02/09/2026
ನಮ್ಮ ಶಾಲೆಯ ಮಕ್ಕಳಿಗೆಲ್ಲ ಅವಿಸ್ಮರಣೀಯ ದಿನ. AT & T ಕಂಪನಿ ಮತ್ತು ಯೂಥ್ ಫಾರ್ ಸೇವಾ ಸಂಸ್ಥೆ ಬೆಂಗಳೂರು ಇವರ ವತಿಯಿಂದ Interactive Smart Board ಉದ್ಘಾಟನೆ. ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ ನಡೆಯಿತು. ಸಂತೋಷ್ ಸರ್ ಮತ್ತು ಗಿರೀಶ್ ಸರ್ ಉಪಸ್ಥಿತರಿದ್ದು ಸಕಲ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಸೂಚಿಸಿದರು.