13/06/2022
ಆತ್ಮೀಯ ಪೋಷಕರೆ,
ಧಾರವಾಡದಲ್ಲಿ ( GENUINE CONCEPT WITHIN YOUR REACH )
ನಿಮ್ಮ ಶಾಲೆ, ನಿಮ್ಮ ಮಗುವಿನ ಶಾಲೆ
*ಪಂಚತಂತ್ರ ಗುರುಕುಲಮ್* ಕಲ್ಪನೆಯಲ್ಲಿ ನಡೆಯುತ್ತಿರುವ ಧಾರವಾಡದ *ರೋಟರಿ ಮಿಡ್ ಟೌನ್ ಸ್ಕೂಲ್*
ಕರ್ನಾಟಕ ಕಾಲೇಜಿನ ಹತ್ತಿರದ ದಾಸನಕೊಪ್ಪ ಸರ್ಕಲ್ ದಿಂದ ಕೆಲಗೆರೆ ರಸ್ತೆಯ ನಾಲ್ಕನೇ ಬಲದ ಅಡ್ಡ ತಿರುವಿನಲ್ಲಿ ವಾಟರ್ ಟ್ಯಾಂಕ್ ಪಕ್ಕ, ಜಮಖಂಡಿಮಠ ಬಡಾವಣೆಯಲ್ಲಿ ಬರುವ ಈ ಶಾಲೆ ಧಾರವಾಡದಲ್ಲಿರುವ ಒಂದು ವಿಶೇಷ ನರ್ಸರಿ ಶಾಲೆ ಆಗಿದೆ...
*ಕಲ್ಪನೆ*: ಮಗು ವಿಶ್ವದ ವಿಶೇಷ ಪ್ರತಿಭೆಯಾಗಿ ಬೆಳೆಯಲು ಅವಕಾಶವನ್ನು ಸೃಷ್ಟಿಸುವುದಾಗಿದೆ.
*ಪದ್ಧತಿ* : ಲರ್ನಿಂಗ್ ಗಿಂತ ಬಿಯಿಂಗ್ ಪದ್ಧತಿಯ ತಿಳಿಯುವಿಕೆ ಮಗುವಿನಲ್ಲಿ ಒತ್ತಡ ರಹಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುವುದರಿಂದ ಅದನ್ನು ಸಮಗ್ರವಾಗಿ ಅಳವಡಿಸಿಕೊಂಡಿದೆ...
*ಸಾಮರ್ಥ್ಯ* : ಮೆದಳು ಮತ್ತು ಮನಸ್ಸಿನ ಬೆಳವಣಿಗೆಯನ್ನು ಸಮಗ್ರವಾಗಿ ಅಧ್ಯಯನ ಮಾಡಿ ಹಾಗೂ ಸಂಶೋಧನೆಗೊಳಪಡಿಸಿ ಉತ್ತಮ ಪರಿಣಾಮಗಳನ್ನು ಅಳವಡಿಸಿಕೊಳ್ಳಲಾಗಿದೆ.
*ಪರಿಸರ* ಶಾಲೆಯ ಪರಿಸರ ಉತ್ತಮವಾಗಿದೆ, ಸಾಂಪ್ರದಾಯಿಕವಾಗಿದೆ. ಮಕ್ಕಳ ಆಟಕ್ಕೆ ಸಾಕಷ್ಟು ಜಾಗವೂ ಇದೆ. ಖಂಡಿತ ಒಮ್ಮೆ ಬೇಟಿ ಕೊಡಿ. ನೀವೂ ಈ ಪರಿಸರದ ಅನುಬಂಧವನ್ನು ಪಡೆಯಿರಿ...
*ವಿಶೇಷತೆಗಳು*
* ಖ್ಯಾತ ವಿಶೇಷ ಶಿಕ್ಷಣ ತಜ್ಞರಿಂದ ರೂಪಿತಗೊಂಡಿದೆ
* ದೈಹಿಕ, ಮಾನಸಿಕ, ಸಾಮಾಜಿಕ, ಭಾವನಾತ್ಮಕ, ಆಧ್ಯಾತ್ಮಿಕ ಪಂಚಪದ್ಧತಿ ಸಮಗ್ರ ಬೆಳವಣಿಗೆಯ ಶಿಕ್ಷಣ ರೂಪಿತಗೊಂಡಿದೆ.
* NEP ಶಿಕ್ಷಣಕ್ಕೆ ಮೂಲ ಅಡಿಪಾಯವಾಗಿದೆ.
* ಪೋಷಕರಲ್ಲಿ ಮತ್ತು ಮಗುವಿನಲ್ಲಿರುವ ಬೆಳವಣಿಗೆಯ ಸಮಸ್ಯೆಗಳಿಗೆ ಪರಿಹಾರ ಒಳಗೊಂಡ ಶಿಕ್ಷಣವಾಗಿದೆ.
