Srushti PU College ,Dharwad

Srushti PU College ,Dharwad Creative Education and Creative Expression of SRUSHTI Like this page for get updates

This is not official page but it includes the events conducted in Srushti college Dharwad, like & Share this page as u possible and ur the indirectly helps to the Students Bright Future

2020 - 21 year Admissions are started  .. you  want a  quality and quantity  knowledge by polite faculty and  managaemen...
25/08/2020

2020 - 21 year Admissions are started .. you want a quality and quantity knowledge by polite faculty and managaement ....

Hearty congrats..
14/07/2020

Hearty congrats..

14/07/2020
Over all passing percentage 97. 74 percentage.. Of 2020 batch
14/07/2020

Over all passing percentage 97. 74 percentage.. Of 2020 batch

Hearty welcome to all..
28/02/2020

Hearty welcome to all..

ಸೃಷ್ಟಿ ಹಿರಿಯ ವಿದ್ಯಾರ್ಥಿಗಳ ಸ್ನೇಹಮಿಲನ..
10/02/2020

ಸೃಷ್ಟಿ ಹಿರಿಯ ವಿದ್ಯಾರ್ಥಿಗಳ ಸ್ನೇಹಮಿಲನ..

ಸೃಷ್ಟಿ ಹಿರಿಯ ವಿದ್ಯಾರ್ಥಿಗಳ ಸ್ನೇಹಮಿಲನ....
09/02/2020

ಸೃಷ್ಟಿ ಹಿರಿಯ ವಿದ್ಯಾರ್ಥಿಗಳ ಸ್ನೇಹಮಿಲನ....

Hearty welcome to all srushti parivar..
07/02/2020

Hearty welcome to all srushti parivar..

ಇವತ್ತು ನಮ್ಮ ಸೃಷ್ಟಿ ಕಾಲೇಜಿಗೆ ಚಿನ್ನಾರಿ ಮುತ್ತ ಶ್ರೀ ವಿಜಯರಾಘವೇಂದ್ರರವರು ಭೇಟಿ ನೀಡಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ತಮ್ಮ ಮನದಾಳದ ...
03/02/2020

ಇವತ್ತು ನಮ್ಮ ಸೃಷ್ಟಿ ಕಾಲೇಜಿಗೆ ಚಿನ್ನಾರಿ ಮುತ್ತ ಶ್ರೀ ವಿಜಯರಾಘವೇಂದ್ರರವರು ಭೇಟಿ ನೀಡಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡರು..

02/02/2020

ಸೃಷ್ಟಿ ಪರಿವಾರದ ಆತ್ಮೀಯ ಹಿರಿಯ ವಿದ್ಯಾರ್ಥಿಗಳೇ,
ಇದೇ ತಿಂಗಳ ದಿನಾಂಕ 9-2-2020 ರಂದು ಸೃಷ್ಟಿ ಕಾಲೇಜಿನ ಎಲ್ಲಾ ಬ್ಯಾಚ್ ನ ಹಿರಿಯ (ALUMNI students) ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ ನಡೆಸಲಾಗುವುದು.
ಕಾರಣ ತಾವೇಲ್ಲರೂ ತಪ್ಪದೆ ಭಾಗವಹಿಸಲು ವಿನಂತಿ.
ಕಾರ್ಯಕ್ರಮ ನಡೆಯುವ ಸ್ಥಳ: ಕಾಲೇಜಿನ ಸಭಾಭವನ
ಸಮಯ: 12:00pm to 2:00pm
ಕಾರ್ಯಕ್ರಮದ ನಂತರ ವಿಶೇಷ ಭೋಜನವನ್ನು ಏರ್ಪಡಿಸಲಾಗುವುದು.
ಇಂತಿ ನಿಮ್ಮ ಪ್ರೀತಿಯ ಆಗಮನದ ನಿರೀಕ್ಷೆಯ
ಆಡಳಿತ ಮಂಡಳಿ & ಸಿಬ್ಬಂದಿ ವರ್ಗ
ಸೃಷ್ಟಿ ಪರಿವಾರ, ಧಾರವಾಡ.

ಇವತ್ತು ನಮ್ಮ ಸೃಷ್ಟಿ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳ ಪಾಲಕರ ಸಭೆ ಜರುಗಿತು..ಸಭೆಯಲ್ಲಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಮತ್ತು ಸ್ಪ...
02/02/2020

ಇವತ್ತು ನಮ್ಮ ಸೃಷ್ಟಿ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳ ಪಾಲಕರ ಸಭೆ ಜರುಗಿತು..ಸಭೆಯಲ್ಲಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಚರ್ಚಿಸಲಾಯಿತು

Today in our srushti clg the awareness and motivational words to students by shree suresh kulkarni sir..👌💐💐
23/01/2020

Today in our srushti clg the awareness and motivational words to students by shree suresh kulkarni sir..👌💐💐

Address

Dharwad
580008

Alerts

Be the first to know and let us send you an email when Srushti PU College ,Dharwad posts news and promotions. Your email address will not be used for any other purpose, and you can unsubscribe at any time.

Contact The School

Send a message to Srushti PU College ,Dharwad:

Shortcuts

Share

Category