11/09/2025
ಇನ್ನೇನು ನಿಮಗೆಲ್ಲ ಗೊತ್ತಾಗಿದೆ ಪೊಲೀಸ್ ಕಾನ್ಸ್ಟೇಬಲ್ ಮತ್ತು ಪೊಲೀಸ್ ಸಬ್ ಇನ್ಸ್ಪಕ್ಟರ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡಿತಿದೆ, ಹಾಗೆ FDA/SDA-HSTR/GPSTR ಹುದ್ದೆಗಳಿಗೂ ಅಧಿಸೂಚನೆ ಬರ್ತಿದವೆ.. ಸಿಗುವ ಆವಕಾಶವನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ.. ಕೂಡಲೇ ಸಿದ್ಧತೆ ಆರಂಭಿಸಿ.. ಸ್ಟಡಿ ಮೆಟೀರಿಯಲ್ಸ್ ಬಗ್ಗೆ ಚಿಂತೆ ಬೇಡ ನಿಮ್ಮ ಪರೀಕ್ಷೆಯ ತಯಾರಿಗೆಂದೇ ನಾವು ನೋಟ್ಸ್ ರೆಡಿ ಮಾಡಿದೀವಿ ಅದು NCERT dscert tnscert books refer ಮಾಡಿ ಮಾಡಿರುವ ನೋಟ್ಸ್ ಬೇಸಿಕ್ ಇಂದ ಕವರ್ ಆಗಿದೆ, ಅದೇ ರೀತಿ ಇನ್ನು ಹೆಚ್ಚಿನ ಆಳವಾದ ಅಧ್ಯಾನಕ್ಕೆ, ಪ್ರಚಲಿತ ಘಟನೆಗಳ ತಯಾರಿಗೆ ಟೆಸ್ಟ್ ಸೇರಿಸ್ ಗಳಿಗೆ ಶಾರ್ಟ್ ವಿಡಿಯೋ ಗಳಿಗೆ ನಾವು WhatsApp Community group ede ಇದರಲ್ಲಿ ನಿಮ್ಮ ಪರೀಕ್ಷೆಯ ತಯಾರಿಗೆ ಬೇಕಾದ ಎಲ್ಲ ಮಾಹಿತಿಗಳನ್ನು ನೀಡಲಾಗುತ್ತದೆ, ವೇದಿಕೆ ಒಂದೇ ಮಾಹಿತಿ ಹಲವು..join, prepare and crack it. Don't Miss it..!!