* ಗುರುಕುಲ ಪದ್ಧತಿಯಲ್ಲಿ ತರಬೇತಿ ಪಡೆದ ಶಿಕ್ಷಕರನ್ನು ಒಳಗೊಂಡಿರುತ್ತದೆ.
* ಸುಲಭವಾಗಿ ವೇಗವಾಗಿ ಓದುವ, ಗ್ರಹಿಸುವ, ಸುಂದರವಾಗಿ ಬರೆಯುವ, ವಿವಿಧ ಕೌಶಲ್ಯಗಳಲ್ಲಿ ಬೆಳೆಯುವ, ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ, ಒತ್ತಡ ರಹಿತ ಹಾಗೂ ವಿಷಯಗಳನ್ನು ದೀರ್ಘಕಾಲಕ್ಕೂ ನೆನಪಿನಲ್ಲಿಡುವ, ಕಡಿಮೆ ಸಮಯದಲ್ಲಿ ಹೆಚ್ಚಿನ ವಿಷಯಗಳನ್ನು ಪರಿಚಯಿಸುವ ವಿಶೇಷ ತಂತ್ರ ಹಾಗೂ ಪದ್ಧತಿಗಳನ್ನು ಒಳಗೊಂಡಿದೆ...
* ಶಿಕ್ಷಣ ವಿಷಯದಲ್ಲಿ ಬ್ರಾಂಡೆಡ್ ತರಬೇತಿಗಳನ್ನು ನೀಡುತ್ತಿರುವ "ಪಂಚತಂತ್ರ ಗುರುಕುಲಮ್" ಕಾರ್ಯಕ್ರಮಗಳು ಜನಜನಿತವಾಗಿವೆ.
* ವರ್ಷದ ಕೊನೆಯ ಉತ್ತಮ ಫಲಿತಾಂಶಕ್ಕೆ ಸಾಧನೆಯ ಹಂತಗಳೇ ಮುಖ್ಯ ಕಾರಣ, ಪ್ರತಿ ತಿಂಗಳ ಫಲಿತಾಂಶವನ್ನು ಗಮನಿಸಿ ಉತ್ತಮ ಸಾಧನೆಗೆ ಪ್ರೇರೇಪಣೆ ಹೊಂದಲು ಸ್ಪಷ್ಟ ಅವಕಾಶಗಳಿವೆ.
* ಪೋಷಕರು ತಮ್ಮ ಮಗುವಿನ ಬೆಳವಣಿಗೆಗೆ ಸಹಕಾರಿಯಾಗಲು ಗರ್ಭಾವಸ್ಥೆಯ ಸಂಸ್ಕಾರಗಳು, ಸುಪ್ತ ಸಾಮರ್ಥ್ಯಗಳನ್ನು ಹೊರತರುವ, ಸುಸಂಸ್ಕೃತವಾದ ಪರಿಸರ ನಿರ್ಮಿಸಿಕೊಳ್ಳಲು, ಧ್ಯಾನ ಯೋಗ ತರಬೇತಿಗಳು ವಿಶೇಷವಾಗಿ ದೊರೆಯುತ್ತವೆ.
*ತರಗತಿಗಳು*
* ಡೇ ಕೇರ್(very much preferred)
* ಪ್ಲೇ ಹೋಂ
* ನರ್ಸರಿ
* LKG
* UKG
*ಸಾಧ್ಯತೆಗಳನ್ನು ಗಮನಿಸಿರಿ*
* ಮೂರು ವರ್ಷದ ಬುದ್ಧಿ ನೂರು ವರ್ಷದ ತನಕ
* ಗರ್ಭಾವಸ್ಥೆಯಲ್ಲೇ ಮೆದುಳಿನ ಬೆಳವಣಿಗೆ 30%, ಮೂರು ವರ್ಷದೊಳಗೆ 50%,
ಏಳು ಎಂಟು ವರ್ಷದಲ್ಲಿ 70-80%,
ಉಳಿದಂತೆ 20-30% ಜೀವಿತಾವಧಿಯಲ್ಲಿ ಪೂರ್ಣವಾಗುತ್ತಿರುತ್ತದೆ.
* ಮೆದುಳಿನ ಬೆಳವಣಿಗೆಯ ಸಮಯದಲ್ಲಿ ವಿಷಯಗಳನ್ನು ತಿಳಿಯುವ ವೇಗ ಹೆಚ್ಚಾಗಿರುತ್ತದೆ. ಮಗುವಿನ ವಯಸ್ಸು ಕಡಿಮೆ ಇದ್ದಷ್ಟು, ಮೆದುಳಿನ ಬೆಳವಣಿಗೆ ತೀವ್ರವಾಗಿದ್ದಷ್ಟು, ತಿಳಿಯುವ ವೇಗ ಹೆಚ್ಚಾಗಿಯೇ ಇರುತ್ತದೆ.
