23/03/2026
ನರ್ಸರಿ ಶಾಲಾ ಶಿಕ್ಷಕಿಯರ ತರಬೇತಿ..
ಆನ್ ಲೈನ್ ಹಾಗೂ ಆಫ್ ಲೈನ್ ಶಿಕ್ಷಣಕ್ಕಾಗಿ ಪ್ರವೇಶ ಆರಂಭವಾಗಿದೆ.
ಎಸೆಸೆಲ್ಸಿ, ಪಿಯುಸಿ, ಅಥವ ಪದವಿ ಮುಗಿಸಿರುವ ವಿಧ್ಯಾರ್ಥಿಗಳಿಗೆ ಅಥವ ಗೃಹಿಣಿಯರಿಗೆ ಅತ್ಯಂತ ಉಪಯುಕ್ತವಾದ ತರಬೇತಿ ಇದಾಗಿದೆ.
ಒಂದು ವರ್ಷದ ತರಬೇತಿ ಪೂರ್ಣಗೊಂಡ ಬಳಿಕ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಪ್ರಮಾಣಪತ್ರ ನೀಡಲಾಗುತ್ತದೆ.
ಈ ತರಬೇತಿಯಲ್ಲಿ NTC ಸಿಲಬಸ್ ನೊಂದಿಗೇ ಉಚಿತವಾಗಿ ಕಂಪ್ಯೂಟರ್ ತರಬೇತಿ, ಸ್ಪೋಕನ್ ಇಂಗ್ಲೀಷ್ ತರಬೇತಿ ನೀಡುವುದರೊಂದಿಗೆ ಈಗಿನ ಶಾಲೆ ಅಥವ ಕಾನ್ವೆಂಟ್ ಗಳ ಬೇಡಿಕೆಗೆ ತಕ್ಕಂತೆ ಶಿಕ್ಷರನ್ನು ತಯಾರುಗೊಳಿಸುವುದು ನಮ್ಮ ಉದ್ದೇಶವಾಗಿದೆ.
ತರಬೇತಿ ಮುಗಿದ ಬಳಿಕ ಉದ್ಯೋಗದ ನೆರವು ನೀಡಲಾಗುತ್ತದೆ ಅಥವ ಶಿಕ್ಷಾರ್ಥಿಗಳು ಸ್ವತಃ ಪ್ರೀ ಸ್ಕೂಲ್ ಗಳನ್ನು ಆರಂಭ ಮಾಡುವುದರ ಮುಖಾಂತರ ಸ್ವ ಉದ್ಯೋಗ ಆರಂಭಿಸಬಹುದಾಗಿದೆ.
ಇದಲ್ಲದೆ ಒಂದು ವರ್ಷದ ಕಂಪ್ಯೂಟರ್ ಟೀಚರ್ಸ್ ಟ್ರೈನಿಂಗ್ ಡಿಪ್ಲೋಮಾ ಕೋರ್ಸ್ ಕೂಡ ನಮ್ಮಲ್ಲಿ ಲಭ್ಯವಿದೆ. ಸರಕಾರದಿಂದ ಪ್ರಮಾಣೀಕೃತ ಸರ್ಟಿಫಿಕೇಟ್ ನೀಡಲಾಗುತ್ತದೆ. ಈ ಪ್ರಮಾಣ ಪತ್ರದೊಂದಿಗೆ ಖಾಸಗಿ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಕ ಅಥವ ಶಿಕ್ಷಕಿಯಾಗಿ ವೃತ್ತಿ ಆರಂಭಿಸಬಹುದಾಗಿದೆ. ನಮ್ಮ ಸಂಸ್ಥೆಯಿಂದ ಉದ್ಯೋಗದ ಮಾಹಿತಿ ಕೂಡ ಒದಗಿಸಲಾಗುತ್ತದೆ.
ಆಸಕ್ತರು ಇಂದೇ ಕರೆ ಮಾಡಿ. ಕೆಲವೇ ಸೀಟುಗಳು ಮಾತ್ರ ಬಾಕಿ ಉಳಿದಿವೆ
ಸಂಪರ್ಕ ಸಂಖ್ಯೆ : 6364226016/8971441616/6364226012
ವಾಟ್ಸಪ್ - 6364226016