CEDOK Karnataka

CEDOK Karnataka Centre for Entrepreneurship Development of Karnataka.

ಸರ್ಕಾರವು ಹಲವು ಯೋಜನೆಗಳ ಮೂಲಕ ಸ್ವ-ಉದ್ಯೋಗಾಸಕ್ತರನ್ನು ಪ್ರೋತ್ಸಾಹಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ಅಲ್ಲದೆ ಸಿಡಾಕ್ ಸಂಸ...
24/03/2023

ಸರ್ಕಾರವು ಹಲವು ಯೋಜನೆಗಳ ಮೂಲಕ ಸ್ವ-ಉದ್ಯೋಗಾಸಕ್ತರನ್ನು ಪ್ರೋತ್ಸಾಹಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ಅಲ್ಲದೆ ಸಿಡಾಕ್ ಸಂಸ್ಥೆಯು ಉದ್ಯೋಗ ಆರಂಭಿಸಲು ಮಾರ್ಗದರ್ಶನವನ್ನೂ ನೀಡುತ್ತಿದೆ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
For more information connect with us on our Toll Free Number : 155267

24/03/2023

ಸಿಡಾಕ್ ಮಾರ್ಗದರ್ಶನದಲ್ಲಿ ಸ್ವಂತ ಉದ್ಯೋಗ ಆರಂಭಿಸಿದ ಉದ್ಯಮಿಗಳಲ್ಲಿ ತನುಜಾ ಅವರು ಒಬ್ಬರು. ಉದ್ಯಮದ ಯಶಸ್ಸಿನತ್ತ ಸಾಗುತ್ತಿರುವ ತನುಜಾ ಅವರ ಮನದಾಳದ ಮಾತು ಹೀಗಿದೆ.

ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
For more information connect with us on our Toll Free Number : 155267

ಸುಗಮ ಜೀವನಕ್ಕೆ ಹೆಚ್ಚಿನ ಆದಾಯ ಅತ್ಯಗತ್ಯ. ಅದಕ್ಕಾಗಿ ಬಹುತೇಕ ಮಂದಿ ಸ್ವಂತ ಉದ್ಯಮದೆಡೆ ಒಲವು ತೋರಿಸುತ್ತಾರೆ. ಈ ನಿಮ್ಮ ಕನಸನ್ನು ನನಸಾಗಿಸಿಕೊಳ...
24/03/2023

ಸುಗಮ ಜೀವನಕ್ಕೆ ಹೆಚ್ಚಿನ ಆದಾಯ ಅತ್ಯಗತ್ಯ. ಅದಕ್ಕಾಗಿ ಬಹುತೇಕ ಮಂದಿ ಸ್ವಂತ ಉದ್ಯಮದೆಡೆ ಒಲವು ತೋರಿಸುತ್ತಾರೆ. ಈ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು, ಮಾರ್ಗದರ್ಶನಕ್ಕಾಗಿ ಸಿಡಾಕ್ ಸಂಪರ್ಕಿಸಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
For more information connect with us on our Toll Free Number : 155267

ಸ್ವಂತ ಉದ್ಯಮದ ಕನಸನ್ನು ನನಸಾಗಿಸಿಕೊಳ್ಳಲು, ಮಾರ್ಗದರ್ಶನಕ್ಕಾಗಿ ಸಿಡಾಕ್ ಸಂಪರ್ಕಿಸಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ...
24/03/2023

ಸ್ವಂತ ಉದ್ಯಮದ ಕನಸನ್ನು ನನಸಾಗಿಸಿಕೊಳ್ಳಲು, ಮಾರ್ಗದರ್ಶನಕ್ಕಾಗಿ ಸಿಡಾಕ್ ಸಂಪರ್ಕಿಸಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
For more information connect with us on our Toll Free Number : 155267

20/03/2023

ಸಿಡಾಕ್ ಮಾರ್ಗದರ್ಶನದಲ್ಲಿ ಸ್ವಂತ ಉದ್ಯೋಗ ಆರಂಭಿಸಿದ ಉದ್ಯಮಿಗಳಲ್ಲಿ ನಿಖಿಲಾ ಅವರು ಒಬ್ಬರು. ಉದ್ಯಮದ ಯಶಸ್ಸಿನತ್ತ ಸಾಗುತ್ತಿರುವ ನಿಖಿಲಾ ಅವರ ಮನದಾಳದ ಮಾತು ಹೀಗಿದೆ.
ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
For more information connect with us on our Toll Free Number : 155267

ಇದುವರೆಗೂ ಸಿಡಾಕ್ ಹಲವು ಸ್ವ-ಉದ್ಯೋಗಾಸಕ್ತರಿಗೆ ಮಾರ್ಗದರ್ಶನ ನೀಡಿ, ಉದ್ಯಮಿಗಳನ್ನಾಗಿಸಿದ್ದಾರೆ.  ನಿಮಗೂ ಸ್ವ-ಉದ್ಯೋಗ ಮಾಡುವ ಇಚ್ಛೆ ಇದ್ದಲ್ಲಿ...
20/03/2023

ಇದುವರೆಗೂ ಸಿಡಾಕ್ ಹಲವು ಸ್ವ-ಉದ್ಯೋಗಾಸಕ್ತರಿಗೆ ಮಾರ್ಗದರ್ಶನ ನೀಡಿ, ಉದ್ಯಮಿಗಳನ್ನಾಗಿಸಿದ್ದಾರೆ. ನಿಮಗೂ ಸ್ವ-ಉದ್ಯೋಗ ಮಾಡುವ ಇಚ್ಛೆ ಇದ್ದಲ್ಲಿ ಇಂದೇ ಸಿಡಾಕ್ ಸಂಪರ್ಕಿಸಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
For more information connect with us on our Toll Free Number : 155267

ಸುಗಮ ಜೀವನಕ್ಕೆ ಹೆಚ್ಚಿನ ಆದಾಯ ಅತ್ಯಗತ್ಯ.  ಅದಕ್ಕಾಗಿ ಬಹುತೇಕ ಮಂದಿ ಸ್ವಂತ ಉದ್ಯಮದೆಡೆ ಒಲವು ತೋರಿಸುತ್ತಾರೆ.   ಈ ನಿಮ್ಮ ಕನಸನ್ನು ನನಸಾಗಿಸಿ...
27/12/2022

ಸುಗಮ ಜೀವನಕ್ಕೆ ಹೆಚ್ಚಿನ ಆದಾಯ ಅತ್ಯಗತ್ಯ. ಅದಕ್ಕಾಗಿ ಬಹುತೇಕ ಮಂದಿ ಸ್ವಂತ ಉದ್ಯಮದೆಡೆ ಒಲವು ತೋರಿಸುತ್ತಾರೆ. ಈ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಲು, ಮಾರ್ಗದರ್ಶನಕ್ಕಾಗಿ ಸಿಡಾಕ್ ಸಂಪರ್ಕಿಸಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
For more information connect with us on our Toll Free Number : 155267

ಸರ್ಕಾರವು ಹಲವು ಯೋಜನೆಗಳ ಮೂಲಕ ಸ್ವ-ಉದ್ಯೋಗಾಸಕ್ತರನ್ನು ಪ್ರೋತ್ಸಾಹಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ.   ಅಲ್ಲದೆ ಸಿಡಾಕ್ ಸ...
26/12/2022

ಸರ್ಕಾರವು ಹಲವು ಯೋಜನೆಗಳ ಮೂಲಕ ಸ್ವ-ಉದ್ಯೋಗಾಸಕ್ತರನ್ನು ಪ್ರೋತ್ಸಾಹಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತಿದೆ. ಅಲ್ಲದೆ ಸಿಡಾಕ್ ಸಂಸ್ಥೆಯು ಉದ್ಯೋಗ ಆರಂಭಿಸಲು ಮಾರ್ಗದರ್ಶನವನ್ನೂ ನೀಡುತ್ತಿದೆ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
For more information connect with us on our Toll Free Number : 155267

ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎನ್ನುವ ಛಲ ಚಳ್ಳಕೆರೆಯ ಕ್ಯಾತಣ್ಣ ಅವರಿಗೆ.  ಹಾಗಾಗಿ ಅವರು ಸಿಡಾಕ್ ನಡೆಸುವ ಉದ್ಯಮಶೀಲಾತಾಭಿವೃದ್ಧಿ ತರಬೇತಿಯ...
26/12/2022

ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎನ್ನುವ ಛಲ ಚಳ್ಳಕೆರೆಯ ಕ್ಯಾತಣ್ಣ ಅವರಿಗೆ. ಹಾಗಾಗಿ ಅವರು ಸಿಡಾಕ್ ನಡೆಸುವ ಉದ್ಯಮಶೀಲಾತಾಭಿವೃದ್ಧಿ ತರಬೇತಿಯಲ್ಲಿ ಪಾಲ್ಗೊಂಡು ಸ್ವಂತ ಉದ್ಯಮವನ್ನು ಆರಂಭಿಸಿ ಇತರರಿಗೂ ಕೆಲಸ ನೀಡಿದ್ದಾರೆ. ನಿಮಗೂ ಉದ್ಯಮ ಸ್ಥಾಪಿಸುವ ಆಸೆ ಇದ್ದಲ್ಲಿ ಇಂದೇ ಸಿಡಾಕ್ ವೆಬ್ಸೈಟ್ಗೆ ಭೇಟಿ ನೀಡಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.
For more information connect with us on our Toll Free Number : 155267

ವಿದ್ಯೆ ಕಲಿಯಲು ಹಾಗೂ ಉದ್ಯಮ ಆರಂಭಿಸಲು ವಯಸ್ಸಿನ ಮಿತಿ ಇಲ್ಲವೆಂದು ಹಲವು ಮಂದಿ ಸಾಧಕರು ಸಾಧಿಸಿ ತೋರಿಸಿದ್ದಾರೆ.     ಇವರ ಮಾದರಿಯಲ್ಲಿ ನಡೆಯಬೇ...
22/12/2022

