ಎಲ್ ದಿಂಡುರ ಗುರೂಜಿಯವರು ಬೋರ್ಡ್ ಪರೀಕ್ಷೆಯ ಪ್ರವೇಶ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.💐
ಈ ಸಂದರ್ಭದಲ್ಲಿ ಎಲ್ಲ ವಿಷಯ ಶಿಕ್ಷಕರು ಉಪಸ್ಥಿತರಿದ್ದರು.

Address

L. I. DINDUR ENGLISH MEDIUM SCHOOL RON, HUBLI Road, BEHIND GOVERNMENT HOSPITAL HUBLI ROAD RON
Gadag
582209

Opening Hours

Monday 9am - 5pm
6pm - 7pm
Tuesday 9am - 5pm
6pm - 7pm
Wednesday 9am - 5pm
6pm - 7pm
Thursday 9am - 5pm
6pm - 7pm
Friday 9am - 5pm
6pm - 7pm
Saturday 9am - 5pm
6pm - 7pm
Sunday 9am - 5pm
6pm - 7pm

Telephone

+919448150105

Alerts

Be the first to know and let us send you an email when L.I.Dindur english medium school ron posts news and promotions. Your email address will not be used for any other purpose, and you can unsubscribe at any time.

Shortcuts

Share

Category