Laxman S Uppar

Laxman S Uppar Contact information, map and directions, contact form, opening hours, services, ratings, photos, videos and announcements from Laxman S Uppar, Educational consultant, The Classic KAS & IAS Study Circle, Saptapur Bavi Circle, Dharwad.

ನಾಕುತಂತಿಯನ್ನು ಮೀಟುತ್ತಾ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯ ಗರಿ ಮೂಡಿಸಿದ ವರಕವಿ ದ.ರಾ.ಬೇಂದ್ರೆಯವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗ...
31/01/2023

ನಾಕುತಂತಿಯನ್ನು ಮೀಟುತ್ತಾ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯ ಗರಿ ಮೂಡಿಸಿದ ವರಕವಿ ದ.ರಾ.ಬೇಂದ್ರೆಯವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳು.

25/01/2023
ಸರ್ವರಿಗೂ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು. ಪ್ರಕೃತಿಯ ವಿಸ್ಮಯಗಳನ್ನು ಸವಿಯುವುದರಲ್ಲಿ ಪ್ರವಾಸವು ಮಹೋನ್ನತ ಪಾತ್ರವನ್ನು ವ...
25/01/2023

ಸರ್ವರಿಗೂ ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಹಾರ್ದಿಕ ಶುಭಾಶಯಗಳು. ಪ್ರಕೃತಿಯ ವಿಸ್ಮಯಗಳನ್ನು ಸವಿಯುವುದರಲ್ಲಿ ಪ್ರವಾಸವು ಮಹೋನ್ನತ ಪಾತ್ರವನ್ನು ವಹಿಸಿದ್ದು, ಪ್ರವಾಸಿ ತಾಣಗಳ ಸೊಬಗನ್ನು ಕಣ್ತುಂಬಿಕೊಳ್ಳೋಣ. ನಿಸರ್ಗದ ಅನನ್ಯ ತಾಣಗಳನ್ನು ಸಂರಕ್ಷಿಸಿ, ಸ್ವಚ್ಛತೆ ಕಾಪಾಡೋಣ.

04/01/2023

1997 ರಲ್ಲಿ ಆರಂಭವಾದ ಕ್ಲಾಸಿಕ್ ಸಂಸ್ಥೆಯು ಈಗ ರಜತ ಮಹೋತ್ಸವದ ಸಂಭ್ರಮದಲ್ಲಿದ್ದು ಈ ಅದ್ದೂರಿ ಸಮಾರಂಭವನ್ನು ಇದೇ ಜನವರಿ 7 ಮತ್ತು 8 ರಂದು ಹಮ್ಮಿಕೊಳ್ಳಲಾಗಿದೆ.
ಸಂಸ್ಥೆಯ ಸುಮಾರು ಸಾವಿರಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಗುವುದು. ಈ ಸಮಾರಂಭಕ್ಕೆ ತಾವು ತಪ್ಪದೇ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕಾಗಿ ಕೋರಿಕೆ

ವಿಜಯಪುರ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಕ್ಲಾಸಿಕ್ ಸಂಸ್ಥೆಗೆ ಪಾದಾರ್ಪಣೆ ಮಾಡಿದ್ದ ಅಮೃತ ಕ್ಷಣಗಳು
03/01/2023

ವಿಜಯಪುರ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಕ್ಲಾಸಿಕ್ ಸಂಸ್ಥೆಗೆ ಪಾದಾರ್ಪಣೆ ಮಾಡಿದ್ದ ಅಮೃತ ಕ್ಷಣಗಳು

ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ತಮ್ಮ ಪ್ರವಚನ...
03/01/2023

ವಿಜಯಪುರದ ಜ್ಞಾನ ಯೋಗಾಶ್ರಮದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು.
ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಕ್ತ ಸಮೂಹಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#ಭಾವಪೂರ್ಣ_ಶ್ರದ್ಧಾಂಜಲಿ 💐

ಎಲ್ಲರಿಗೂ ಹೊಸ ವರುಷ ಸಂತಸ ತರಲಿ. ಬಾಳಿನಲ್ಲಿ ಹೊಸ ಹರ್ಷವನ್ನು ಬೆಳಗಲಿ.ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
01/01/2023

ಎಲ್ಲರಿಗೂ ಹೊಸ ವರುಷ ಸಂತಸ ತರಲಿ. ಬಾಳಿನಲ್ಲಿ ಹೊಸ ಹರ್ಷವನ್ನು ಬೆಳಗಲಿ.
ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

Address

The Classic KAS & IAS Study Circle, Saptapur Bavi Circle
Dharwad
580001

Alerts

Be the first to know and let us send you an email when Laxman S Uppar posts news and promotions. Your email address will not be used for any other purpose, and you can unsubscribe at any time.

Contact The School

Send a message to Laxman S Uppar:

Shortcuts

Share