Slate Educare Pvt Ltd

Slate Educare Pvt Ltd Contact information, map and directions, contact form, opening hours, services, ratings, photos, videos and announcements from Slate Educare Pvt Ltd, Education, Dharwad.

Slate Educare is a Dharwar based education institute specialized in competitive exams to help and develop students willing to join govt jobs such as KAS, PSI, FDA and many more.

15/12/2021
20/11/2021

ಮಾನ್ಯರೇ, ಸ್ಪರ್ಧಾರ್ಥಿಗಳೇ... 🙏

ಧಾರವಾಡದ SLATE ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ರಾಜ್ಯ ಮಟ್ಟದ ಆನ್ಲೈನ್ ಪರೀಕ್ಷೆ........

ದಿನಾಂಕ : 9/1/2022

ಪ್ರವೇಶ ಪೀ :10 ರೂ

ಬಹುಮಾನಗಳು :

ಪ್ರಥಮ ಬಹುಮಾನ 25,000
ದ್ವಿತೀಯ ಬಹುಮಾನ 10,000
ತೃತೀಯ ಬಹುಮಾನ 5,000
ಸಮಾಧಾನಕರ ಬಹುಮಾನ 1,000(ಹತ್ತು ಬಹುಮಾನಗಳು )

ಅತಿ ಹೆಚ್ಚು ಅಂಕ ಗಳಿಸಿದ 25 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ

ಸ್ಪರ್ಧಾರ್ಥಿ ಮಿತ್ರರೇ...ಧಾರವಾಡದ "SLATE" ಸ್ಪರ್ಧಾತ್ಮಕ ತರಬೇತಿ ಕೇಂದ್ರದ ವತಿಯಿಂದ ಕೊಡುಗೆ...ಕೆ.ಎ.ಎಸ್/ಪಿಎಸ್ಐ/ಪಿಸಿ/ ಎಫ್.ಡಿ.ಎ/ ಎಸ್.ಡಿ...
13/11/2021

ಸ್ಪರ್ಧಾರ್ಥಿ ಮಿತ್ರರೇ...

ಧಾರವಾಡದ "SLATE" ಸ್ಪರ್ಧಾತ್ಮಕ ತರಬೇತಿ ಕೇಂದ್ರದ ವತಿಯಿಂದ ಕೊಡುಗೆ...

ಕೆ.ಎ.ಎಸ್/ಪಿಎಸ್ಐ/ಪಿಸಿ/ ಎಫ್.ಡಿ.ಎ/ ಎಸ್.ಡಿ.ಎ.... ಇನ್ನಿತರ ಪರೀಕ್ಷೆ ತಯಾರಿಗಾಗಿ , ಉಚಿತ ಆನ್ ಲೈನ್ ಪರೀಕ್ಷೆ,
100 ಅಂಕದ ಬಹು ಆಯ್ಕೆ 100 ಪ್ರಶ್ನೆಗಳಿಗೆ ಉತ್ತರಿಸಲು ಕೂಡಲೇ ಲಾಗಿನ್ ಆಗಿ...

www.slateeducare.com

(ನಾಳೆ ದಿನಾಂಕ:14/11/2021 ರಂದು ಬೆಳಗಿನ 8 ರಿಂದ ರಾತ್ರಿ 10 ರ ವರೆಗೆ ತೆರೆದಿರುತ್ತದೆ...)

www.slateeducare.com

ಈ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಂಡು ಪರೀಕ್ಷೆಯನ್ನು ಎದುರಿಸಬಹುದು.

ಮಾಹಿತಿಗೆ ಮತ್ತು ನೋಂದಣಿಗೆ ಮೊಬೈಲ್: 6361185009 ಅಥವಾ 9481692898 ಸಂಪರ್ಕಿಸಬಹುದು.

