Sutar_Music_Foundation

Sutar_Music_Foundation Contact information, map and directions, contact form, opening hours, services, ratings, photos, videos and announcements from Sutar_Music_Foundation, Performing arts school, Gadag.

*🎵 “A New Year, A New Rhythm — Admissions Open 2026” enroll your seat*Share with your musical friends and interested one...
04/01/2026

*🎵 “A New Year, A New Rhythm — Admissions Open 2026” enroll your seat*

Share with your musical friends and interested ones🎵

ಸುಸ್ವಾಗತ 🙏💐
01/06/2024

ಸುಸ್ವಾಗತ 🙏💐

ಆತ್ಮೀಯ ಸಂಗೀತ ಪ್ರೇಮಿಗಳಿಗೆ , ಸ್ನೇಹಿತರಿಗೆ ನಮಸ್ಕಾರಗಳು 😊🙏. ನಾನು ಗುರುನಾಥ ಸುತಾರ, ಸಂಗೀತ ಕಲಾವಿದ.  ಈ ಪ್ರಕಟಣೆಯನ್ನು ನಿಮ್ಮೆಲ್ಲರೊಂದಿಗೆ...
07/10/2023

ಆತ್ಮೀಯ ಸಂಗೀತ ಪ್ರೇಮಿಗಳಿಗೆ , ಸ್ನೇಹಿತರಿಗೆ ನಮಸ್ಕಾರಗಳು 😊🙏.
ನಾನು ಗುರುನಾಥ ಸುತಾರ, ಸಂಗೀತ ಕಲಾವಿದ. ಈ ಪ್ರಕಟಣೆಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. *ಸುತಾರ್ ಮ್ಯೂಸಿಕ್ ಫೌಂಡೇಶನ್ (ರಿ), ಗದಗ* ಎಂಬ ನಮ್ಮ ಸಂಸ್ಥೆಯ ಸಹಯೋಗದಲ್ಲಿ. *'ಸ್ವರಾಲಯ' ಸಂಗೀತ ಶಾಲೆ* ಮೂಲಕ *ಸಂಗೀತ* *ತರಗತಿಗಳನ್ನು* ನಡೆಸಲು ಆರಂಭಿಸಿದ್ದೇವೆ. ವೈಯಕ್ತಿಕ, ಆನ್‌ಲೈನ್ ಮತ್ತು ಆಫ್‌ಲೈನ್ ಸಂಗೀತ ತರಗತಿಗಳಿಗಾಗಿ ದಯವಿಟ್ಟು ಸಂಪರ್ಕಿಸಿ.
ಹೆಚ್ಚಿನ ವಿವರಗಳಿಗಾಗಿ

*ಸ್ಥಳ :- ನಡವಲಗುಡ್ಡ ಕಾಂಪ್ಲೆಕ್ಸ್, ಕಳಸಾಪುರ ರಸ್ತೆ, ಗದಗ.

*ಸಂಪರ್ಕ:-*
ಶ್ರೀ ಗುರುನಾಥ ಸುತಾರ
ಸಂಗೀತ ಕಲಾವಿದರು, ಗದಗ
*ಮೊಬೈಲ್ ಸಂಖ್ಯೆ : 7353159287 , 9880162308

Hello dear friends and music lovers 😊🙏.
I am Gurunath Sutar, musician. I am feeling very happy to share this announcement with you all . In association of our organization called *Sutar Music Foundation (R),Gadag*. We have started to conduct *music* *classes* through the *'Swaralaya' school of music*. Please Contact for In-person, online & offline Music classes.
For more details

*Place :- Nadavalagudda Complex, Kalasapur Road, Gadag.

*Contact :-
Shri.Gurunath sutar
Musician,Gadag
*Mobile number : 7353159287 , 9880162308

Address

Gadag
582101

Website

Alerts

Be the first to know and let us send you an email when Sutar_Music_Foundation posts news and promotions. Your email address will not be used for any other purpose, and you can unsubscribe at any time.

Contact The School

Send a message to Sutar_Music_Foundation:

Shortcuts

Share