DGM Ayurvedic Medical College and Hospital

DGM Ayurvedic Medical College and Hospital D G Melmalagi Ayurvedic Medical College and Hospital in Gadag, Karnataka, INDIA Karnataka always stands for peace, harmony and hospitality.

It is one of the beautiful states of south India. Gadag, a district headquarters is located in the northern part of Karnataka, which is land of Kannada poet Kumaravyasa who is very eminent for his work “Gadugina Bharata” the great Kannada epic of Mahabharata. Gadag is a land of saints and philosophers. Jagadguru Shivananda Math is more relevant for its philosophical purpose and it has been spreading philosophical views to the heart of common people and enlightening their minds.

🙏ಎಲ್ಲರಿಗೂ ಶುಭ ನಮನಗಳು 🙏ಆತ್ಮೀಯ ಅಲುಮ್ನಿ ಬಳಗವೆ ಡಿ. ಜಿ. ಎಂ. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶ...
04/12/2025

🙏ಎಲ್ಲರಿಗೂ ಶುಭ ನಮನಗಳು 🙏
ಆತ್ಮೀಯ ಅಲುಮ್ನಿ ಬಳಗವೆ
ಡಿ. ಜಿ. ಎಂ. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಗದಗ, ಕರ್ನಾಟಕ ಪ್ರತಿವರ್ಷ ವಿದ್ಯಾರ್ಥಿ ಸಂಘ ಅಲುಮ್ನಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಇದೆ ತಿಂಗಳು 2ನೇ ರವಿವಾರ 14.12.2025ರಂದು ಮಿಲೆನಿಯಂ ಬ್ಯಾಚ್ನ ವೈದ್ಯಬಳಗದ ಸಾರತ್ಯದಲ್ಲಿ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರಗಲಿದ್ದು ಮಹಾವಿದ್ಯಾಲಯದಲ್ಲಿ ಕಲಿತು ಹೋದ ಎಲ್ಲ ಅಲುಮ್ನಿ ವೈದ್ಯ ಬಳಗ ತಪ್ಪದೆ ಕಾರ್ಯಕ್ರಮದಲ್ಲಿ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಿಕೆ.
ಸರ್ವರಿಗೂ ಹಾರ್ದಿಕ ಸುಸ್ವಾಗತ 💐💐
ಧನ್ಯವಾದಗಳು
ಡಾ. ಸಂತೋಷ ನೀ. ಬೆಳವಡಿ
ಪ್ರಾಚಾರ್ಯರು
ಡಿ. ಜಿ. ಎಂ. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಗದಗ.
"Heartiliy welcome to All Alumni for
Grand celebration of Alumni function"💐💐

ತಮ್ಮ ಸೇವೆಯನ್ನು ಗುರುತಿಸಿ ಮಂಗಳ ರೀಸರ್ಚ ಪೌoಡೆಶನ ವತಿಯಿಂದ ಸುಶ್ರತ ಅವಾರ್ಡ್ ಸ್ವೀಕಾರ ಮಾಡಿದ ಡಾ.ಎಮ್.ಡಿ. ಸಮುದ್ರಿ ಇವರಿಗೆ ಹಾರ್ಧಿಕ ಅಭಿನಂ...
28/01/2024

ತಮ್ಮ ಸೇವೆಯನ್ನು ಗುರುತಿಸಿ ಮಂಗಳ ರೀಸರ್ಚ ಪೌoಡೆಶನ ವತಿಯಿಂದ ಸುಶ್ರತ ಅವಾರ್ಡ್ ಸ್ವೀಕಾರ ಮಾಡಿದ ಡಾ.ಎಮ್.ಡಿ. ಸಮುದ್ರಿ ಇವರಿಗೆ ಹಾರ್ಧಿಕ ಅಭಿನಂದನೆಗಳು 💐💐

