SLV institutions of arts ,doddaballapur

SLV institutions of arts ,doddaballapur available courses :dance classes,tutions,yoga classes ,karate,drama and film acting courses ,instrumental training courses, etc

04/04/2026

Nannase mallige 😀

ಸಮಾಜ ಶಕ್ತಿ ಟ್ರಸ್ಟ್ ಅವರ ವತಿಯಿಂದ ಸಾಮಾಜಿಕ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ನಮ್ಮ ಎಸ್ ಎಲ್ ವಿ ಇನ್ಸ್ಟಿಟ್ಯೂಟ್ ನ್ ಪ್ರತಿಭೆಗಳ...
05/09/2022

ಸಮಾಜ ಶಕ್ತಿ ಟ್ರಸ್ಟ್ ಅವರ ವತಿಯಿಂದ ಸಾಮಾಜಿಕ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ನಮ್ಮ ಎಸ್ ಎಲ್ ವಿ ಇನ್ಸ್ಟಿಟ್ಯೂಟ್ ನ್ ಪ್ರತಿಭೆಗಳು ಶುಭವಾಗಲಿ ,ಒಳ್ಳೆಧಾಗಲಿ ನಮ್ಮ ನೃತ್ಯ ತರಬೇತುದಾರ ರಾಜು ರವರಿಗೆ

05/09/2022

Super dance

ನಿನ್ನೆ ದಿನ ನಮ್ಮ ಇನ್ಸ್ಟಿಟ್ಯೂಶನ್ ನಲ್ಲಿ ನಡೆದ ಮಕ್ಕಳ ಅಭಿನಯ ತರಬೇತಿಯ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಚಲನಚಿತ್ರ ನಟರಾದ ಶಂಖನಾದ ಆಂಜನಪ್ಪರವರ...
15/05/2022

ನಿನ್ನೆ ದಿನ ನಮ್ಮ ಇನ್ಸ್ಟಿಟ್ಯೂಶನ್ ನಲ್ಲಿ ನಡೆದ ಮಕ್ಕಳ ಅಭಿನಯ ತರಬೇತಿಯ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಚಲನಚಿತ್ರ ನಟರಾದ ಶಂಖನಾದ ಆಂಜನಪ್ಪರವರುವ ಮಕ್ಕಳಿಗೆ ಅಭಿನಂದಿಸಿದರು💐💐💐

🙏 ನಾಳೆಯಿಂದ ಮಕ್ಕಳ ಅಭಿನಯ ತರಬೇತಿ ಶಿಬಿರ ಆರಂಭವಾಗುತ್ತಿದೆ ,ಹೆಚ್ಚು ಶೇರ್ ಮಾಡಿ ಪ್ರೊತ್ಸಾಹಿಸಿ ಸ್ನೇಹಿತರೆ ,ಬಹುಮುಖ ಪ್ರತಿಭೆ ವಿಕಸನ ತರಬೇತಿ...
10/04/2022

🙏 ನಾಳೆಯಿಂದ ಮಕ್ಕಳ ಅಭಿನಯ ತರಬೇತಿ ಶಿಬಿರ ಆರಂಭವಾಗುತ್ತಿದೆ ,ಹೆಚ್ಚು ಶೇರ್ ಮಾಡಿ ಪ್ರೊತ್ಸಾಹಿಸಿ ಸ್ನೇಹಿತರೆ ,ಬಹುಮುಖ ಪ್ರತಿಭೆ ವಿಕಸನ ತರಬೇತಿ ಕೇಂದ್ರ ಕೇಂದ್ರ ಟಿ.ಬಿ.ಸರ್ಕಲ್ ,ದೊಡ್ಡಬಳ್ಳಾಪುರ ,💎💎

11/02/2022

ಎಲೆ ಮರೆ ಕಾಯಿಯಂತಿದ್ದ ನಮ್ಮ ದೊಡ್ಡಬಳ್ಳಾಪುರದ ಪ್ರತಿಭೆ ಶ್ರೀನಿವಾಸ್ ಅವರಿಂದ ಅದ್ಭುತ ಗಾಯನ ಕೇಳಿ....

💐🙏🙏 ನಮ್ಮ ಸಂಸ್ಥೆಯ ವತಿಯಿಂದ ಈ ತಿಂಗಳು ಫೆಬ್ರವರಿ 13 ಭಾನುವಾರದಿಂದ ಆರಂಭವಾಗುತ್ತಿರುವ 21 ದಿನಗಳ " ಮಕ್ಕಳ ಆಭಿನಯ ತರಬೇತಿ" ಶಿಬಿರಕ್ಕೆ ಕೆಲವೇ...
04/02/2022

💐🙏🙏 ನಮ್ಮ ಸಂಸ್ಥೆಯ ವತಿಯಿಂದ ಈ ತಿಂಗಳು ಫೆಬ್ರವರಿ 13 ಭಾನುವಾರದಿಂದ ಆರಂಭವಾಗುತ್ತಿರುವ 21 ದಿನಗಳ " ಮಕ್ಕಳ ಆಭಿನಯ ತರಬೇತಿ" ಶಿಬಿರಕ್ಕೆ ಕೆಲವೇ ಸೀಟುಗಳು ಮಾತ್ರ ಲಭ್ಯ .ಆಸಕ್ತರು ಬೇಗ ಹೆಸರು ನೋಂದಾಯಿಸಿ ಮೊದಲು ಬಂದವರಿಗೆ ಆದ್ಯತೆ🙏😍9731234534

ನಿಮ್ಮ ಮಕ್ಕಳನ್ನು ಪ್ರತಿಭಾವಂತರನ್ನಾಗಿ ಮಾಡಲು ಇಲ್ಲಿದೆ ಸುವರ್ಣವಕಾಶ  ಈಗ ನಿಮ್ಮ ದೊಡ್ಡಬಳ್ಳಾಪುರದಲ್ಲಿ ಲಭ್ಯ ಈಗಲೆ ಕರೆ ಮಾಡಿ ಹೆಸರು ನೋಂದಾಯಿ...
02/02/2022

ನಿಮ್ಮ ಮಕ್ಕಳನ್ನು ಪ್ರತಿಭಾವಂತರನ್ನಾಗಿ ಮಾಡಲು ಇಲ್ಲಿದೆ ಸುವರ್ಣವಕಾಶ ಈಗ ನಿಮ್ಮ ದೊಡ್ಡಬಳ್ಳಾಪುರದಲ್ಲಿ ಲಭ್ಯ ಈಗಲೆ ಕರೆ ಮಾಡಿ ಹೆಸರು ನೋಂದಾಯಿಸಿ 9731234534,ಕೂಡಲೆ ಶೇರ್ ಮಾಡಿ

28/01/2022

Dance class is going on

27/01/2022

SLV institutions of arts available classes,dance class,tutions,yoga classes ,karate,drama and film acting courses ,instrumental training courses, etc
Address:gowribidanoor road,near biriyani paradise,tb circle,doddaballapur

Address

Doddaballapur
561203

Website

Alerts

Be the first to know and let us send you an email when SLV institutions of arts ,doddaballapur posts news and promotions. Your email address will not be used for any other purpose, and you can unsubscribe at any time.

Contact The School

Send a message to SLV institutions of arts ,doddaballapur:

Shortcuts

Share

Category