ಮೊದಲ ಬಾರಿ ಪರೀಕ್ಷೆ ಎದುರಿಸುತ್ತಿದ್ದರೆ ಪ್ಲೇಯಸ್ಟೋರ್ ಅಲ್ಲಿ ನಮ್ಮ್ ಆಪ್ ಡೌನ್ ಲೋಡ್ ಮಾಡಿ "ಸೈನ್ ಅಪ್" ಆಗಿ ನಿಮ್ಮ ವಿವರ ಸಲ್ಲಿಸಿ, ನಿಮ್ಮ ವೈಯಕ್ತಿಕ ಲಾಗಿನ್ ಐಡಿ ಕ್ರಿಯೇಟ್ ಮಾಡಿಕೊಂಡು "ಲಾಗಿನ್" ಆಗಲು ಮರೆಯಬೇಡಿ...
https://play.google.com/store/apps/details?id=com.slate.onlineexam
ಆಲ್ ದ ಬೆಸ್ಟ್... 👍

Online Portal for Competitive Exams

ಆತ್ಮೀಯ ಸ್ಪರ್ಧಾ ಸ್ನೇಹಿತರೆ ಇಂದು ರಾತ್ರಿ 9:00 PM To 11:30 PM  ಸ್ಲೇಟ್ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಧಾರವಾಡದ  ವತಿಯಿಂದ  SLATE EDUCA...
25/10/2021

ಆತ್ಮೀಯ ಸ್ಪರ್ಧಾ ಸ್ನೇಹಿತರೆ ಇಂದು ರಾತ್ರಿ 9:00 PM To 11:30 PM ಸ್ಲೇಟ್ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಧಾರವಾಡದ ವತಿಯಿಂದ SLATE EDUCARE PVT LTD ಆ್ಯಪ್ ನಲ್ಲಿ ಇಂದಿನಿಂದ ಪ್ರತಿ ನಿತ್ಯ ಯು ಪ್ರಚಲಿತ ಘಟನೆಗಳ ಮೇಲೆ ಕ್ವಿಜ್ ಅನ್ನು ಆಯೋಜಿಸಲಾಗುತ್ತಿದೆ .ಎಲ್ಲ ಸ್ಪರ್ಧಾರ್ಥಿಗಳು ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರಿಗೂ ಈ ವಿಷಯವನ್ನು ಶೇರ್ ಮಾಡಿ .
ಈ ಆನ್ಲೈನ್ ಪರೀಕ್ಷೆ ಬರೆಯಲು Slate Educare pvt ltd App Download load madi (https://play.google.com/store/apps/details?id=com.slate.onlineexam ) .

👉 PSI ಹುದ್ದೆ ಆಕಾಂಕ್ಷಿಗಳಿಗೆ ಸುವರ್ಣಾವಕಾಶ...👉 ಸ್ಲೇಟ್ (SLATE) ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಿಂದ 15 ದಿನಗಳ ಕ್ರ್ಯಾಶ್ ಕೋರ್...
12/10/2021

👉 PSI ಹುದ್ದೆ ಆಕಾಂಕ್ಷಿಗಳಿಗೆ ಸುವರ್ಣಾವಕಾಶ...

👉 ಸ್ಲೇಟ್ (SLATE) ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಿಂದ 15 ದಿನಗಳ ಕ್ರ್ಯಾಶ್ ಕೋರ್ಸ್...

👉 ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು, ನುರಿತ ಬೋಧಕರಿಂದ ತರಬೇತಿ, ಹಿರಿಯ KAS ಅಧಿಕಾರಿಗಳಿಂದ ಮಾರ್ಗದರ್ಶನ...

👉 ನಿಶ್ಚಿತ ಯಶಸ್ಸಿನ ಭರವಸೆ...

ಸುಲಭ ಅಧ್ಯಯನ ಕ್ರಮ, ಸವಿವರ ಮಾಹಿತಿ, ಸುನಿಶ್ಚಿತ ಯಶಸ್ಸಿಗಾಗಿ "ಸ್ಲೇಟ್" ತರಬೇತಿ.... ಬನ್ನಿ, ಭಾಗವಹಿಸಿ, ಯಶಗಳಿಸಿ....
23/09/2021

ಸುಲಭ ಅಧ್ಯಯನ ಕ್ರಮ, ಸವಿವರ ಮಾಹಿತಿ, ಸುನಿಶ್ಚಿತ ಯಶಸ್ಸಿಗಾಗಿ "ಸ್ಲೇಟ್" ತರಬೇತಿ.... ಬನ್ನಿ, ಭಾಗವಹಿಸಿ, ಯಶಗಳಿಸಿ....

