Rashtrotthana Vidya Kendra, Dharwad

Rashtrotthana Vidya Kendra, Dharwad Lets Enlighten The World The school is affiliated to Central Board of Secondary Education with Affiliation Number: 830131.

RASHTROTTHANA VIDYA KENDRA, Dharwad was conceived with the vision of providing meaningful quality education based on our value system to enable an individual to lead a quality life useful to himself and also to society. The aim is that the student must be able to identify his potential and transform it fully so as to utilize it for the benefit of the motherland. The school aims at maintaining high standard at all levels in respect of community living as well as in academic achievements.

Today National Sports Day was celebrated in Rashtrotthana Vidya Kendra, Dharwad.The most celebrated hockey player, Major...
29/08/2022

Today National Sports Day was celebrated in Rashtrotthana Vidya Kendra, Dharwad.The most celebrated hockey player, Major Dhyanchand's birth anniversary is celebrated as national sports day. Children were shown the videos on achievements of Indian athletes and life of Major Dyhanchand.

Basketball State Level Competition Prize Winners@RVKD
25/08/2022

Basketball State Level Competition Prize Winners@RVKD

ಧಾರವಾಡ-21ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದಲ್ಲಿ ದಿ:21.08.2022 ರಂದು ಪಾಲಕರಿಗಾಗಿ ಕುಟುಂಬ ಪ್ರಬೋಧನ ಕಾರ್ಯಕ್ರಮ ನಡೆಯಿತು. ಇವತ್ತಿ...
22/08/2022

ಧಾರವಾಡ-21
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದಲ್ಲಿ ದಿ:21.08.2022 ರಂದು ಪಾಲಕರಿಗಾಗಿ ಕುಟುಂಬ ಪ್ರಬೋಧನ ಕಾರ್ಯಕ್ರಮ ನಡೆಯಿತು. ಇವತ್ತಿನ ಕಾರ್ಯಕ್ರಮಕ್ಕೆ ವಕ್ತಾರರಾಗಿ ಆಗಮಿಸಿದ ಸ್ವಾಮಿ ವಿವೇಕಾನಂದ ಯುಥ್ ಮೂಮೆಂಟ್ ಕರ್ನಾಟಕ ಉತ್ತರದ ರಿಜನಲ್ ಹೆಡ್ ಆಗಿರುವ ಶ್ರೀ ಜಯಂತ ಕೆ.ಎಸ್. ಇವರು ಮಾತನಾಡುತ್ತ, "ಶಾಲೆ ಎಂಬುದು ಕಲ್ಲಿನ ಕಟ್ಟಡ ಅಲ್ಲ. ಅದು ಸರಸ್ವತಿ ಮಂದಿರ. ಶಾಲೆಯಲ್ಲಿ ಮಕ್ಕಳ ಅಂಕ ಗಳಿಕೆ ಮುಖ್ಯವಲ್ಲ. ಮಗು ಹೇಗೆ ಸಂಸ್ಕಾರವನ್ನು ಪಡೆದುಕೊಂಡು ಬೆಳೆಯುತ್ತಿದೆ ಎನ್ನುವುದು ಮುಖ್ಯ" ಎಂದು ಅಭಿಪ್ರಾಯಿಸಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಡಾ.ಅನಿತಾ ರೈ ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ್ ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ ಹಾಗೂ ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರೀ ವಿನಾಯಕ ಭಟ್ಟ ನಿರೂಪಿಸಿದರು. ಶ್ರೀ ರಂಗನಾಥ ಕುಲಕರ್ಣಿ ಸ್ವಾಗತಿಸಿದರು. ಶ್ರೀ ಗುರುರಾಜ ಅಗಡಿ ವಂದಿಸಿದರು.

Basketball state level (vidya Bharati) u-14 boys have secured 2nd place and two players are selected for national level@...
22/08/2022

Basketball state level (vidya Bharati) u-14 boys have secured 2nd place and two players are selected for national level@RVKD

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದಲ್ಲಿ ದಿ:19.08.2022 ರಂದು ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ವಿಜ್ರಂಬಣೆಯಿಂದ ಆಚರಿಸಲಾಯಿತು....
20/08/2022

