Karnataka High School Past Student's Association -Khspsa Dharwad

  • Home
  • India
  • Dharwad
  • Karnataka High School Past Student's Association -Khspsa Dharwad

Karnataka High School Past Student's Association -Khspsa Dharwad ||ತೇಜಸ್ವಿನಾವಧೀತಮಸ್ತು||

01/12/2019

Produced by : Karnataka High School Past Student's Association Concept and Direction : Anubhava Media Network (Bangalore - India) www.anubhavamedia.com Phone...

01/12/2019

*ಕೆಎಚ್ಎಸ್ ನ ಎಲ್ಲ ಹಳೆಯ ವಿದ್ಯಾರ್ಥಿಗಳೇ*,
*ಶಾಲೆಯ ಶತಮಾನೋತ್ಸವ ಆಚರಣೆಯ ಕಾರ್ಯಕ್ರಮಗಳಲ್ಲಿ ತಾವೆಲ್ಲ ದೂರ ದೂರದ ಊರುಗಳಿಂದ ಬಂದು ತುಂಬು ಹೃದಯದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರಿ. ತಮಗೆಲ್ಲರಿಗೂ ಅನಂತಾನಂತ ಧನ್ಯವಾದಗಳು*

ಶತಮಾನೋತ್ಸವದ ಕೊನೆಯ ಕಾರ್ಯಕ್ರಮ *ಪ್ರಭಾತ ಫೇರಿ* ಇದೇ ಡಿಸೆಂಬರ್ 28 ಕ್ಕೆ ನಡೆಯುವುದು. ನಾವೆಲ್ಲರೂ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತಾವುಗಳೆಲ್ಲ ಈಗಿನಿಂದಲೇ ತಮ್ಮ ತಮ್ಮ ಸಹಪಾಠಿಗಳನ್ನು ಈ ಕಾರ್ಯಕ್ರಮಕ್ಕೆ ಬರಲು ಪ್ರೇರೇಪಿಸಿ/ಹುರದುಂಬಿಸಿರಿ. ಇವತ್ತಿನಿಂದಲೇ ತಮ್ಮ ತಮ್ಮ ಬ್ಯಾಚಿನವರು ಎಷ್ಟು ಜನರು ಬರಬಹುದು ಅಂತ ಈ ಗ್ರುಪ್ಪಿನಲ್ಲಿ ಹಾಕುತ್ತಾ ಹೋಗಿ. ನಾವು ಆ ಪ್ರಕಾರ ತಯಾರಿ ಮಾಡಲು ಅನುಕೂಲವಾಗುತ್ತದೆ....
ಧನ್ಯವಾದಗಳೊಂದಿಗೆ...
ಕಾರ್ಯದರ್ಶಿ. ಕರ್ನಾಟಕ ಹೈಸ್ಕೂಲ ಹಳೆಯ ವಿದ್ಯಾರ್ಥಿಗಳ ಸಂಘ.

28/11/2019

We request your kind presence to the KARNATAKA HIGH SCHOOL centenary celebrations on 29th and 30th Nov. Please note that the parking place available in Karnataka high school premises is limited and hence arrangement for parking cars has been made in the compound of R L S High School. If your car is driven by driver, he may drop you at the entrance of K H S and park the car in R L S compound. If you are driving the car yourself, then park the car in R L S compound. Couple of taxis have been arranged for travel between R L S and K H S and you may use the same as available. For any assistance please contact Hukkeri 9900128825/ 9964088868 or K B Kulkarni 9845213791. Please cooperate

Centenary functions on 29th & 30th Nov will be webcasted worldwide. Kindly follow this link:
28/11/2019

Centenary functions on 29th & 30th Nov will be webcasted worldwide. Kindly follow this link:

Visit the post for more.

26/11/2019
ಶತಮಾನೋತ್ಸವ ಆಚರಣೆಯ ಕೊನೆಯ ಸಮಾರಂಭಗಳು....ಬನ್ನಿ ಪಾಲ್ಗೊಳ್ಳಿ...ನಿಮ್ಮ ನಮ್ಮೆಲ್ಲರ ಅಭಿಮಾನ..ಕರ್ನಾಟಕ ಹೈ ಸ್ಕೂಲು..ನಮ್ಮ ಶಾಲೆ
15/11/2019

ಶತಮಾನೋತ್ಸವ ಆಚರಣೆಯ ಕೊನೆಯ ಸಮಾರಂಭಗಳು....ಬನ್ನಿ ಪಾಲ್ಗೊಳ್ಳಿ...ನಿಮ್ಮ ನಮ್ಮೆಲ್ಲರ ಅಭಿಮಾನ..ಕರ್ನಾಟಕ ಹೈ ಸ್ಕೂಲು..ನಮ್ಮ ಶಾಲೆ

18/10/2019
ಇವತ್ತು ನಮ್ಮ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಮ್ಮ ಶಾಲೆಯ ಶತಮಾನೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವ...
25/07/2019

ಇವತ್ತು ನಮ್ಮ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ನಮ್ಮ ಶಾಲೆಯ ಶತಮಾನೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಈ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ದಯವಿಟ್ಟು ಎಲ್ಲರೂ ಈ ಕಾರ್ಯಕ್ರಮಕ್ಕೆ ಹಾಜರ ಇರಬೇಕೆಂದು ವಿನಂತಿ.
02/01/2019

ದಯವಿಟ್ಟು ಎಲ್ಲರೂ ಈ ಕಾರ್ಯಕ್ರಮಕ್ಕೆ ಹಾಜರ ಇರಬೇಕೆಂದು ವಿನಂತಿ.

Address

Karnataka High School, KILLA
Dharwad
580001

Alerts

Be the first to know and let us send you an email when Karnataka High School Past Student's Association -Khspsa Dharwad posts news and promotions. Your email address will not be used for any other purpose, and you can unsubscribe at any time.

Contact The School

Send a message to Karnataka High School Past Student's Association -Khspsa Dharwad:

Shortcuts

Share