02/08/2021

ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಸಪ್ತಾಪುರ ಬಾವಿ ಸಮೀಪ, ಧಾರವಾಡ...

ಸ್ಪರ್ಧಾರ್ಥಿಗಳಿಗೆ ಶುಭ ಸುದ್ದಿ...

ಇತ್ತೀಚೆಗೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಜ್ಞಾನ- ತಂತ್ರಜ್ಞಾನ ವಿಷಯದ ಪ್ರಶ್ನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ನಿಮ್ಮೆಲ್ಲರ ಅನುಕೂಲಕ್ಕಾಗಿ...

ಹಿರಿಯ ಕೆ.ಎ.ಎಸ್ ಅಧಿಕಾರಿ ಅವರಿಂದ ವಿಜ್ಞಾನ-ತಂತ್ರಜ್ಞಾನ ವಿಷಯದಲ್ಲಿ ಕ್ರ್ಯಾಶ್ ಕೋರ್ಸ್ ಆರಂಭ....

ಇದೇ ಗುರುವಾರ ದಿನಾಂಕ 06/08/2021 ರಂದು ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದಿಂದ ವಿಜ್ಞಾನ- ತಂತ್ರಜ್ಞಾನ ವಿಷಯದಲ್ಲಿ 15 ದಿನಗಳ ಕ್ರ್ಯಾಶ್ ಕೋರ್ಸ್ ಆರಂಭಿಸಲಾಗುವುದು...

ಮಾಹಿತಿಗೆ ಸ್ಲೇಟ್ ತರಬೇತಿ ಕೇಂದ್ರಕ್ಕೆ ಖುದ್ದಾಗಿ ಹಾಜರಾಗಿ ವಿಚಾರಿಸಬಹುದು...

ಮೊ: 7676253346 / 9481912922 ಸಂಪರ್ಕಿಸಬಹುದು...

ನಾಳೆ ದಿನಾಂಕ 14/03/2021ರ ಪಿ.ಎಸ್.ಐ ಸರಣಿ ಪರೀಕ್ಷೆ 2  ಕ್ಕೆ ತಪ್ಪದೇ ಹಾಜರಾಗಿ.... ಪೇಪರ್- 1 ,ಮತ್ತು ಪೇಪರ್- 2 ಎರಡೂ ಪರೀಕ್ಷೆಗಳನ್ನು ನಡೆ...
13/03/2021

ನಾಳೆ ದಿನಾಂಕ 14/03/2021ರ ಪಿ.ಎಸ್.ಐ ಸರಣಿ ಪರೀಕ್ಷೆ 2 ಕ್ಕೆ ತಪ್ಪದೇ ಹಾಜರಾಗಿ.... ಪೇಪರ್- 1 ,ಮತ್ತು ಪೇಪರ್- 2 ಎರಡೂ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ನೋಂದಣಿ ಶುಲ್ಕ ಕೇವಲ ₹ 40... ಆನ್ ದ ಸ್ಪಾಟ್ ನೋಂದಣಿಗೂ ಅವಕಾಶವಿದೆ...

Golden opportunity for   2nd Year Commerce Students CRASH COURSE.             Admissions are open, Classes starts from 1...
02/03/2021

Golden opportunity for 2nd Year Commerce Students CRASH COURSE. Admissions are open, Classes starts from 10th March

Address

Dharwad
580001

Alerts

Be the first to know and let us send you an email when Slate Educare Pvt Ltd posts news and promotions. Your email address will not be used for any other purpose, and you can unsubscribe at any time.

Contact The School

Send a message to Slate Educare Pvt Ltd:

Shortcuts

Share

Category