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದಲ್ಲಿ ದಿ:19.08.2022 ರಂದು ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ವಿಜ್ರಂಬಣೆಯಿಂದ ಆಚರಿಸಲಾಯಿತು. ಇವತ್ತಿನ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಶಿವರಾಜ ಭಟ್ಟ ಗುರೂಜಿ ಶ್ರೀ ಕೃಷ್ಣನ ಅವತಾರದ ಬಗ್ಗೆ ತಿಳಿಸಿಕಕೊಟ್ಟರು. ಶ್ರೀ ಹರ್ಷಾ ಭಟ್ಟ ಹಾಗೂ ಶ್ರೀ ರಾಮಚಂದ್ರ ಭಟ್ಟ ಇವರು ಪೂಜಾ ಕಾರ್ಯವನ್ನು ನಡೆಸಿಕೊಟ್ಟರು.
ವಿದ್ಯಾರ್ಥಿಗಳಿಂದ ಸಾಮೂಹಿಕ ನೃತ್ಯ, ಸಾಮೂಹಿಕ ಭಕ್ತಿಗೀತೆ ಗಾಯನ, ಭಜನೆ, ಗುರುಮಾತೆಯರಿಂದ ನೃತ್ಯ, ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ್, ಪ್ರಾಂಶುಪಾಲರಾದ ಶ್ರೀಮತಿ ಡಾ. ಅನಿತಾ ರೈ, ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ ಹಾಗೂ ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕು.ಬಸವರಾಜ ಕೊಡಳ್ಳಿ ನಿರೂಪಿಸಿದರು.

Rashtrotthana Vidya Kendra Raksha Bandhan Celebration@ VILLAGE
18/08/2022

Rashtrotthana Vidya Kendra Raksha Bandhan Celebration@ VILLAGE

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದಲ್ಲಿ ದಿ:15.08.2022 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು  ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ...
15/08/2022

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದಲ್ಲಿ ದಿ:15.08.2022 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡದ ಡಾ.ಡಿ.ವೀರೇಂದ್ರ ಹೆಗ್ಗಡೆ ವ್ಯವಹಾರ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಶ್ರೀವತ್ಸ ವಾದಿರಾಜ ಗುಡಿ ಇವರು,"ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಕಳೆದಿವೆ. ಸ್ವಾತಂತ್ರ್ಯ ಸಿಕ್ಕರೂ ಮಾನಸಿಕ ದಾಸ್ಯದಲ್ಲಿದ್ದೇವೆ. ಆ ಮಾನಸಿಕ ದಾಸ್ಯದಿಂದ ಹೊರಬರಲು ಸ್ವಾತಂತ್ರ್ಯ ಅಮೃತ ಮಹೋತ್ಸವ ಅಡಿಪಾಯವಾಗಲಿ" ಎಂದು ಕರೆಕೊಟ್ಟರು.
ವಿದ್ಯಾರ್ಥಿಗಳಿಂದ ಸ್ವರಚಿತ ಕವನ ವಾಚನ, ಸಾಮೂಹಿಕ ನೃತ್ಯ, ರೂಪಕ, ಸಾಮೂಹಿಕ ದೇಶಭಕ್ತಿಗೀತೆ ಗಾಯನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ನಂತರ ವಿದ್ಯಾರ್ಥಿ ಹಾಗೂ ಶಿಕ್ಷಕ ಸಿಬ್ಬಂದಿಗಳಿಂದ ಪ್ರಭಾತ ಪ್ರೇರಿ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ್, ಪ್ರಾಂಶುಪಾಲರಾದ ಶ್ರೀಮತಿ ಡಾ. ಅನಿತಾ ರೈ, ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ ಹಾಗೂ ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕು. ಸುರೇಶಬಾಬು ಕುಲಕರ್ಣಿ ನಿರೂಪಿಸಿದರು. ಕು.ವಿನೋದ ಸಂಪಗಾಂವ್ ಸ್ವಾಗತಿಸಿದರು. ಕು.ಕಿಶೋರಗೌಡ ಪಾಟೀಲ್ ವಂದಿಸಿದರು.

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದಲ್ಲಿ ದಿ:14.08.2022 ರಂದು ಮಧ್ಯ ರಾತ್ರಿ 'ಅಖಂಡ ಭಾರತ ಸಂಕಲ್ಪ ದಿನ'ವನ್ನು  ಆಚರಿಸಲಾಯಿತು. ಕಾರ್ಯಕ...
15/08/2022