ವಿದ್ಯೆ ಕಲಿಯಲು ಹಾಗೂ ಉದ್ಯಮ ಆರಂಭಿಸಲು ವಯಸ್ಸಿನ ಮಿತಿ ಇಲ್ಲವೆಂದು ಹಲವು ಮಂದಿ ಸಾಧಕರು ಸಾಧಿಸಿ ತೋರಿಸಿದ್ದಾರೆ. ಇವರ ಮಾದರಿಯಲ್ಲಿ ನಡೆಯಬೇಕೆಂದು ಹಠ ತೊಟ್ಟ ಗದಗದ ಜಯಶ್ರೀ ಅವರು ಸಿಡಾಕ್ ನ ಉದ್ಯಮಶೀಲತಾಭಿವೃದ್ಧಿ ತರಬೇತಿಯಲ್ಲಿ ಪಾಲ್ಗೊಂಡು ಸ್ವಂತ ಉದ್ಯೋಗವನ್ನು ಆರಂಭಿಸಿದ್ದಾರೆ. ನಿಮಗೂ ಸ್ವಂತ ಉದ್ಯೋಗ ಮಾಡುವ ಹಂಬಲವಿದ್ದಲ್ಲಿ ಇಂದೇ ಸಿಡಾಕ್ ಸಂಪರ್ಕಿಸಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

For more information connect with us on our Toll Free Number : 155267

ಸಿಡಾಕ್ನ ಉದ್ಯಮಶೀಲತಾಭಿವೃದ್ಧಿಯಲ್ಲಿ ಪಾಲ್ಗೊಂಡು ತಮ್ಮದೇ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದ್ದಾರೆ ಕಲಬುರಗಿಯ ಚಂದ್ರಕಾಂತ್ ಪಿ ಹಾಗರಗಿ. 24 ವರ...
21/12/2022

ಸಿಡಾಕ್ನ ಉದ್ಯಮಶೀಲತಾಭಿವೃದ್ಧಿಯಲ್ಲಿ ಪಾಲ್ಗೊಂಡು ತಮ್ಮದೇ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದ್ದಾರೆ ಕಲಬುರಗಿಯ ಚಂದ್ರಕಾಂತ್ ಪಿ ಹಾಗರಗಿ. 24 ವರುಷ ಯಶ್ವಿಯಾಗಿ ಉದ್ಯಮ ನಡೆಸುತ್ತಾ ಬಂದಿರುವ ಇವರು ಉದ್ಯಮವನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಹಂಬಲದಲ್ಲಿದ್ದಾರೆ. ಇವರಂತೆ ನಿಮಗೂ ಸ್ವಂತ ಉದ್ಯೋಗವನ್ನು ಮಾಡುವ ಆಸೆ ಇದ್ದಲ್ಲಿ, ಮಾಹಿತಿ ಮತ್ತು ಮಾರ್ಗದರ್ಶನಕ್ಕಾಗಿ ಸಿಡಾಕ್ ಅನ್ನು ಸಂಪರ್ಕಿಸಿ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

For more information connect with us on our Toll Free Number : 155267

07/10/2022

ಇದುವರೆಗೂ ಸಿಡಾಕ್ ಸಂಸ್ಥೆ ಸ್ವಂತ ಉದ್ಯೋಗ ಮಾಡ ಬಯಸುವವರಿಗೆ ತರಬೇತಿಗಳ ಮೂಲಕ ಮಾರ್ಗದರ್ಶನ ನೀಡುತ್ತಲೇ ಬಂದಿದೆ. ತರಬೇತಿಗಳಲ್ಲಿ ಪಾಲ್ಗೊಂಡ ಅನೇಕರು ಇಂದು ಉದ್ಯಮ ಆರಂಭಿಸಿ ಮತ್ತೊಬ್ಬರಿಗೆ ಕೆಲಸವನ್ನೂ ನೀಡಿದ್ದಾರೆ. ಅವರಲ್ಲಿ ಒಬ್ಬರಾಗಿರುವ ಮಂಡ್ಯದ ಪೂರ್ಣಿಮಾ ಅವರು ಗಾರ್ಮೆಂಟ್ಸ್ ಉದ್ಯಮವನ್ನು ಆರಂಭಿಸಿ ಯಶಸ್ಸಿನತ್ತ ಪಯಣಿಸುತ್ತಿದ್ದಾರೆ. ಹಾಗಾಗಿ ಇವರು ಇತರರಿಗೆ “ನಿಮ್ಮ ಕನಸು ನನಸಾಗಲು ಸಿಡಾಕ್” ಸಂಪರ್ಕಿಸಿ ಎಂದು ಹೇಳುತ್ತಾರೆ. ಇದು ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಕಟಣೆ.

For more information connect with us on our Toll Free Number : 155267

Address

Centre For Entrepreneurship Development Of Karnataka, Plot No. 1 ( A& B)
Dharwad
580011

Alerts

Be the first to know and let us send you an email when CEDOK Karnataka posts news and promotions. Your email address will not be used for any other purpose, and you can unsubscribe at any time.

Contact The School

Send a message to CEDOK Karnataka:

Shortcuts

Share