ಸರ್ವರಿಗೂ ಆದರದ ಸುಸ್ವಾಗತ 💐💐
06/12/2023

ಸರ್ವರಿಗೂ ಆದರದ ಸುಸ್ವಾಗತ 💐💐

Congratulations to all our students for securing very good class results.Dr. S. N. Belavadi Principal & All teaching fac...
14/09/2023

Congratulations to all our students for securing very good class results.
Dr. S. N. Belavadi Principal & All teaching faculty.
Thank you all💐💐

Congratulation Ragashree for Achieving 10th Rank to RGUHS for UG Examination.💐💐
19/03/2023

Congratulation Ragashree for Achieving 10th Rank to RGUHS for UG Examination.💐💐

26/01/2023

All the Best 💐💐👍👍

26/01/2023

AAll the Best💐💐👍👍

ಎಲ್ಲರರಿಗೂ ಶುಭ ಹಾರೈಕೆಗಳು💐💐👍👍ಆಯುಷ್ ಸೌಹಾರ್ದ ಕ್ರಿಕೆಟ್ ಟೂರನಾಮೆಂಟ್- 2023.ಆಯೋಜನೆ: ಆಯುರ್ವೇದ ಮಹಾವಿದ್ಯಾಲಯ ಹುಬ್ಬಳ್ಳಿಪುರುಷ ಮತ್ತು ಮಹಿ...
26/01/2023

ಎಲ್ಲರರಿಗೂ ಶುಭ ಹಾರೈಕೆಗಳು💐💐👍👍

ಆಯುಷ್ ಸೌಹಾರ್ದ ಕ್ರಿಕೆಟ್ ಟೂರನಾಮೆಂಟ್- 2023.
ಆಯೋಜನೆ: ಆಯುರ್ವೇದ ಮಹಾವಿದ್ಯಾಲಯ ಹುಬ್ಬಳ್ಳಿ
ಪುರುಷ ಮತ್ತು ಮಹಿಳಾ ತಂಡ
ಡಿ.ಜಿ. ಎಮ್. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪಿ. ಜಿ ಮತ್ತು ಪಿ.ಎಚ್.ಡಿ ಸಂಶೋಧನಾ ಕೇಂದ್ರ, ಗದಗ

All are Heartily welcome for State level Seminar"GNANAKUNJA" PACKS Of knowledge....💐💐🙏🙏
24/11/2022

All are Heartily welcome for State level Seminar
"GNANAKUNJA" PACKS Of knowledge....
💐💐🙏🙏

Congratulationಹಾರ್ಧಿಕ ಅಭಿನಂದನೆಗಳು 💐💐👍👍
23/11/2022

Congratulation
ಹಾರ್ಧಿಕ ಅಭಿನಂದನೆಗಳು 💐💐👍👍

ತಮಗೆಲ್ಲರಿಗೂ ಹಾರ್ದಿಕ ಸ್ವಾಗತ
21/11/2022

ತಮಗೆಲ್ಲರಿಗೂ ಹಾರ್ದಿಕ ಸ್ವಾಗತ

ಅಲುಮ್ನಿ ಅಸೋಸಿಯೇಶನ್ ನಿಂದ ನಡೆಯುವ ಸ್ನೇಹ ಸಿಂಚನ 18 ಕಾರ್ಯಕ್ರಮದ ಪೂರ್ವಭಾವಿ ಸಭೆ
18/11/2022

ಅಲುಮ್ನಿ ಅಸೋಸಿಯೇಶನ್ ನಿಂದ ನಡೆಯುವ ಸ್ನೇಹ ಸಿಂಚನ 18 ಕಾರ್ಯಕ್ರಮದ ಪೂರ್ವಭಾವಿ ಸಭೆ

Address

DGM Ayurvedic Medical College & Hospital, Kalasapur Road, Hudco Colony
Gadag
582103

Alerts

Be the first to know and let us send you an email when DGM Ayurvedic Medical College and Hospital posts news and promotions. Your email address will not be used for any other purpose, and you can unsubscribe at any time.

Contact The School

Send a message to DGM Ayurvedic Medical College and Hospital:

Shortcuts

Share

Category