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದಲ್ಲಿ ದಿ:14.08.2022 ರಂದು ಮಧ್ಯ ರಾತ್ರಿ 'ಅಖಂಡ ಭಾರತ ಸಂಕಲ್ಪ ದಿನ'ವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡದ ಮಾನಸಿಕ ಆರೋಗ್ಯ ಸಂಸ್ಥೆಯ ಸೈಕಿಯಾಟ್ರಿ ಸೋಶಿಯಲ್ ವರ್ಕರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪ್ರಶಾಂತ ಪಾಟೀಲ್ ಇವರು "ತುಂಡಾದ ಭಾರತವನ್ನು ಪುನಃ ಅಖಂಡವನ್ನಾಗಿಸುವ ಗುರುತರ ಜವಾಬ್ದಾರಿ ದೇಶದ ಮುಂದಿನ ಪ್ರಜೆಗಳಾದ ಇಂದಿನ ಮಕ್ಕಳ ಮೇಲಿದೆ. ಆ ದಿಸೆಯಲ್ಲಿ ಇಂದಿನ ಮಕ್ಕಳು ಅಣಿಯಾಗಬೇಕೆಂದು" ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಅಂಬೇಕರ್, ಪ್ರಾಂಶುಪಾಲರಾದ ಶ್ರೀಮತಿ ಡಾ. ಅನಿತಾ ರೈ, ಆಡಳಿತಾಧಿಕಾರಿಗಳಾದ ಶ್ರೀ ಕುಮಾರಸ್ವಾಮಿ ಕುಲಕರ್ಣಿ ಹಾಗೂ ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶ್ರೀ ಶಿವರಾಜ ಭಟ್ ನಿರೂಪಿಸಿದರು. ಶ್ರೀ ಗಿರೀಶ್ ಜೋಶಿ ವಯಕ್ತಿಕ ಗೀತೆಯನ್ನು ಹಾಡಿದರು. ಶ್ರೀ ವಿನಾಯಕ ಭಟ್ ವಂದಿಸಿದರು.

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡ ಇಲ್ಲಿ ದಿ:11.08.2022 ರಂದು 'ರಕ್ಷಾ ಬಂಧನ ಉತ್ಸವ' ನಡೆಯಿತು. ವಕ್ತಾರರಾಗಿ ಆಗಮಿಸಿದ ರಾಷ್ಟ್ರೀಯ ಸ್...
12/08/2022

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡ ಇಲ್ಲಿ ದಿ:11.08.2022 ರಂದು 'ರಕ್ಷಾ ಬಂಧನ ಉತ್ಸವ' ನಡೆಯಿತು. ವಕ್ತಾರರಾಗಿ ಆಗಮಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಧಾರವಾಡ ವಿಭಾಗ ಶಾರೀರಿಕ ಪ್ರಮುಖರಾದ ಶ್ರೀ ವೆಂಕಟೇಶ ಕರಿಕಲ್ ಇವರು ಮಾತನಾಡುತ್ತಾ, "ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. 75 ವರ್ಷಗಳ ಹಿಂದೆ ಸಿಕ್ಕಿದ ಸ್ವಾತಂತ್ರ್ಯವನ್ನು ಉಳಿಸಿಕೊಂಡುಹೋಗುವ ಗುರುತರ ಜವಾಬ್ದಾರಿ ದೇಶದ ಪ್ರಜೆಗಳ ಮೇಲಿದೆ. ಅದಕ್ಕಾಗಿ ನಾವೆಲ್ಲ ಪರಸ್ಪರ ಸಹಕಾರ, ಸಹೋದರತೆ, ಮಾನವೀಯತೆಯಂತಹ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆಯೋಣ" ಎಂದು ಕರೆ ನೀಡಿದರು.

ನಮ್ಮ ಶಾಲೆಯಲ್ಲಿ ಇವತ್ತು ಸಾಮೂಹಿಕ ಉಪವೀತ ಧಾರಣ ಕಾರ್ಯಕ್ರಮ ನೆರವೇರಿತು,
12/08/2022

ನಮ್ಮ ಶಾಲೆಯಲ್ಲಿ ಇವತ್ತು ಸಾಮೂಹಿಕ ಉಪವೀತ ಧಾರಣ ಕಾರ್ಯಕ್ರಮ ನೆರವೇರಿತು,

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದಲ್ಲಿ ದಿ:10.08.2022 ರಂದು 'ಆಜಾದಿ ಕಾ ಅಮೃತ ಮಹೋತ್ಸವ'ದ ಅಂಗವಾಗಿ 8,9,10ನೇ ತರಗತಿ ಮಕ್ಕಳಿಗಾಗಿ ದ...
11/08/2022

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಧಾರವಾಡದಲ್ಲಿ ದಿ:10.08.2022 ರಂದು 'ಆಜಾದಿ ಕಾ ಅಮೃತ ಮಹೋತ್ಸವ'ದ ಅಂಗವಾಗಿ 8,9,10ನೇ ತರಗತಿ ಮಕ್ಕಳಿಗಾಗಿ ದೇಶ ಭಕ್ತಿಗೀತೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು.

Address

RASHTROTTHANA VIDYA KENDRA, DHARWAD GARAG Road MADHAVA NAGAR
Dharwad
580011

Opening Hours

Monday 9am - 5am
Tuesday 9am - 5am
Wednesday 9am - 5pm
Thursday 9am - 5am
Friday 9am - 5pm
Saturday 9am - 5am

Telephone

+917624982733

Alerts

Be the first to know and let us send you an email when Rashtrotthana Vidya Kendra, Dharwad posts news and promotions. Your email address will not be used for any other purpose, and you can unsubscribe at any time.

Contact The School

Send a message to Rashtrotthana Vidya Kendra, Dharwad:

Shortcuts

Share

Category