Sri Adiraj Indra

Sri Adiraj Indra Jain Priest/ Pandith in Jain temple, Beedina Basadi Dharmasthala. Born in Indra Community of Jainism, offering seva to the Bhagvaan as ancestoral job

05/01/2023
    Uttam Mardava
02/09/2022

Uttam Mardava

24/03/2022

ದೇವರಿಗೆ ಚರು ರೂಪದಲ್ಲಿ ಅರ್ಚಿಸುವ ತಿನಿಸಿದು. ಹೆಸರು ತರಗು. ಅಕ್ಕಿಯಿಂದ ತಯಾರಿಸುವ ತಿಂಡಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದ್ರ (ಜೈನ ಪುರೋಹಿತರು)ರ ಮನೆಯಲ್ಲಿ ಈ ತಿಂಡಿ ತಯಾರಿಸುತ್ತಾರೆ. ಈ ತರಗನ್ನು ನೋಂಪಿ ಅಥವ ವ್ರತಾಚರಣೆಯ ದಿನಗಳಲ್ಲಿ ದೇವಚರಿಗೆ ಅರ್ಪಿಸಿ ಪ್ರಸಾದ ರೂಪದಲ್ಲಿ ಭಕ್ತರಿಗೆ ನೀಡುತ್ತಾರೆ. ಆದ್ರೆ ಇತ್ತಿಚಿಗೆ ಈ ತರಗು ತೀರ ಅಪರೂಪವಾಗಿ ಬಿಟ್ಟಿದೆ. ಬ್ಯುಸಿ ಲೈಫ್ ನಲ್ಲಿ ದೇವರಿಗೆ ಅರ್ಚಿಸುವ ಚರುವೂ ತಕ್ಷಣಕ್ಕೆ ಲಭ್ಯವಾಗುವಂತಿರಬೇಕು. ಹಾಗಾಗಿ ಹಿಂದಿನ ಕಾಲದ ಈ ತಿಂಡಿಗಳ ಬದಲಿಗೆ ಈಗ ಪ್ರಸಾದ ರೂಪದಲ್ಲಿ ಕಲ್ಲು ಸಕ್ಕರೆ ನೀಡುತ್ತಾರೆ. ನೇಮಿರಾಜ್ ಅಂಕಲ್ ಅಪ್ಪನನ್ನು ಒತ್ತಾಯ ಮಾಡಿದ್ದಕ್ಕೆ ಮೊನ್ನೆ ನಮ್ಮ ಮನೆಯಲ್ಲಿ ಅಪ್ಪ ಈ ತಿಂಡಿ ತಯಾರಿಸಿದ್ರು. ಇದನ್ನ ತಯಾರು ಮಾಡೋದೂ ಕಷ್ಟ ಅನ್ನಿ. ಏನೇ ಆದ್ರೂ ಈ ತರಗಿನ ಟೇಸ್ಟು ಸೂಪರೋ ಸೂಪರ್. ಅದಕ್ಕೆ ಉದ್ದಿನ ಬಂದ (ಪೇಸ್ಟ್) ಬೆಸ್ಟ್ ಕಾಂಬಿನೇಷನ್.

06/02/2022
24/12/2021

Bring discipline, consistency and joy into your life this new year.

07/07/2021

by in of

02/07/2021

ದಾನಕ್ಕಿಲ್ಲ ತಪಕ್ಕೆ ಸಲ್ಲ ಮರಣಂಗಾಣ್ಬ ದು ನಿಮ್ಮಕ್ಷರ|
ಧ್ಯಾನಕ್ಕೊಲ್ಲೆನೆನಿಪ್ಪವಂ ಮಡಿಯೆ ನೋಯಲ್ತಕ್ಕುದಿಷ್ಟಾದಿಗಳ್||
ದಾನಂ ಗೈದು ತಪಕ್ಕೆ ಪಾಯ್ದು ಮರಣಂಗಾಣ್ಬ ದು ನಿಮ್ಮಕ್ಷರ|
ಧ್ಯಾನಂ ಗೆಯ್ದುಳಿದಂಗೆ ಶೋಕಿಪರದೇಂ? ರತ್ನಾಕರಾಧೀಶ್ವರಾ!



Address

K***a K***a Kuteera
Dharmasthala

Telephone

+919916749826

Website

Alerts

Be the first to know and let us send you an email when Sri Adiraj Indra posts news and promotions. Your email address will not be used for any other purpose, and you can unsubscribe at any time.

Contact The School

Send a message to Sri Adiraj Indra:

Shortcuts

Share

Category