SGMPUCollege, Garag

SGMPUCollege, Garag ಎಸ್. ಜಿ . ಎಂ ಪದವಿ ಪೂರ್ವ ಕಾಲೇಜ್ ಗರಗ

10/09/2025

2025-26ನೇ ಸಾಲಿನ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ವಿದ್ಯಾರ್ಥಿಗಳು ಚಾಂಪಿಯನ್ ...

ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪರವಾಗಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳು.
07/05/2025

ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪರವಾಗಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳು.

03/05/2025

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರವೇಶಗಳು ಪ್ರಾರಂಭವಾಗಿದೆ...

17/04/2025

🙏

Congratulations 🎉
09/12/2024

Congratulations 🎉

ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ   ಪ್ರೀತಿಯ ಶಿಷ್ಯ  *ಶರೀಫ್ ನದಾಫ* ಮಂಗಳೂರಿನಲ್ಲಿ ಗ್ರಾಮ *ಲೆಕ್ಕಾಧಿಕಾರಿಯಾಗಿ* ಉತ್ತಮ ಕಾರ್ಯನಿರ್ವಹಿ...
10/08/2024

ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಪ್ರೀತಿಯ ಶಿಷ್ಯ *ಶರೀಫ್ ನದಾಫ* ಮಂಗಳೂರಿನಲ್ಲಿ ಗ್ರಾಮ *ಲೆಕ್ಕಾಧಿಕಾರಿಯಾಗಿ* ಉತ್ತಮ ಕಾರ್ಯನಿರ್ವಹಿಸಿದ್ದಕ್ಕಾಗಿ ಪ್ರಶಸ್ತಿ ನೀಡಲಾಗುತ್ತಿದೆ .. ನಮ್ಮ ಕಾಲೇಜಿನ ವತಿಯಿಂದ ಅಭಿನಂದನೆಗಳು... ಇನ್ನು ಹೆಚ್ಚಿನ ಸಾಧನೆ ಮಾಡಿ ಕಾಲೇಜು ಮತ್ತು ಗ್ರಾಮದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಆಶಿಸುತ್ತೇವೆ 🍫🍫💐💐

2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ತೃತೀಯ ಸ್ಥಾನ ಪಡೆದ *ಅಕ್ಷತಾ ಎಂ ತುರಕಾರ*(540...
17/04/2024

2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ತೃತೀಯ ಸ್ಥಾನ ಪಡೆದ *ಅಕ್ಷತಾ ಎಂ ತುರಕಾರ*(540 ಅಂಕಗಳು) ಈ ವಿದ್ಯಾರ್ಥಿನಿಗೆ ಸಂಸ್ಥೆ ವತಿಯಿಂದ ಹಾಗೂ ಕಾಲೇಜು ಸರ್ವ ಸಿಬ್ಬಂದಿ ವತಿಯಿಂದ ಮನೆಗೆ ತೆರಳಿ ಸನ್ಮಾನಿಸಲಾಯಿತು.

2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದ *ಮೇಘಾ ಎಂ ಮಾಲನವರು*(54...
17/04/2024

2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದ *ಮೇಘಾ ಎಂ ಮಾಲನವರು*(547 ಅಂಕಗಳು) ಸಂಸ್ಥೆ ವತಿಯಿಂದ ಹಾಗೂ ಕಾಲೇಜು ಸರ್ವ ಸಿಬ್ಬಂದಿ ವತಿಯಿಂದ ಮನೆಗೆ ತೆರಳಿ ಸನ್ಮಾನಿಸಲಾಯಿತು..

2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದ *ರಾಧಿಕಾ ಎಂ ಕುಂಬಾರ* (574 ...
17/04/2024

2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದ *ರಾಧಿಕಾ ಎಂ ಕುಂಬಾರ* (574 ಅಂಕಗಳು) ಹಾಗೂ ತೃತಿಯ ಸ್ಥಾನ ಪಡೆದ *ರಕ್ಷಿತಾ ಎಂ ಕುಮಾರ* (563 ಅಂಕಗಳು) ಧಾರವಾಡ ತಾಲೂಕು ಸಣ್ಣ ಹಳ್ಳಿಯಾದ ಖಾನಾಪುರ ಗ್ರಾಮದಲ್ಲಿ ಒಂದೇ ಮನೆಯ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಹಾಗೂ ಕಾಲೇಜು ಸರ್ವ ಸಿಬ್ಬಂದಿ ವತಿಯಿಂದ ಮನೆಗೆ ತೆರಳಿ ಸನ್ಮಾನಿಸಲಾಯಿತು.

2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ *ತೇಜಸ್ವಿನಿ ಸಿ ಎಲಿಗಾರ* ...
17/04/2024

2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ *ತೇಜಸ್ವಿನಿ ಸಿ ಎಲಿಗಾರ* (563 ಅಂಕಗಳು) ವಿದ್ಯಾರ್ಥಿಗೆ ಸಂಸ್ಥೆ ವತಿಯಿಂದ ಹಾಗೂ ಕಾಲೇಜು ಸರ್ವ ಸಿಬ್ಬಂದಿ ವತಿಯಿಂದ ಮನೆಗೆ ತೆರಳಿ ಸನ್ಮಾನಿಸಲಾಯಿತು.

2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ *ಬಸವರಾಜ್ ಮ ಹೆಗ್ಗೇರಿ* (577) ವಿದ್ಯಾರ್ಥಿಗೆ ಸ...
17/04/2024

2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ *ಬಸವರಾಜ್ ಮ ಹೆಗ್ಗೇರಿ* (577) ವಿದ್ಯಾರ್ಥಿಗೆ ಸಂಸ್ಥೆ ವತಿಯಿಂದ ಹಾಗೂ ಕಾಲೇಜು ಸರ್ವ ಸಿಬ್ಬಂದಿ ವತಿಯಿಂದ ಮನೆಗೆ ತೆರಳಿ ಸನ್ಮಾನಿಸಲಾಯಿತು.

Address

At Post Garag
Dharwad
581105

Telephone

+918362787700

Website

Alerts

Be the first to know and let us send you an email when SGMPUCollege, Garag posts news and promotions. Your email address will not be used for any other purpose, and you can unsubscribe at any time.

Contact The School

Send a message to SGMPUCollege, Garag:

Shortcuts

Share

Category