HCE’S LAW College

HCE’S LAW College HCE’S LAW COLLEGE Gadag
Course B.B.A LL.B (5years)
3 Year's LLB Course

HCES Law College Gadag successfully organised Intra College Moot Court Competition 2025-2026👏👏
28/04/2026

HCES Law College Gadag successfully organised Intra College Moot Court Competition 2025-2026👏👏

19/03/2026
ಹೆಚ್.ಸಿ.ಇ .ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ 12/1/2026ಗದಗ: ರಾಷ್ಟ್ರೀಯ ಯುವ ದಿನದ ಅಂಗವಾಗಿ, ನಗರದ ಹೆಚ್....
12/01/2026

ಹೆಚ್.ಸಿ.ಇ .ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ 12/1/2026

ಗದಗ: ರಾಷ್ಟ್ರೀಯ ಯುವ ದಿನದ ಅಂಗವಾಗಿ, ನಗರದ ಹೆಚ್.ಸಿ.ಇ .ಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಯೂತ್ ರೆಡ್ ಕ್ರಾಸ್ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು ಹಾಗೂ ಸಹಕಾರ ರತ್ನ ದಿವಂಗತ ಶ್ರೀ ಎಂ ವಿ ಮೂಲಿಮನಿ ಯವರ ಜನ್ಮದಿನವನ್ನು ಆಚರಿಸಲಾಯಿತು

ಕಾರ್ಯಕ್ರಮದ ಅಂಗವಾಗಿ ಜ್ಞಾನ ಜ್ಯೋತಿಯ ಸಂಕೇತದ ರೂಪವಾಗಿ ದೀಪ ಬೆಳಗಿಸುವ ಮೂಲಕ ಆಚರಣೆಗೆ ಚಾಲನೆ ನೀಡಲಾಯಿತು. ಈ ದೀಪಾರಾಧನೆ ಜ್ಞಾನ, ವಿವೇಕ ಮತ್ತು ಆತ್ಮಪ್ರಕಾಶದ ಪ್ರತೀಕವಾಗಿದ್ದು, ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಆದರ್ಶಗಳನ್ನು ನೆನಪಿಸಿತು.ಈ ಸಂದರ್ಭದಲ್ಲಿ ಅಧ್ಯಕ್ಷರು, ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಯುವಜನರಲ್ಲಿ ಶಿಸ್ತು, ಆತ್ಮವಿಶ್ವಾಸ, ಚರಿತ್ರೆ ನಿರ್ಮಾಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಅವರ ಬೋಧನೆಗಳ ಮಹತ್ವವನ್ನು ತಿಳಿಸಲಾಯಿತು.

ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.

It is my immense pleasure to say  all that our HCES Law College Gadag got Runner Up in 12th Youth Festival organised by ...
27/11/2025

It is my immense pleasure to say all that our HCES Law College Gadag got Runner Up in 12th Youth Festival organised by the G K Law College Hubballi.(Hubbali Zone) 25th 26th November 2k25

Orchestra first prize
Skit first prize
Spot painting first prize
Mimicry first prize
Cartooning second prize

Overall runner up

Regards
Principal
HCES Law College Gadag

ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು ನೆರವು ವಿಭಾಗದಿಂದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು  ಮಹಾವಿದ್...
26/11/2025

ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು ನೆರವು ವಿಭಾಗದಿಂದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಮಹಾವಿದ್ಯಾಲಯದಲ್ಲಿ ಸಂವಿಧಾನ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. 26/11/2025

ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು ನೆರವು ವಿಭಾಗದಿಂದ ಸಂವಿಧಾನ ದಿನಾಚರಣೆಯ ಮುನ್ನ "ಸಂವಿಧಾನ ಪರ್ವ" ಕಾ...
25/11/2025

ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಾನೂನು ಮಹಾವಿದ್ಯಾಲಯದ ಕಾನೂನು ಅರಿವು ನೆರವು ವಿಭಾಗದಿಂದ ಸಂವಿಧಾನ ದಿನಾಚರಣೆಯ ಮುನ್ನ "ಸಂವಿಧಾನ ಪರ್ವ" ಕಾರ್ಯಕ್ರಮವನ್ನು
ಕಾನೂನು ಅರಿವು ನೆರವು ವಿಭಾಗದ ಮುಖ್ಯಸ್ಥರಾದ ಶ್ರೀ ಎಂ ವಿ ಹಿರೇಮಠ ಹಾಗೂ ವಿದ್ಯಾರ್ಥಿಗಳಿಂದ ಬಸವೇಶ್ವರ ಮಹಾವಿದ್ಯಾಲಯ, ವಿ ಡಿಸ್ ಪದವಿ ಪೂರ್ವ ಮಹಾ ವಿದ್ಯಾಲಯ, ಮನೋರಮಾ ಮಹಾವಿದ್ಯಾಲಯ, ಹೆಚ್ ಸಿ ಈ ಎಸ್ ಮಹಾವಿದ್ಯಾಲಯ ದಲ್ಲಿ ಸಂವಿಧಾನ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.

Children's Day Celebration at HCES Primary School By HCES Law College NSS CellDate 14/11/2025
15/11/2025

Children's Day Celebration at HCES Primary School By HCES Law College NSS Cell

Date 14/11/2025

It is my immense pleasure to inform you all that our college students participated in Mock Parliament competition organi...
07/11/2025

It is my immense pleasure to inform you all that our college students participated in Mock Parliament competition organised by G K Law College Hubballi.. In that Final Year student our General Secretary Mr.Imam Basha got Selected for State level Mock Parliament competition by KILPAR

On behalf of Management and all staffs Congratulations to whole team 🙏🏻🙏🏻KUDOS

ನಗರದ ಎಚ್‌.ಸಿ.ಇ.ಎಸ್‌ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿಗೆ “ಯುನಿವರ್ಸಿಟಿ ಬ್ಲೂ” ಗೌರವಗದಗ: ನಗರದ ಎಚ್‌.ಸಿ.ಇ.ಎಸ್‌ ಕಾನೂನು ಮಹಾವಿದ್ಯಾಲ...
16/10/2025

ನಗರದ ಎಚ್‌.ಸಿ.ಇ.ಎಸ್‌ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿನಿಗೆ “ಯುನಿವರ್ಸಿಟಿ ಬ್ಲೂ” ಗೌರವ

ಗದಗ: ನಗರದ ಎಚ್‌.ಸಿ.ಇ.ಎಸ್‌ ಕಾನೂನು ಮಹಾವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸಂಗೀತ ನಾಗಲಿಂಗನವರ್ ಅವರು ಬಿಷಪ್ ಕಾಟನ್ ವುಮೆನ್ಸ್ ಕ್ರಿಶ್ಚಿಯನ್ ಕಾನೂನು ಕಾಲೇಜು, ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾದ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ, 2025-26 ನೇ ಸಾಲಿನ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.

Our Students got 3rd prize in Modal making competition organised by the B V Bellad Law College Belagavi... congratulatio...
27/03/2025

Our Students got 3rd prize in Modal making competition organised by the B V Bellad Law College Belagavi... congratulations to all👍👍🎊🎊

Address

Gadag
582103

Opening Hours

Monday 9am - 2pm
Tuesday 9am - 2pm
Wednesday 9am - 2pm
Thursday 9am - 2pm
Friday 9am - 2pm
Saturday 9am - 2pm

Website

Alerts

Be the first to know and let us send you an email when HCE’S LAW College posts news and promotions. Your email address will not be used for any other purpose, and you can unsubscribe at any time.

Contact The School

Send a message to HCE’S LAW College:

Shortcuts

Share

Category