* ಮಗು ಎಷ್ಟು ಕಲಿಯುತ್ತದೆ? ಎನ್ನುವುದಕ್ಕಿಂತ ಮಗುವಿಗೆ ಎಷ್ಟು ಪರಿಚಯಿಸಲು ಪೋಷಕರಿಗೆ, ಟೀಚರ್ ಗಳಿಗೆ ಸಾಮರ್ಥ್ಯ ಇದೆ? ಎನ್ನುವುದನ್ನು ಅರಿಯಬೇಕಾಗಿದೆ.
* ಸಾವಿರಾರು ವಿಶ್ವ ಕೋಶ ಮಾಹಿತಿಯನ್ನು, ಅನೇಕ ಭಾಷೆಗಳನ್ನು, ಲೆಕ್ಕಗಳನ್ನು, ಕೌಶಲ್ಯಗಳನ್ನು, ಓದುವುದನ್ನು, ಕಂಪ್ಯೂಟರ್ ಬಳಸುವುದನ್ನು ಕೆಲವೇ ತಿಂಗಳಲ್ಲಿ ತಿಳಿಯುತ್ತದೆ. ಆದರೆ ಈ ಪದ್ಧತಿಯನ್ನು ತಿಳಿಸುವವರು ಸರಿಯಾಗಿ ತಿಳಿಯಬೇಕಾಗುತ್ತದೆ.
* *ಕಲಿಯುವುದು ಮತ್ತು ತಿಳಿಯುವುದು* *ಕಲಿಸುವುದು ಮತ್ತು ಪರಿಚಯಿಸುವುದು* ಇವುಗಳಲ್ಲಿ ಅಜಗಜಾಂತರ ವ್ಯತ್ಯಾಸ ಇದೆ.
- ಒಟ್ಟಾರೆ ಅತ್ಯುತ್ತಮ ಶಿಕ್ಷಣಕ್ಕೆ ಅತ್ಯುತ್ತಮ ಅಡಿಪಾಯ ಮಕ್ಕಳಿಗೆ ದೊರೆಯುವುದಂತೂ ಖಚಿತ.
- ಹೆಚ್ಚಿನ ಮಾಹಿತಿಗೆ ಇಂದೇ ಶಾಲೆಗೆ ಬೇಟಿ ಕೊಡಿ.
- ನೀವು ನಿಮ್ಮ ಮಗುವಿಗಾಗಿ ಎಲ್ಲಿಯಾದರೂ ವಿಶ್ವಾಸ ಇಡಲೇಬೇಕು ಆ ವಿಶ್ವಾಸವನ್ನು ಇಲ್ಲಿ ಇಡಿ, ಖಂಡಿತ ನಿಮಗೆ ಉತ್ತಮ ಪರಿಣಾಮ ದೊರೆತೇ ದೊರೆಯುತ್ತದೆ.
- ಈ ಸ್ಥಳ ನಾರಾಯಣಪುರ, ಸಪ್ತಾಪುರ, ಸನ್ಮತಿ ನಗರ, ಭಾರತಿ ನಗರ, ಕುಸುಮನಗರ, ಸಂತೋಷ್ ನಗರ, ಶ್ರೀಪಾದ ನಗರ, ವಿನಾಯಕ ನಗರ, ಬನಶಂಕರಿ ನಗರ, ಮಹಾಂತೇಶ ನಗರ, ಸಿಲ್ವರ್ ಆರ್ಚಡ್, ಚೈತನ್ಯ ನಗರ, ಸಾಯಿನಗರ, ಸಾಧನಕೆರೆ, ಶಾಂತಿನಿಕೇತನ ನಗರ, ಲೇಕ್ ಸಿಟಿ, ಬೇಂದ್ರೆ ನಗರ, ಕೆ ಸಿ ಪಾರ್ಕ್, ಪೋಲೀಸ್ ಕ್ವಾಟ್ರಸ್, ಹುಡ್ಕೋ ಕಾಲೋನಿ, LIC ಕ್ವಾಟ್ರಸ್, ದೊಡ್ಡನಾಯಕನಕೊಪ್ಪಗಳಿಂದ ಸುತ್ತುವರಿದಿದೆ
ತಕ್ಷಣ ಸಮಾಲೋಚನೆಗಾಗಿ ಸಂಪರ್ಕಿಸಿರಿ 7406666289, 83109 93843,
9343401878
ನಿಮ್ಮ ಆತ್ಮೀಯರಿಗೂ ಈ ಮಾಹಿತಿಯನ್ನು ಹಂಚಿಕೊಳ್ಳಲು ವಿನಂತಿಸುವೆವು...
* ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ ತರಬೇತಿ ಶಿಬಿರಗಳು ಇರುತ್ತವೆ*
https://www.facebook.com/groups/331034005749958/?ref=share